ರಾಜ್ ಗೆ ಶಾಕ್ ಕೊಟ್ಟ ರಮ್ಯಾ.? ಪದ್ಮಾವತಿ ಸ್ವಾತಿ ಮುತ್ತಿನಿಂದ ಔಟ್!
ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾವನ್ನು ಮೋಹಕ ತಾರೆ ರಮ್ಯಾ ನಿರ್ಮಿಸುತ್ತಿದ್ದಾರೆ. ಆದರೆ ಅವರು ಈ ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂಬ ಸುದ್ದಿ ಅಧಿಕೃತವಾಗಿದೆ. ಮೋಹಕ ತಾರೆ ರಮ್ಯಾ ಅವರು ಅಭಿನಯದಿಂದ ದೂರವಾಗಿ ಹಲವು ವರ್ಷಗಳೇ ಕಳೆದಿದ್ದರೂ ಕೂಡ ಅವರ ಅಭಿಮಾನಿ ಬಳಗ ಕಿರಿದಾಗಿಲ್ಲ. ಆದಷ್ಟು ಬೇಗ ರಮ್ಯಾ ಅವರನ್ನು ದೊಡ್ಡ ಸ್ಕ್ರೀನ್ ಮೇಲೆ ನೋಡಬೇಕು ಎನ್ನೋದು ಫ್ಯಾನ್ಸ್ ಬಯಕೆ. ಅಂಥವರಿಗೆಲ್ಲ ಕೆಲವೇ ಕೆಲವು ದಿನಗಳ ಹಿಂದೆಯಷ್ಟೇ ಒಂದು ಸಿಹಿಸುದ್ಧಿ ಕೇಳಿಬಂದಿತ್ತು. ರಾಜ್ ಬಿ ಶೆಟ್ಟಿ ನಟಿಸಿ, ನಿರ್ದೇಶಿಸಲಿರುವ … Read more