Solar Eclipse : ಸೂರ್ಯಗ್ರಹಣ ಇಂದು 8 ಏಪ್ರಿಲ್ 2024 – ಸೂರ್ಯ ಗ್ರಹಣ ಸಂಪೂರ್ಣ ಮಾಹಿತಿ – ಗ್ರಹಣ ಸಮಯ
Solar Eclipse : ಸೂರ್ಯ ಗ್ರಹಣ ಎಂಬುದು ಭೂಗೋಳದಲ್ಲಿ ನಡೆಯುವಂತಹ ಒಂದು ನೈಸರ್ಗಿಕ ವಿದ್ಯಮಾನವಾಗಿದೆ. ಈ ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ ಎಂಟರಂದು ಉಂಟಾಗಲಿದೆ. ಧಾರ್ಮಿಕ ದೃಷ್ಟಿಕೋನದಿಂದ ಯಾವುದೇ ಗ್ರಹಣವನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಈ ವರ್ಷದ ಮೊದಲ ಚಂದ್ರಗ್ರಹಣ ಮಾರ್ಚ್ 25ಕ್ಕೆ ಉಂಟಾಗಿತ್ತು. ಅದಾಗಿ ಹದಿಮೂರನೇ ದಿನಕ್ಕೆ ಸೂರ್ಯಗ್ರಹಣ ಸಂಭವಿಸುತ್ತದೆ. ಈ ಸೂರ್ಯಗ್ರಹಣದ ಸೂತಕ ಕಾಲ ಯಾವಾಗ.? ಭಾರತದಲ್ಲಿ ಈ ಸೂರ್ಯಗ್ರಹಣದ ಪ್ರಭಾವ ಹೇಗಿದೆ.? ವೈಜ್ಞಾನಿಕವಾಗಿ ನಡೆಯುವುದಾದರೆ ಗ್ರಹಣ ಬೀರುವ ಪ್ರಭಾವವೇನು.? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ … Read more