ದಿನನಿತ್ಯ ಜೀವನದಲ್ಲಿ ಈ ತಪ್ಪುಗಳನ್ನು ಮಾಡಿದರೆ ಶನಿಕಾಟ ಗ್ಯಾರಂಟಿ.!
ಹೊರಗಡೆ ಹೋಗಿ ಬಂದಾಗ ಕಾಲನ್ನು ತೊಳೆಯುವುದು ಪದ್ಧತಿ. ಹೀಗೆ ನಮ್ಮದಿನನಿತ್ಯ ಜೀವನದಲ್ಲಿ ಹಲವಾರು ಕೆಲಸವನ್ನು ಗಮನಿಸದೆ ಹೇಗೆಗೋ ಮಾಡಿತ್ತೇವೆ ಇದರಿಂದ ಶನಿಕಾಟ ನಮಗೆ ಉಂಟಾಗುತ್ತದೆ ದಾರಿದ್ರ ಒದಗಿತ್ತದೆ . ಅದಕ್ಕೆ ಈ ಕೆಳಗಿನ ತಪ್ಪನ್ನು ಮಾಡದೆ ಜಾಗರುಕರಾಗಿರಿ. ಚಪ್ಪಲಿಯನ್ನು ಹಾಕಿಕೊಂಡೇ ಕಾಲು ತೊಳೆದರೆ ಈ ರೀತಿ ಮಾಡುವುದು ಒಳ್ಳೆಯ ಕ್ರಮವಲ್ಲ. ಎರಡನೇಯ ಕ್ರಮವೆಂದರೆ ನಾವು ಕಾಲು ತೊಳೆಯುವಾಗ ಒಂದು ಕಾಲಿನಿಂದ ಇನ್ನೊಂದು ಕಾಲನ್ನು ಉಜ್ಜಿಕೊಳ್ಳುತ್ತೇವೆ. ಈ ರೀತಿ ಮಾಡಲೇಬಾರದು. ಇದರಿಂದ ದಾರಿದ್ರ್ಯ ಸಂಭವಿಸುತ್ತದೆ. ಅಲ್ಲದೇ ಕಾಲು ತೊಳೆಯುವಾಗ ಅಥವಾ … Read more