ನಿವೇದಿತಾ ಗೌಡ ಮದುವೆಯಾಗಲು ಈ ಕಾರಣವಂತೆ.! : Niveditha Gowda | Chandan Shetty
Niveditha Gowda : ಗಿಚ್ಚಿ ಗಿಲಿಗಿಲಿ ವೇದಿಕೆ ಮೇಲೆ ಭಾವುಕರಾದ ನಿವೇದಿತಾ ಗೌಡ. ಮದುವೆಯ ಕಾರಣ ಹೇಳಿದ್ದಾರೆ. ಕಲರ್ಸ್ ಕನ್ನಡ ಮಹಿಳಾ ದಿನಾಚರಣೆ ಪ್ರಯುಕ್ತ ನಡೆದ ಸ್ಪೆಷಲ್ ಎಪಿಸೋಡ್‌ನಲ್ಲಿ ನಿವೇದಿತಾ ಗೌಡ ತಾಯಿ ಹೇಮಾ ಜೊತೆ ಹಲವಾರು ವಿಷಯಗಳನ್ನ ಹೇಳಿದ್ದಾರೆ. ಬಹಳ ಇಂಟೆರೆಸ್ಟಿಂಗ್ ಸುದ್ಧಿ : ಡಿ ಬಾಸ್ ಗೆ ವಿಜಯ್ ಸೇತುಪತಿ ಸಾಥ್? ಭಾರೀ ಸಾಹಸ ದೃಶ್ಯದಲ್ಲಿ ಕಾಟೇರ | D Boss Darshan ‘ನನ್ನ ತಾಯಿ ಅಂದ್ರೆ ನನಗೆ ಸಿಕ್ಕಾಪಟ್ಟೆ ಇಷ್ಟ. ಮದುವೆಗೂ ಮುನ್ನ ಒಂದು … Read more