Darshan Thoogudeepa : ಮೇಘಾ ಶೆಟ್ಟಿ ಬರ್ತ್ ಡೇಗೆ ‘ಡಿ ಬಾಸ್ ದರ್ಶನ್’ ಕೊಟ್ಟ ಭರ್ಜರಿ ಉಡುಗೊರೆ ಏನು ಗೊತ್ತಾ.? ಶಾಕ್ ಆದ ನಟಿ.?

Darshan Thoogudeepa

Darshan Thoogudeepa : ಜೊತೆಜೊತೆಯಲಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ಎಲ್ಲರ ಮನೆಗೆದ್ದ ಅನು ಸಿರಿಮನೆ ಅಲಿಯಾಸ್ ಮೇಘ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರೀಯರಾಗಿರುವ ಈ ನಟಿ, ಒಂದಿಲ್ಲೊಂದು ಫೋಟೋ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಮೇಘ ಶೆಟ್ಟಿ ಅವರ ಬರ್ತ್ ಡೇ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎಂತಹ ಉಡುಗೊರೆ ನೀಡಿದ್ದಾರೆ ಗೊತ್ತಾ.? ಇದನ್ನೂ ಕೂಡ ಓದಿ : Vinod Raj : ಸೊಸೆ ಬಗ್ಗೆ ಅಚ್ಚರಿಯ ವಿಷಯ ಹಂಚಿಕೊಂಡ ಹಿರಿಯ ನಟಿ … Read more