ಆಫೀಸ್ ವಾಚ್ ಮ್ಯಾನ್ ಆಗಿದ್ದ ವ್ಯಕ್ತಿ ಈಗ ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ದೊಡ್ಡ ನಟ – ಯಾರು ಗೊತ್ತಾ?

ಕೆಲವರ ಜೀವನ ಎಲ್ಲಿಂದ ಎಲ್ಲಿಗೋ ಹೋಗಿಬಿಡುತ್ತದೆ, ಹಾಗೆ ಈ ನಟನ ಜೀವನ ಕೂಡ, ಸಂಸಾರ ಪೋಷಣೆಗಾಗಿ ವಾಚ್ ಮ್ಯಾನ್ ಆಗಿದ್ದ ವ್ಯಕ್ತಿ, ದೊಡ್ಡ ನಟ ಆಗಿಬಿಡುತ್ತಾರೆ ಎಂದು ಯಾರು ತಾನೇ ಊಹೆ ಮಾಡಲು ಸಾದ್ಯ ಹೇಳಿ. ಶಯಾಜಿ ಶಿಂದೆಮಹಾರಾಷ್ಟ್ರದಲ್ಲಿ ತಿಂಗಳಿಗೆ 160 ರೂಪಾಯಿ ಸಂಬಳಕ್ಕೆ ವಾಚ್ ಮ್ಯಾನ್ ಆಗಿ ಕೆಲಸ ಮಾಡಿದರು ಶಿಂದೆ, ಕೆಲಸ ಮಾಡುತ್ತಲೇ ಥಿಯೇಟರ್ ನಾಟಕಗಳಲ್ಲಿ ಚಿಕ್ಕ ಪುಟ್ಟ ಪಾತ್ರ ಮಾಡುತ್ತಿದ್ದರು. ಆದ್ರೆ, ಅವರ ಒಂದು ಪಾತ್ರ ಜೀವನವನ್ನೇ ಬದಲಿಸಿತು. ಒಂದು ಮರಾಠಿ ನಾಟಕದಲ್ಲಿ … Read more