Pooja Hegde: ಪೂಜಾ ಹೆಗ್ಡೆಗೆ ದುಬಾರಿ ಗಿಫ್ಟ್ ನೀಡಿದ್ದಾರಂತೆ ಈ ಖ್ಯಾತ ನಿರ್ದೇಶಕ! ಉಡುಗೊರೆ ಏನು ಗೊತ್ತೆ.?
ಸ್ಟಾರ್ ಡೈರೆಕ್ಟರ್ ಪೂಜಾ ಹೆಗ್ಡೆಗೆ ದುಬಾರಿ ಗಿಫ್ಟ್ ನೀಡಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡ್ತಿದೆ. ನಟಿ ಪೂಜಾ ಹೆಗ್ಡೆಗೆ ಗಿಫ್ಟ್ ನೀಡಿದ ಸ್ಟಾರ್ ಡೈರೆಕ್ಟರ್ ಯಾರು? ಏನು ಗಿಫ್ಟ್ ಮಾಡಿದ್ದಾರೆ ಅದು ಯಾಕೆ ಗೊತ್ತೆ ? ಇದನ್ನೂ ಓದಿ : ನಾನು ‘ಯಶ್’ ತಂಗಿ ಎಂದು ದೀಪಿಕಾ ದಾಸ್ ಎಲ್ಲಿಯೂ ಹೇಳಲ್ಲಾ ಯಾಕೆ ಗೊತ್ತಾ.? ನಿರ್ದೇಶಕರ ತ್ರಿವಿಕ್ರಮ್ ಶ್ರೀನಿವಾಸ್ ನೆಚ್ಚಿನ ನಟಿಗೆ ದುಬಾರಿ ಗಿಫ್ಟ್ ಕೊಟ್ಟಿದ್ದರಂತೆ.ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಎರಡು ಸಿನಿಮಾಗಳಿಗೂ ಪೂಜಾ ಹೆಗ್ಡೆಯೇ ನಾಯಕಿ … Read more