LPG Gas Cylinder : ಗ್ಯಾಸ್ ಬಳಕೆದಾರರಿಗೆ ಬಂಪರ್ ಗುಡ್ ನ್ಯೂಸ್ – 2024 ಲೋಕಸಭೆ ಚುನಾವಣೆ ಭರ್ಜರಿ!!
LPG Gas Cylinder : ನಮಸ್ಕಾರ ಸ್ನೇಹಿತರೇ, ಪ್ರತಿ ತಿಂಗಳು ಎಲ್ಪಿಜಿ ಗ್ಯಾಸ್ ಸಿಲಿಂಡರ್ ತುಂಬಿಸಿಕೊಳ್ಳುವ ಎಲ್ಲಾ ಗ್ರಾಹಕರಿಗೆ ಬಾರಿ ದೊಡ್ಡ ಗುಡ್ ನ್ಯೂಸ್. ನಿಮ್ಮ ಬಳಿ ಈಗಾಗಲೇ ಹೆಚ್ ಪಿ ಗ್ಯಾಸ್(HP Gas) ಅಥವಾ ಇಂಡೇನ್ ಗ್ಯಾಸ್(Indane Gas) ಅಥವಾ ಭಾರತ್ ಗ್ಯಾಸ್(Bharath Gas) ಹೀಗೆ ಯಾವುದೇ ಕಂಪನಿಯ ಮನೆಬಳಕೆಯ ಎಲ್ಪಿಜಿ ಗ್ಯಾಸ್ ಬಳಕೆ ಮಾಡುತ್ತಿರುವ ಗ್ರಾಹಕರು ನೀವಾಗಿದ್ದರೆ ನಿಮಗೊಂದು ಗುಡ್ ನ್ಯೂಸ್. ನಿಮ್ಮ ಬಳಿ ಬಿಪಿಎಲ್ ಅಥವಾ ಅಂತ್ಯೋದಯ ರೇಷನ್ ಕಾರ್ಡ್ ಇದ್ರೆ ಮೂರು … Read more