Katera : ದ್ವೇಷ ಮರೆತು ದರ್ಶನ್ ಕಾಟೇರಾ ಸಿನೆಮಾ ಬಗ್ಗೆ ಧೃವಸರ್ಜಾ ಹೇಳಿದ್ದೇನು ಗೊತ್ತಾ.? ಡಿ ಬಾಸ್ ಶಾಕ್.!
Katera : ನಿಮಗೆಲ್ಲ ಗೊತ್ತಿರುವಂತೆ ದರ್ಶನ ದ್ರುವ ಸರ್ಜಾ ನಡುವೆ ಒಂದು ಸಣ್ಣ ವೈಮನಸ್ಸು ಮನೆ ಮಾಡಿದೆ. ಆದರೆ ಇಬ್ಬರಿಗೂ ಕನ್ನಡದ ಸಿನಿಮಾಗಳ ಮೇಲೆ ಹಾಗೂ ಅಭಿಮಾನಿಗಳ ಮೇಲೆ ಅಪಾರ ಪ್ರೀತಿ, ಗೌರವ. ದರ್ಶನ್ ಅವರ ಕಾಟೇರ ಸಿನಿಮಾ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೀಗ ದರ್ಶನ್ ಅವರ ಕಾಟೇರ ಸಿನಿಮಾದ ಬಗ್ಗೆ ನಟ ಧ್ರುವ ಸರ್ಜಾ ಅವರು ಎಂತಹ ಮಾತು ಹೇಳಿದ್ದಾರೆ ಗೊತ್ತಾ.? ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ? ಹಾಗಾದ್ರೆ ದರ್ಶನ್ ಅವರ ಬಗ್ಗೆ ಧ್ರುವ … Read more