ಹೌದು ನನ್ನ ಮಗನಿಗೆ ಮದುವೆ ಆಗಿದೆ ಒಬ್ಬ ಗಂಡು ಮಗ ಸಹ ಇದ್ದಾನೆ । ನಮ್ಮ ಪಾಡಿಗೆ ನಮ್ಮನ್ನ ಬದುಕಲು ಬಿಟ್ಟು ಬಿಡಿ – ಲೀಲಾವತಿ
ಅನೇಕ ಬಾರಿ ವಿನೋದ್ ರಾಜ್ ಅವರ ಮದುವೆ ಕುರಿತು ಅನೇಕ ಪ್ರಶ್ನೆಗಳು ಇದ್ದರು ಕೂಡ ಈ ವರೆಗೆ ವೈವಾಹಿಕ ಜೀವನದ ಕುರಿತು ಸ್ವಷ್ಟ ಸುಳಿವು ಸಿಕ್ಕಿರಲಿಲ್ಲ. ಬಹುತೇಕರು ಅವರಿಗೆ ಮದುವೆ ಆಗಿಲ್ಲ ಎಂದುಕೊಂಡಿದ್ದರು. ಆದರೆ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವಿನೋದ್ ರಾಜ್ ಮದುವೆಗೆ ಸಂಬಂಧಿಸಿದಂತಹ ಪೋಸ್ಟ್ ಹಾಗೂ ಫೋಟೋ ವೈರಲ್ ಆಗಿದ್ದವು. ಈ ಬಗ್ಗೆ ನಟ ವಿನೋದ್ ರಾಜ್ ಆಗಲಿ ಅಥವಾ ತಾಯಿ ಲೀಲಾವತಿ ಆಗಲಿ ಇದರ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ. ಇದನ್ನೂ ಕೂಡ ಓದಿ … Read more