ಗಲೀಜಾದ ಅಂಡರ್‌ಗಾರ್ಮೆಂಟ್ಸ್‌ ಧರಿಸುತ್ತಿದ್ದೀರಾ? ಏಕೆಂದರೆ.. ಹೆಲ್ತ್ ಟಿಪ್ಸ್

ಗಲೀಜಾದ ಅಂಡರ್‌ಗಾರ್ಮೆಂಟ್ಸ್‌ ಧರಿಸುತ್ತಿದ್ದೀರಾ? ಎಚ್ಚರವಿರಲಿ ಈ ರೋಗ ಬರಬಹುದು ನಿಮ್ಮಲ್ಲಿ ಯಾರಾದರೊಬ್ಬರು ಹಲವು ದಿನಗಳವರೆಗೆ ಒಂದು ಅಂಡರ್‌ವೇರ್ ಧರಿಸಿರಬಹುದು. ಕೆಲವರಿಗೆ ಇಂತಹ ಗಲೀಜಾದ ಅಂಡರ್‌ವೇರ್‌ ಧರಿಸಿ ಅಭ್ಯಾಸವಾಗಿದೆ. ಹುಡುಗಿಯರು ಬ್ರಾ ಹಾಗೂ ಹುಡುಗರು ಬನಿಯನ್‌ ಎರಡು ಮೂರು ದಿನ ಧರಿಸುತ್ತಾರೆ. ಚಳಿಗಾಲದಲ್ಲಿ ಇದನ್ನು ಹೆಚ್ಚಾಗಿ ಪಾಲಿಸುತ್ತಾರೆ. ನೀವು ಕೂಡ ಹಾಗೆ ಮಾಡುತ್ತಿದ್ದರೆ ಎಚ್ಚರವಿರಲಿ. ಯಾಕೆಂದರೆ ಗಲೀಜಾದ ಅಂಡರ್‌ವೇರ್ ಧರಿಸಿದರೆ ಅದರಿಂದ ಸಮಸ್ಯೆಗಳು ಸಹ ಹೆಚ್ಚುತ್ತದೆ. ಗಲೀಜಾದ ಅಂಡರ್‌ಗಾರ್ಮೆಂಟ್ಸ್ : ಗಲೀಜಾದ ಅಂಡರ್‌ಗಾರ್ಮೆಂಟ್ಸ್ ಹೆಚ್ಚು ಅನ್‌ಹೈಜಿನ್‌ ಹಾಗೂ ಅನ್‌ಹೆಲ್ತಿಯಾಗಿರುತ್ತದೆ. … Read more

ಬಾಳೆಹಣ್ಣಿನ ಸಿಪ್ಪೆಯಿಂದ ಏನು ಪ್ರಯೋಜನ ಗೊತ್ತಾ? – Just Kannada

ಕಡಿಮೆ ಔಷಧದ ಬಳಕೆಯಿಂದ ಬೆಳೆಯುವ ಬಾಳೆಹಣ್ಣನ್ನು ಸಾಮಾನ್ಯವಾಗಿ ಎಲ್ಲರೂ ತಿನ್ನುತ್ತಾರೆ. ಆರೋಗ್ಯಕ್ಕೆ ಒಳಿತನ್ನು ಮಾಡುವ ಬಾಳೆಹಣ್ಣಿನ ಸಿಪ್ಪೆ ಕೂಡ ಅನೇಕ ಉಪಯೋಗಗಳಿಗೆ ಬರುತ್ತದೆ. ಬಾಳೆಹಣ್ಣನ್ನು ತಿಂದು ಸಿಪ್ಪೆಯನ್ನು ಎಸೆಯುವ ಬದಲು ಅದನ್ನು ಸದುಪಯೋಗಪಡಿಸಿಕೊಳ್ಳುವಂತ ಕೆಲವು ಉಪಾಯಗಳು ಇಲ್ಲಿವೆ. ಬಾಳೆಹಣ್ಣಿನ ಸಿಪ್ಪೆಯಿಂದ ದಿನಕ್ಕೆ ಎರಡು ಬಾರಿ ಹಲ್ಲನ್ನು ಉಜ್ಜುವುದರಿಂದ ಹಲ್ಲು ಹೊಳಪನ್ನು ಪಡೆಯುತ್ತದೆ. ದೇಹದ ಯಾವುದಾದರೂ ಭಾಗಕ್ಕೆ ಕೀಟಗಳು ಕಡಿದಾಗ ಚಿಕ್ಕ ಪುಟ್ಟ ಗಾಯಗಳಾಗುತ್ತವೆ. ಅಂತಹ ಗಾಯಗಳಿಗೆ ಬಾಳೆಹಣ್ಣಿನ ಸಿಪ್ಪೆಯಿಂದ ಉಜ್ಜಿದರೆ ಉರಿ ಶಮನವಾಗುತ್ತದೆ ಮತ್ತು ಗಾಯದ ಕಲೆಗಳು … Read more