Appu’s Granite Business : ಅಪ್ಪು ಮಾಡಿದ ಗ್ರಾನೈಟ್ ಬ್ಯುಸಿನೆಸ್ ನಲ್ಲಿ ಅಂದು ನಿಜವಾಗಿಯೂ ಆಗಿದ್ದೇನು.?

Appu's granite business

Appu’s Granite Business : ಪುನೀತ್ ಅವರು ಬಾಲ ನಟನಾಗಿ ಸಾಕಷ್ಟು ಹೆಸರು ಮಾಡಿದ್ದರು. ಆದರೆ ಹದಿ ಹರೆಯದಲ್ಲಿ ಅವರಿಗೆ ನಟನೆಯ ಮೇಲೆ ಅಷ್ಟು ಆಸಕ್ತಿ ಇರಲಿಲ್ಲ. ರಾಜ್ ಕುಮಾರ್ ಅವರಿಗೆ ಪುನೀತ್ ರಾಜ್ ಕುಮಾರ್ ಅವರು ನಟನೆಯಲ್ಲಿ ಮುಂದುವರಿಯಬೇಕು ಎಂದು ಬಹಳ ಅಸೆ ಇತ್ತು. ಆದರೆ ಪುನೀತ್ ರಾಜ್ ಕುಮಾರ್ ಅವರಿಗೆ ನಟನೆಯಲ್ಲಿ ಆಸಕ್ತಿ ಇರಲಿಲ್ಲ. ಪುನೀತ್ ರಾಜ್ ಕುಮಾರ್ ಅವರಿಗೆ ತಾನು ಒಬ್ಬ ಉದ್ಯಮಿ ಆಗಬೇಕು ಅಂದುಕೊಳ್ಳುತ್ತೀದ್ದರು. ಅಪ್ಪು ಅವರ ವಿಚಾರದಲ್ಲಿ ಅವರು ಅಕ್ರಮವಾಗಿ … Read more