ಕಿಂಗ್ ‘ಕಾಂತಾರ’.. ಬಾಲಿವುಡ್ ನಲ್ಲಿ KGF-1 ಗಿಂತ ಮುಂದೆ.. ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು ಗೊತ್ತಾ.?
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಬ್ಲಾಕ್ ಬಸ್ಟರ್ ಚಿತ್ರ ‘ಕಾಂತಾರ’ ಬಾಕ್ಸಾಫೀಸ್ ನಾಗಾಲೋಟ ಸದ್ಯಕ್ಕೆ ನಿಲ್ಲೋ ಹಾಗೆ ಕಾಣ್ತಿಲ್ಲ. ‘ಕಾಂತಾರ’ ದ ರೆಕಾರ್ಡ್ಗಳನ್ನ ಹೇಳ್ತಾ ಹೋದ್ರೆ ದಿನಕ್ಕೊಂದು, ಗಂಟೆಗೊಂದು ಹೇಳಬಹುದು. ಕನ್ನಡದ ಚಿತ್ರವೊಂದು ಫಸ್ಟ್ ಟೈಮ್ ಬಾಲಿವುಡ್ ಅಂಗಳದಲ್ಲಿ ಟ್ರೇಡ್ಮಾರ್ಕ್ ಸೃಷ್ಟಿಸಿದ ದಾಖಲೆ. ಇವಾಗ ಆ ದಾಖಲೆನಾ ಕೂಡ ‘ಕಾಂತಾರ’ ಅಳಿಸಿ ಹಾಕಿದೆ. ಭಾರತೀಯ ಚಿತ್ರರಂಗದಲ್ಲಿ ಎಲ್ಲೇ ನೋಡಿದರೂ ಕಾಂತಾರದ್ದೇ ಹವಾ. ‘ಕಾಂತಾರ’ದ ಮುಂದೆ ದೊಡ್ಡ ದೊಡ್ಡ ಸ್ಟಾರ್ಗಳ ಸಿನಿಮಾಗಳೇ ಮಕಾಡೆ ಮಲಗಿದೆ. ದಕ್ಷಿಣದಿಂದ ಉತ್ತರದವರೆಗೂ ಯಾವುದೇ … Read more