Traffic Rules : ರಾಜ್ಯದಲ್ಲಿ ಹೊಸ ಟ್ರಾಫಿಕ್ ರೂಲ್ಸ್ ಜಾರಿ / ಜುಲೈ 1 ರಿಂದ ಯಾವುದೇ ಟ್ರಾಫಿಕ್ ಫೈನ್ ಕಟ್ಟುವಂತಿಲ್ಲ

Traffic Rules : ನಮಸ್ಕಾರ ಸ್ನೇಹಿತರೇ, ಎಲ್ಲಾ ವಾಹನ ಸವಾರರಿಗೆ ಗುಡ್ ನ್ಯೂಸ್. ಟ್ರಾಫಿಕ್ ನಿಯಮದಲ್ಲಿ ಬದಲಾವಣೆಯಾಗಿದೆ. ವಾಹನ ಸಂಚಾರ ನಿಯಮದಲ್ಲಿ ದೊಡ್ಡ ಬದಲಾವಣೆ. ಇನ್ನು ಮುಂದೆ ಯಾರೂ ಕೂಡ ದಂಡ ಪಾವತಿಸುವಂತಿಲ್ಲ. ಕರ್ನಾಟಕ ರಾಜ್ಯದಾದ್ಯಂತ ಹೊಸ ಟ್ರಾಫಿಕ್ ರೂಲ್ಸ್ ಜಾರಿಗೆ. ಹಾಗಾದ್ರೆ ಬದಲಾಗಿರುವ ಟ್ರಾಫಿಕ್ ರೂಲ್ಸ್ ಏನು.? ಯಾಕೆ ದಂಡ ಪಾವತಿಸುವಂತಿಲ್ಲ.? ಯಾರಿಗೆಲ್ಲಾ ಈ ಹೊಸ ನಿಯಮ? ಎನ್ನುವುದರ ಕುರಿತು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.

Whatsapp Group Join
Telegram channel Join

ಇನ್ನು ಮುಂದೆ ಟ್ರಾಫಿಕ್ ನಿಯಮದಲ್ಲಿ ಬದಲಾವಣೆಯಾಗಲಿದೆ. ಡಿಎಲ್ ಇಲ್ಲದೇ ಎಲ್ಲಿಗೆ ಬೇಕಾದರೂ ಕಾರು, ಬೈಕು ಹಾಗು ಸ್ಕೂಟರ್ ಅನ್ನು ಚಲಾಯಿಸಬಹುದು. ಒಬ್ಬ ವ್ಯಕ್ತಿ ವಾಹನವನ್ನ ಓಡಿಸಲು ಚಾಲನಾ ಪರವಾನಗಿಯನ್ನ ಹೊಂದಿರಬೇಕು. ಆದರೆ ಒಬ್ಬ ವ್ಯಕ್ತಿಯು ಚಾಲನಾ ಪರವಾನಗಿಯನ್ನು ಹೊಂದಿದ್ದರೂ ಕೂಡ ವಾಹನವನ್ನ ಚಾಲನೆ ಮಾಡುವಾಗ ಅದನ್ನ ತನ್ನೊಂದಿಗೆ ಇಟ್ಟುಕೊಳ್ಳದೆ ಮರೆತರೆ, ಇಂತಹ ಸ್ಥಿತಿಯಲ್ಲಿ ಪೊಲೀಸರು ಚಲನ್ ಕಡಿತಗೊಳಿಸಬಹುದು. ಆದರೆ ಅದನ್ನ ತಪ್ಪಿಸಲು ತಂತ್ರವಿದೆ.

ಇದನ್ನೂ ಕೂಡ ಓದಿ : Pan Card Rules : ಪಾನ್ ಕಾರ್ಡ್ ಇದ್ದವರಿಗೆ ಹೊಸ ನಿಯಮ 2023 ಎಲ್ಲರಿಗೂ ಅನ್ವಯ

Whatsapp Group Join
Telegram channel Join

ನೀವೇನಾದರೂ ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಂಡಿದ್ದರೆ, ನೀವು ಅದನ್ನ ಮನೆಯಲ್ಲಿಯೇ ಇಟ್ಟುಕೊಂಡು ಚಾಲನೆ ಮಾಡಬಹುದು. ಹೌದು, ಆದರೆ ಇದಕ್ಕಾಗಿ ನೀವು ಈ ಒಂದು ಕೆಲಸವನ್ನು ಮಾಡಬೇಕು. ವಾಸ್ತವವಾಗಿ ಡಿಜಿಟಲ್ ಇಂಡಿಯಾವನ್ನ ಉತ್ತೇಜಿಸಲು ಸರ್ಕಾರವು ಬಹಳ ಹಿಂದೆಯೇ ಡಿಜಿಟಲ್ ಲಾಕರ್ ಹೆಸರಿನ ಮೊಬೈಲ್ ಅಪ್ಲಿಕೇಶನ್ ಪ್ರಾರಂಭಿಸಿದೆ. ಈ ಮೊಬೈಲ್ ಅಪ್ಲಿಕೇಶನ್ ನಲ್ಲಿ ಭಾರತದ ಯಾವುದೇ ನಾಗರಿಕರು ತಮ್ಮ ಪ್ರಮುಖ ದಾಖಲಾತಿಗಳನ್ನ ಸಾಫ್ಟ್ ಕಾಪಿ ರೂಪದಲ್ಲಿ ಇರಿಸಬಹುದು. ಈ ಅಪ್ಲಿಕೇಶನ್ ನಲ್ಲಿರುವಂತಹ ನಿಮ್ಮ ಡಾಕ್ಯುಮೆಂಟ್ ನ ಸಾಫ್ಟ್ ಕಾಪಿಯು ಎಲ್ಲೆಡೆ ಮಾನ್ಯವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಡ್ರೈವಿಂಗ್ ಲೈಸೆನ್ಸ್ ನ್ನು ನಿಮ್ಮ ಬಳಿ ಇಟ್ಟುಕೊಳ್ಳಲು ನೀವು ಬಯಸದೆ ಇದ್ದರೆ, ನೀವು ಅದರ ಸಾಫ್ಟ್ ಕಾಪಿಯನ್ನ ಡಿಜಿಟಲ್ ಲಾಕರ್ ನಲ್ಲಿ ಇರಿಸಿಕೊಳ್ಳಬಹುದು. ಅದಾದ ನಂತರ ನೀವು ಕಾರು, ಬೈಕು, ಸ್ಕೂಟರ್ ಇತ್ಯಾದಿಗಳನ್ನ ಆರಾಮವಾಗಿ ಓಡಿಸಬಹುದು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..