Rain Updates : ಇಂದು ರಾತ್ರಿಯಿಂದ ರಣ ಭಯಂಕರ ಮಳೆ.! ಮಳೆ.! | 5 ದಿನ ಸತತ ಮಿಂಚು ಗುಡುಗು ಸಹಿತ ಮಳೆ.!
Rain Updates : ನಮಸ್ಕಾರ ಸ್ನೇಹಿತರೇ, ದಿನೇ ದಿನೇ ರಾಜ್ಯದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ಈ ಕೆಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಬಿಸಿಲು ಹೆಚ್ಚಳದಿಂದ ಭಾರಿ ಮುನ್ನೆಚ್ಚರಿಕೆಯನ್ನು ನೀಡಿದೆ ಹಾಗೂ ರಾಜ್ಯದಲ್ಲಿ ಸಾವಿರಕ್ಕೂ ಅಧಿಕ ಕೇಸ್ಗಳು ಬಿಸಿಲಿನ ತಾಪಕ್ಕೆ ಆಸ್ಪತ್ರೆಗೆ ದಾಖಲಾಗಿದೆ. ರಾಜ್ಯದ 14 ಜಿಲ್ಲೆಗಳಲ್ಲಿ ರಣ ಭಯಂಕರ ಮಳೆ ಸುರಿಯಲಿದ್ದು, ಮಳೆರಾಯ ತಂಪೆರೆಯಲು ಬರುತ್ತಿದ್ದಾನೆ ಹಾಗು ಕೆಲವು ಜಿಲ್ಲೆಗಳಲ್ಲಿ ಇನ್ನು ಕೂಡ ಬಿಸಿಲು ತಾಪಮಾನ ಏರಿಕೆಯಿಂದ ಜನ ಕಂಗಾಲಾಗಿ ಹೋಗಿತ್ತು. ಬಿಸಿ ಗಾಳಿ ಹಾಗೂ ಒಣ … Read more