Adike Rate – ಇಂದಿನ ಅಡಿಕೆ ಬೆಲೆ ಎಷ್ಟಿದೆ.? ಏರಿಳಿತ ಕಂಡಿದ್ಯಾ? | Current Rates For Arecanut Today

adike rate

Adike Rate : ನಮಸ್ಕಾರ ಸ್ನೇಹಿತರೇ, ಕರ್ನಾಟಕದ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆಯಲ್ಲಿ ಗುರುವಾರ ಕೆಲವು ಮಾರುಕಟ್ಟೆಯಲ್ಲಿ ಏರಿಳಿತ ಕಂಡು ಬಂದಿದ್ದು, ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆ ಇಂದು ಉತ್ತಮ ಸ್ಥಿತಿಯಲ್ಲಿದೆ. ಮೂಲಗಳ ಪ್ರಕಾರ ಅಡಿಕೆ ಬೆಲೆಯಲ್ಲಿ (Arecanut Price) ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆಯಂತೆ. ಇದನ್ನೂ ಕೂಡ ಓದಿ : PM ಕಿಸಾನ್ 14 ನೇ ಕಂತಿನ ಹಣ 2023 // PM Kisan 14th Installment Date ಕುಂದಾಪುರ, ಚನ್ನಗಿರಿ, ಹೊನ್ನಾಳಿ, … Read more