ಮನೆಗಳನ್ನು ಬಾಡಿಗೆಗೆ ಕೊಟ್ಟ ಓನರ್ ಬೆಡ್ ರೂಮ್ ಗಳಲ್ಲಿ ಯಾರಿಗೂ ಗೊತ್ತಿಲ್ಲದಂತೆ ಸೀಕ್ರೆಟ್ ಕ್ಯಾಮೆರಾ ಫಿಕ್ಸ್ ಮಾಡಿ, ಮಾಡಿದ್ದೇನು. ?
ಆಂಧ್ರಪ್ರದೇಶದ ನೆಲ್ಲೂರು ನಗರದಲ್ಲಿ ವಾಸಿಸುವ ವಿಜಯಾನಂದ್ ಅನ್ನೋ ವ್ಯಕ್ತಿ ಮೂರು ಅಂತಸ್ತಿನ ಮನೆಯನ್ನು ಕಟ್ಟಿ, ಅದರಲ್ಲಿ ಮೂರು ಮನೆಗಳನ್ನು ಮಾಡಿ, ಬಾಡಿಗೆಗೆ ಕೊಟ್ಟ. ಆದ್ರೆ, ಇಲ್ಲಿ ಒಂದು ನೀಚ ಕೆಲಸವನ್ನು ಮಾಡಿದ್ದ. ಬಾಡಿಗೆಗೆ ಬಂದವರಿಗೆ ಗೊತ್ತಿಲ್ಲದಂತೆ ಮೂರು ಮನೆಗಳಲ್ಲೂ ಬೆಡ್ ರೂಮ್ ನಲ್ಲಿ ಸೀಕ್ರೆಟ್ CCTV ಕ್ಯಾಮೆರಾ ಫಿಕ್ಸ್ ಮಾಡಿದ್ದ. ಆ ಮನೆಗಳಿಗೆ ಬಾಡಿಗೆಗೆ ಬರುವ ದಂಪತಿಗಳ ಶೃಂಗಾರಗಳನ್ನು ರೆಕಾರ್ಡ್ ಮಾಡಿ, ಆ ವೀಡಿಯೋಗಳನ್ನು ನೋಡಿ ಸಂತೋಷ ಪಡುತ್ತಿದ್ದ. ಒಂದು ದಿನ ಬಾಡಿಗೆ ಮನೆಯಲ್ಲಿರುವ ವ್ಯಕ್ತಿ, ಬಾಡಿಗೆ … Read more