Adike Rate 22 June 2023 : ಇಂದಿನ ಅಡಿಕೆ ಬೆಲೆ.? ಎಲ್ಲೆಲ್ಲಿ ಎಷ್ಟಿದೆ ನೋಡಿ ಅಡಿಕೆ ರೇಟ್.?
Adike Rate 22 June 2023 : ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತೀ ದಿನದ ಅಡಿಕೆ ಬೆಲೆಯೂ ವಿಭಿನ್ನವಾಗಿರುತ್ತದೆ. ನಮ್ಮ ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಯು(Adike) ಇಂದು ಉತ್ತಮ ಸ್ಥಿತಿಯಲ್ಲಿದೆ. ಪ್ರಮುಖ ಮಾರುಕಟ್ಟೆಗಳಲ್ಲಿ ಗುರುವಾರದ ಅಡಿಕೆ ಬೆಲೆ (Arecanut Rate) ಎಷ್ಟಾಗಿರಬಹುದು ಅಂತ ನೋಡುವುದಾದರೆ, ಇದನ್ನೂ ಕೂಡ ಓದಿ : BPL APL AAY : ಬಿಪಿಎಲ್, ಎಪಿಎಲ್ ರೇಷನ್ ಕಾರ್ಡ್ ದಾರರಿಗೆ ೩ ಭರ್ಜರಿ ಸಿಹಿಸುದ್ಧಿ ಪುತ್ತೂರು, ಸಾಗರ, ಹೊಸನಗರ, ಬೆಳ್ತಂಗಡಿ, ಕುಂದಾಪುರ, ಸೊರಬ, … Read more