Ashwini Puneeth Rajkumar : ಅಪ್ಪುವಿನ ಈ ಒಂದು ಆಸೆ ಈಡೇರಲೇ ಇಲ್ಲ ಎಂದು ಬೇಜಾರು ಮಾಡಿಕೊಂಡ ಅಶ್ವಿನಿ ಪುನೀತ್ ರಾಜ್ ಕುಮಾರ್
Ashwini Puneeth Rajkumar : ನಮಸ್ಕಾರ ಸ್ನೇಹಿತರೇ, ಸ್ಯಾಂಡಲ್ ವುಡ್ ನಟ ಪುನೀತ್ ರಾಜ್ ಕುಮಾರ್ ಕನ್ನಡ ಸಿನಿಮಾ ರಂಗದ ಶ್ರೇಷ್ಠ ನಟ, ಕನ್ನಡ ಚಿತ್ರರಂಗದಲ್ಲೇ ಅತೀ ಹೆಚ್ಚು ಅಭಿಮಾನಗಳನ್ನು ಸಂಪಾದಿಸಿರುವ ನಟ, ಅಪ್ಪು ನಿಧನದ ನಂತರ ಅವರು ಮಾಡಿದಂತಹ ಸಾಕಷ್ಟು ಸಮಾಜ ಸೇವೆಗಳು ಮುನ್ನೆಲೆಗೆ ಬಂದಿದ್ದವು, ಪುನೀತ್ ಅವರು ಅದೆಷ್ಟೋ ಮಕ್ಕಳಿಗೆ ಶಿಕ್ಷಣ ನೀಡಿದ್ದರು. ಆದರೆ ಕರುನಾಡು ಅಂತಹ ಶ್ರೇಷ್ಠ ನಟನನ್ನು ಕಳೆದುಕೊಂಡಿತು. ಇದೀಗ ಅಪ್ಪುವಿನ ಬಗ್ಗೆ ಅವರ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ … Read more