‘ಗಂಧದ ಗುಡಿ’ ಚಿತ್ರದ ಟಿಕೆಟ್ ಬೆಲೆ ಇಳಿಸಿದ ಅಶ್ವಿನಿ ಮೇಡಂ – ಅಭಿಮಾನಿಗಳು ಫುಲ್ ಖುಷ್
ಅಕ್ಟೋಬರ್ 28 ರಂದು ಬಿಡುಗಡೆಯಾದ ಅಪ್ಪು ಅಭಿನಯದ ‘ಗಂಧದ ಗುಡಿ’ ಚಿತ್ರ ರಾಜ್ಯಾದ್ಯಂತ ಅದ್ಭುತವಾಗಿ ರೆಸ್ಪಾನ್ಸ್ ಪಡೆದುಕೊಂಡಿದೆ. ಅಪ್ಪುರನ್ನು ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಪ್ಪು ಅವರ ನಗು, ಮಾತು ಕೇಳಿ ಅಪ್ಪು(ಪುನೀತ್ ರಾಜ್ ಕುಮಾರ್) ನಮ್ಮ ಜೊತೆ ನಿಜವಾಗಿಯೂ ಇರಬೇಕಿತ್ತು ಎಂದು ಮತ್ತೆ ವಿಧಿಯನ್ನು ಶಪಿಸಿದ್ದಾರೆ. ಅರಣ್ಯ ಸಂಪತ್ತನ್ನು ನೋಡಿ ಅಭಿಮಾನಿಗಳು ವಾವ್, ಈ ಜಾಗ ಇಷ್ಟು ಅದ್ಭುತವಾಗಿದೆಯಾ ಎನಿಸಿದೆ. ಅಷ್ಟು ಬ್ಯೂಟಿಫುಲ್ ಜಗತ್ತನ್ನು ‘ಗಂಧದ ಗುಡಿ’ ಸಿನಿಮಾದಲ್ಲಿ ತೋರಿಸಲಾಗಿದೆ. ಇನ್ನು ಕೂಡ ಹಲವಾರು ಜನ … Read more