*ಇಲ್ಲಿ ಹನಿಮೂನ್ ದಿನ ವರ ಮಾಡಿದ ಕೆಲಸ ಕೇಳಿದ್ರೆ ನಗುತ್ತೀರಾ.!
ವಧು- ವರರಿಗೆ ಹನಿಮೂನ್ ಅನ್ನೋದು ಸುಂದರವಾದ ಕ್ಷಣವಾಗಿರುತ್ತದೆ. ಇದು ಜೀವನದ್ದುದ್ದಕ್ಕೂ ನೆನಪಿನಟ್ಟಿಕೊಳ್ಳುವ ಶಾಶ್ವತ ಕ್ಷಣವಾಗಿರುತ್ತದೆ. ಆದರೆ ಇಲ್ಲೊಂದು ಆಶ್ಚರ್ಯ ಪಡುವಂತ ಘಟನೆ ನಡೆದಿದೆ. ಹಮಿಮೂನ್ ದಿನ ಇಲ್ಲೊಬ್ಬ ಕಣ್ಮರೆಯಾಗಿದ್ದಾನೆ ಕಾರಣ ಕೇಳಿದರೆ ನೀವು ನಗುತ್ತೀರಾ.1 ವಧು ಕೋಣೆಯಲ್ಲೇ ಕಾಯುತ್ತಾ ಕುಳಿತಿರುತ್ತಾಳೆ. ಇತ್ತ ವರನ ಸುಳಿವು ಸಿಕ್ಕದೆ ಆಘಾತಕ್ಕೆ ಒಳಗಾಗುವ ಕುಟುಂಬಸ್ಥರು ಆತನಿಗಾಗಿ ಹುಡುಕಾಡುತ್ತಾರೆ. ವಧು ಕೋಣೆಯಲ್ಲಿ ಕಾದು ಕುಳಿತರೆ, ವರ ಮಾತ್ರ ನೆರೆಮನೆಯಲ್ಲಿ ತಲೆಮರೆಸಿಕೊಂಡಿದ್ದ. ಇಂಥದ್ದೊಂದು ವಿಚಿತ್ರ ಘಟನೆ ನಡೆದಿರುವುದಾಗಿ ಉತ್ತರ ಪ್ರದೇಶದ ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಹನಿಮೂನ್ … Read more