Daali Dhananjay : ಹೊಯ್ಸಳ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ | Amrutha Iyengar | Hoysala

daali dhananjay Hoysala Movie Release Date Fix

Daali Dhananjay: ಟಗರು ಸಿನಿಮಾದ ನಂತರ ಡಾಲಿ ಧನಂಜಯ್ ಅವರು ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಪಡೆದುಕೊಂಡಿದ್ದರು. ಆದರೆ ಒಂದೇ ರೀತಿಯ ಪಾತ್ರಕ್ಕೆ ಸೀಮಿತವಾಗದೆ ಹಲವಾರು ರೀತಿಯ ವಿಭಿನ್ನವಾದ ಕತೆಗಳನ್ನ ಒಪ್ಪಿಕೊಂಡು ಬೇರೆ ಬೇರೆ ರೀತಿಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಅದೇ ರೀತಿ ಪ್ರೇಕ್ಷಕರನ್ನ ರಂಜಿಸಲು ಸಜ್ಜಾಗಿದ್ದು ಗುರುದೇವ ಹೊಯ್ಸಳ(Hoysala) ಎನ್ನುವ ಖಡಕ್ ಫೋಲಿಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನೂ ಕೂಡ ಓದಿ : ಕಾಟೇರ ಸಿನಿಮಾಗೆ ದರ್ಶನ್ ಪಡೆದ ಸಂಭಾವನೆ ಎಷ್ಟು ಗೊತ್ತಾ.? | D … Read more

Megha Shetty: ನಾನು ದರ್ಶನ್ ಅವರ ದೊಡ್ಡ ಫ್ಯಾನ್ ಅವರಂದ್ರೆ ನನಗೆ ಬಹಳ ಇಷ್ಟ | Darshan Thoogudeepa ।

I am a big fan of Darshan and I like him very much

Megha Shetty: ಜೊತೆಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ ಅವರು ‘ರೈಸಿಂಗ್ ಸ್ಟಾರ್’ ಅವಾರ್ಡ್ ಅನ್ನು ಪಡೆದಾಗ ತಮ್ಮ ಅನಿಸಿಕೆಯನ್ನ ವ್ಯಕ್ತಪಡಿಸುತ್ತಾರೆ. ಅದು ಹೇಗೆಂದರೆ ಧನ್ಯವಾದ ಹಾಗು ನಮಸ್ಕಾರವನ್ನ ಹೇಳಿ ತಮಗೆ ತುಂಬ ಖುಷಿ ಆಗುತ್ತಾ ಇದೆ, ಚಿತ್ತಾರ ಮ್ಯಾಗಝಿನ್ ನ 2ನೇ ಅವಾರ್ಡ್ ತಮ್ಮ ಸಿನಿಪಯಣದ ಮೊದಲನೇ ಅವಾರ್ಡ್. ಹಾಗೆ ಚಿತ್ತಾರ ಮ್ಯಾಗಝಿನ್ 14 ವರ್ಷ ಕಂಪ್ಲೀಟ್ ಮಾಡುತ್ತ ಚಿತ್ತಾರ ಸ್ಟಾರ್ ಅವಾರ್ಡ್ ಮುಖಾಂತರ ಸೆಲೆಬ್ರೇಟ್ ಮಾಡುತ್ತ ಇದ್ದಾರೆ. ಈ ತರ ಅವಾರ್ಡ್ಸ್ ಕೊಟ್ಟು ಎಲ್ಲರನ್ನು ಮೋಟಿವೇಟ್ … Read more