Adike Rate Today : ಇವತ್ತಿನ ಅಡಿಕೆಯ ಬೆಲೆ.?
Adike Rate Today : ನಮಸ್ಕಾರ ಸ್ನೇಹಿತರೇ, ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆಯಲ್ಲಿ ಬುಧವಾರ ಭಾರೀ ಏರಿಳಿತ ಕಂಡು ಬಂದಿದ್ದು, ಕೆಲವೊಂದು ಮಾರುಕಟ್ಟೆಗಳಲ್ಲಿ ಬೆಲೆ ಸ್ಥಿರವಾಗಿದೆ. ನಮ್ಮ ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಯು ಇಂದಿನ ಮಾರುಕಟ್ಟೆಯಲ್ಲಿ ಉತ್ತಮ ಸ್ಥಿತಿಯಲ್ಲಿದೆ. ಇವತ್ತಿನ ಅಡಿಕೆ ಬೆಲೆ ಹೇಗಿದೆ ಅಂತ ನೋಡುವುದಾದರೆ.? ಇದನ್ನೂ ಕೂಡ ಓದಿ :Pan Card Link : ಜಾಗ್ರತೆ.! ಪಾನ್ ಕಾರ್ಡ್ ಇದ್ದವರ ಗಮನಕ್ಕೆ ಚನ್ನಗಿರಿ, ಹೊನ್ನಾಳಿ, ಸಿದ್ದಾಪುರ, ಶಿರಸಿ, ಯಲ್ಲಾಪುರ, ಬಂಟ್ವಾಳ, … Read more