Drone Prathap : ಬಿಗ್ ಬಾಸ್ ಮನೆಯಲ್ಲಿ ಯಾಕೆ ಡ್ರೋನ್ ಪ್ರತಾಪ್ ಅವರನ್ನ ಟಾರ್ಗೆಟ್ ಮಾಡಿಟ್ಟಿದ್ದಾರೆ.? ವೀಕ್ಷಕರ ಅಭಿಪ್ರಾಯವೇನು ಗೊತ್ತಾ.?

Drone Prathap : ಬಿಗ್ ಬಾಸ್ ಕನ್ನಡ ಸೀಸನ್ ೧೦ ಮೂರನೇ ವಾರಕ್ಕೆ ಕಾಲಿಟ್ಟಿದೆ. ಜಗಳ, ಕಿತ್ತಾಟ, ಕಿರುಚಾಟಗಳ ನಡುವೆ ಬಿಗ್ ಬಾಸ್ ಮನೆ ವಿವಾದವನ್ನು ಸೃಷ್ಟಿಸಿದೆ. ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಸುದ್ಧಿಯಾಗುತ್ತಿರುವ ಸ್ಪರ್ಧಿಗಳು ಯಾರು ಅಂತ ಅಂದ್ರೆ, ವರ್ತೂರು ಸಂತೋಷ್ ಹಾಗು ಡ್ರೋನ್ ಪ್ರತಾಪ್. ವರ್ತೂರು ಸಂತೋಷ್ ಯಾಕೆ ಸುದ್ಧಿಯಲ್ಲಿದ್ದರು ಅಂತ ನಿಮಗೆಲ್ಲರಿಗೂ ಗೊತ್ತೇ ಇದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Loan waiver : ಬೆಳೆ ಸಾಲ ಪಡೆದಿರುವ ರೈತರಿಗೆ ಸಿಹಿಸುದ್ಧಿ.! ಬೆಳೆ ಪರಿಹಾರ ಹಣ ರೈತರ ಖಾತೆಗೆ ನೇರ ಜಮಾ.!

ಇನ್ನು ಡ್ರೋನ್ ಪ್ರತಾಪ್ ಯಾಕೆ ಸುದ್ಧಿಯಲ್ಲಿದ್ದಾರೆ ಅಂದ್ರೆ, ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳು ಕೂಡ ಡ್ರೋನ್ ಪ್ರತಾಪ್ ಅವರನ್ನ ಟಾರ್ಗೆಟ್ ಮಾಡ್ತಾ ಇದ್ದಾರೆ. ಈ ವಾರ ಡ್ರೋನ್ ಪ್ರತಾಪ್ ಹಾಗು ವಿನಯ್ ಅವರನ್ನು ಕುರ್ಚಿ ಮೇಲೆ ಕೂರಿಸಿಕೊಂಡು ಇತರ ಸ್ಪರ್ಧಿಗಳು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

Whatsapp Group Join
Telegram channel Join

ಇದರಿಂದ ಆತಂಕಗೊಂಡ ಪ್ರತಾಪ್ ಅವರು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಇದರ ನಡುವೆ ದಸರಾ ಹಬ್ಬದ ಸಂಭ್ರಮ ಬಿಗ್ ಬಾಸ್ ಮನೆಯಲ್ಲಿ ಕೂಡ ಕಳೆಗಟ್ಟಿದೆ. ನಟಿ ತಾರಾ ದೊಡ್ಮನೆಯೊಳಗೆ ಪ್ರವೇಶಿಸಿ ಸ್ಪರ್ಧಿಗಳೊಂದಿಗೆ ಹಬ್ಬದ ಮೆರುಗು ತಂದಿದ್ದಾರೆ. ಇವತ್ತಿನ ಎಪಿಸೋಡ್ ನಲ್ಲಿ ಡ್ರೋನ್ ಮತ್ತು ವಿನಯ್ ಗೌಡ ಅವರನ್ನ ಕುರ್ಚಿ ಮೇಲೆ ಕೂರಿಸಿ, ಅವರಿಗೆ ಎಲ್ಲಾ ಸ್ಪರ್ಧಿಗಳು ಪ್ರಶೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

ಇದನ್ನೂ ಕೂಡ ಓದಿ : Varthur Santhosh : ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಳಿಕ ಅರೆಸ್ಟ್ ಆಗ್ತಾರಾ ನಟ ದರ್ಶನ್.! ದರ್ಶನ್ ಕೊರಳಲ್ಲಿರುವುದು ಹುಲಿ ಉಗುರಾ.?

ಸಧ್ಯ ಈ ರೀತಿ ಪ್ರಶ್ನೆ ಕೇಳುವ ಟಾಸ್ಕ್ ಬಿಗ್ ಬಾಸ್ ಕೊಟ್ಟಿರಬಹುದು ಅಥವಾ ಅಲ್ಲಿರುವ ಸ್ಪರ್ಧಿಗಳೇ ಅದನ್ನ ಸೃಷ್ಟಿ ಕೂಡ ಮಾಡಿರಬಹದು. ಇನ್ನು ಬಿಗ್ ಬಾಸ್ ವೀಕ್ಷಕರು ಪ್ರಕಾರ, ಒಬ್ಬ ವ್ಯಕ್ತಿ ತಪ್ಪು ಮಾಡುವುದು ಸಹಜ. ವ್ಯಕ್ತಿ ತಪ್ಪು ಮಾಡಿದ ಮೇಲೆ, ಅವನನ್ನ ಪದೇಪದೇ ತಪ್ಪಿನಿಂದ ಅವನಿಗೆ ಚುಚ್ಚಿ ಚುಚ್ಚಿ ಮಾತನಾಡುವುದು ತಪ್ಪು. ಅವರಿಗೆ ಮಾನಸಿಕ ಕಿರುಕುಳ ಕೊಡುವುದು ತಪ್ಪು ಅನ್ನೋದು ಬಿಗ್ ಬಾಸ್ ವೀಕ್ಷಕರ ಅಭಿಪ್ರಾಯ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply