ಗೊರಕೆ ನಿವಾರಣೆಗೆ ಹೊಸ ಸಂಶೋಧನೆ ! ಯಾರು ಬೇಕಾದರೂ ಬಳಸಬಹುದು ಗೊರಕೆ ಮುಕ್ತರಾಗಬಹುದು

New research to eliminate snoring! Anyone can use it and become snoring free

ಗೊರಕೆ ಹೊಡೆಯುವ ಸಮಸ್ಯೆ ಬಹುತೇಕರನ್ನು ಕಾಡುತ್ತದೆ. ಇದು ಸುತ್ತಮುತ್ತಲಿನವರಿಗೂ ಕಿರಿಕಿರಿ. ಅತಿಯಾದ ಗೊರಕೆ ಹೊಡೆಯುವುದು ಆರೋಗ್ಯ ದೃಷ್ಟಿಯಿಂದ ಕೂಡ ಉತ್ತಮವಲ್ಲ. ಬಹುತೇಕರನ್ನು ಕಾಡುವ ಗೊರಕೆ ಸಮಸ್ಯೆಗೆ ಕಡಿಮೆ ವೆಚ್ಚದಲ್ಲಿ ಪರಿಹಾರವನ್ನು ಹುಡುಕಿದ್ದಾರೆ ಬನಾರಸ್​ ವಿಶ್ವವಿದ್ಯಾಲಯದ ಸಂಶೋಧಕರು. ಗೊರಕೆ ಸದ್ದಿನಿಂದಾಗಿ ಉಂಟಾಗುವ ಕಿರಿಕಿರಿ ತಪ್ಪಿಸಲು ಬನರಾಸ್​ ವಿಶ್ವವಿದ್ಯಾಲಯ ಕಂಡು ಹಿಡಿದಿರುವ ಈ ಯಂತ್ರವನ್ನು ವಸಡಿನ ಬಳಿ ಇಟ್ಟು ರಾತ್ರಿ ಮಲಗಬೇಕು. ಇದರಿಂದ ಗೊರಕೆ ಸದ್ದು ನಿಲ್ಲುತ್ತದೆ. ಕಾಶಿ ಹಿಂದೂ ವಿಶ್ವವಿದ್ಯಾಲದಯದ ಐಎಮ್​ಎಸ್​ ಬಿಎಚ್​ಯು7 ವರ್ಷಗಳ ಕಠಿಣ ಶ್ರಮದಿಂದಾಗಿ ಈ … Read more