ಬ್ಲೂ ಫಿಲಂಗಳಲ್ಲಿ ನಟಿಸಿ ಕೆರಿಯರ್ ಸರ್ವನಾಶ ಮಾಡಿಕೊಂಡು ಬೀದಿಗೆ ಬಂದ ಕನ್ನಡದ ನಟ ಯಾರು ಗೊತ್ತಾ.?
ಮನುಷ್ಯ, ಪ್ರತಿಭೆಯ ಹಿಂದೆ ನಡೆಯಬೇಕೆ ಹೊರತು ಹಣದ ಹಿಂದೆ ಅಲ್ಲ, ಹಣದ ಹಿಂದೆ ಓಡಿ ಸಿನಿ ಜೀವನವನ್ನು ನಾಶಮಾಡಿಕೊಂಡ ಅದ್ಬುತ ನಟನ ಕತೆ ಇದು, ಆತ ಯಾರು ಗೊತ್ತಾ.? ಚೈಲ್ಡ್ ಆರ್ಟಿಸ್ಟ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಒಂದು ಸಂಚಲನ ಕ್ರಿಯೇಟ್ ಮಾಡಿ, ನಂತರ ಹೀರೋ ಆಗಿ ಮೆರೆದವರು ಹರೀಶ್ ಕುಮಾರ್. ಕನ್ನಡದ ‘ಲಾಲಿ’, ‘ಹೆಂಡ್ತಿ ಹೇಳಿದರೆ ಕೇಳಬೇಕು’, ಚಿತ್ರಗಳ ನಟ, ಈತನ ಕೆರಿಯರ್ ನಾಶಕ್ಕೆ ಕಾರಣ ಈ ನಟನ ತಂದೆ. ಹಿಂದಿ ಸೇರಿ 5 ಭಾಷೆಗಳಲ್ಲಿ … Read more