Dhruva Sarja : ಚಿರು ಸರ್ಜಾ ಸಮಾಧಿ ಬಳಿ ಧ್ರುವ ಸರ್ಜಾ ಮಲಗಿದ್ದಾಗ ನಡೆದೇ ಹೋಯ್ತು ದೊಡ್ಡ ಪವಾಡ.! ಬೆಚ್ಚಿ ಬಿದ್ದ ಧ್ರುವ ಸರ್ಜಾ.!
Dhruva Sarja : ಚಿತ್ರ ರಂಗದಲ್ಲಿ ರಾಮ ಲಕ್ಷ್ಮಣರಂತೆ ಇದ್ದ ಸ್ಟಾರ್ ನಟರೆಂದರೆ ಅದು ಜಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ. ಈ ಅಣ್ಣ-ತಮ್ಮನ ಬಾಂಧವ್ಯ ಹೇಗಿತ್ತು ಅನ್ನುವುದು ಇಡೀ ಕರ್ನಾಟಕಕ್ಕೆ ಗೊತ್ತು. ದಿವಂಗತ ಜಿರಂಜೀವಿ ಸರ್ಜಾ ತಮ್ಮನನ್ನು ಮಗುವಿನಂತೆ ನೋಡಿಕೊಳ್ಳುತ್ತಿದ್ದರು. ಬಾಲ್ಯದಿಂದಲೂ ಬಹಳ ಆತ್ಮೀಯವಾಗಿದ್ದ ಅಣ್ಣ ಜಿರಂಜೀವಿ ಸರ್ಜಾ 2020ರ ಜೂನ್ 7 ರಂದು ಹೃದಯಘಾತದಿಂದ ನಿಧನ ಹೊಂದಿದ್ದರು. ಇದು ನಟ ಧ್ರುವ ಸರ್ಜಾ ಜೀವನದಲ್ಲಿ ದೊಡ್ಡ ಆಘಾತ ಉಂಟು ಮಾಡಿತ್ತು. ಈ ಘಟನೆಯಿಂದ ಧ್ರುವ … Read more