Dhruva Sarja : ಚಿರು ಸಮಾಧಿ ಬಳಿ ಧ್ರುವ ಸರ್ಜಾ ಪತ್ನಿ ಸೀಮಂತ ಮಾಡಿದ್ದಕ್ಕೆ ಕಣ್ಣೀರಿಟ್ಟ ಚಿರು ತಾಯಿ ಅಮ್ಮಾಜಿ !…

Dhruva Sarja

Dhruva Sarja : ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತುಂಬಾ ಖುಷಿಯಲ್ಲಿದ್ದಾರೆ. ಅಣ್ಣ ಮಲಗಿರೋ ತೋಟದ ಮನೆಯಲ್ಲಿಯೇ ಪತ್ನಿ ಪ್ರೇರಣಾ ಸೀಮಂತ ಕಾರ್ಯಕ್ರಮ ಮಾಡಿ ಸಂತೋಷ ಪಟ್ಟಿದ್ದಾರೆ. ಧ್ರುವ ಸರ್ಜಾ ಮತ್ತು ಚಿರಂಜೀವಿ ಸರ್ಜಾ ಬಾಂಧವ್ಯ ತುಂಬಾನೇ ಗಟ್ಟಿಯಾಗಿತ್ತು. ಅಣ್ಣನ ಸಮಾಧಿಯನ್ನ ತಮ್ಮ ತೋಟದಲ್ಲಿ ಮಾಡಿರುವುದು, ಧ್ರುವ ಸರ್ಜಾ ಮನೆಯಲ್ಲಿ ನಡೆಯುವ ಪ್ರತಿ ಕಾರ್ಯಕ್ರಮವನ್ನು ಅಣ್ಣನ ಸಮಾಧಿ ಇರುವ ತಮ್ಮ ತೋಟದಲ್ಲಿ ಮಾಡುತ್ತಾರೆ. ಕನಕಪುರ ಸಮೀಪವಿರುವ ಸೋಮನಹಳ್ಳಿಯ ತೋಟದ ಮನೆಯಲ್ಲಿಯೇ ಪತ್ನಿ ಪ್ರೇರಣಾ ಅವರ ಸೀಮಂತ ಕಾರ್ಯಕ್ರಮ … Read more