Solar Scheme :ರೈತರಿಗೆ 4 ಲಕ್ಷ ಸಹಾಯಧನ.! ಸೋಲಾರ್ ವಿದ್ಯುತ್ ಅವಳಡಿಕೆಗಾಗಿ ರೈತರಿಗೆ ಹೊಸ ಸ್ಕೀಮ್.!

Solar Scheme : ಕೇಂದ್ರ ಸರ್ಕಾರದಿಂದ ದೇಶದಾದ್ಯಂತವಿರುವ ಎಲ್ಲಾ ರೈತರಿಗೆ ಭಾರೀ ದೊಡ್ಡ ಗುಡ್ ನ್ಯೂಸ್.! ಜಮೀನುಗಳಲ್ಲಿ ಸೋಲಾರ್ ವಿದ್ಯುತ್ ಪ್ಯಾನೆಲ್ ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರದಿಂದ ಎಲ್ಲಾ ರೈತರಿಗೆ ಸುವರ್ಣಾವಕಾಶ ನೀಡಿದೆ. ಸರಿಸುಮಾರು 4 ಲಕ್ಷ ರೂಪಾಯಿಗಳವರೆಗೆ ಬೆಲೆಬಾಳುವ ಸೋಲಾರ್ ಪ್ಯಾನೆಲ್ ಹಾಗು ಬ್ಯಾಟರಿಗಳು ರೈತರಿಗೆ ನೀಡಲಾಗುತ್ತಿದ್ದು, ಆಸಕ್ತ ಹಾಗು ಅರ್ಹ ರೈತರು ಅರ್ಜಿಯನ್ನ ಸಲ್ಲಿಸಿ ತಮ್ಮ ಜಮೀನುಗಳಲ್ಲಿ ಸೋಲಾರ್ ವಿದ್ಯುತ್ ಪಂಪ್ ಸೆಟ್ ಅಳವಡಿಸಿಕೊಳ್ಳಲು ಸುವರ್ಣಾವಕಾಶವನ್ನ ನೀಡಲಾಗಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Drought Relief : ಬರ ಪರಿಹಾರ ಹಣ ಬಿಡುಗಡೆ / ರೈತರು ಈ ಕೆಲಸ ಮಾಡದಿದ್ದರೆ ಹಣ ಬರಲ್ಲ / ಎಕರೆಗೆ ಎಷ್ಟು.? ಯಾವ ಬೆಳೆಗೆ ಎಷ್ಟು.?

ಕೇಂದ್ರ ಸರ್ಕಾರದಿಂದ ನೀಡಲಾಗುತ್ತಿರುವ ಈ ಯೋಜನೆ ಫಲಾನುಭವಿಗಳಾಗಳು ರೈತರು ತಮ್ಮ ಹೆಸರಲ್ಲಿ ಸ್ವಂತ ಜಮೀನಿನ ಪಹಣಿ ಇರುವುದು ಕಡ್ಡಾಯವಾಗಿದೆ. ಯಾವ ರೈತರ ಹೆಸರಿನಲ್ಲಿ ಜಮೀನಿನ ಪಹಣಿ ಇರುತ್ತದೆಯೋ, ಅಂತಹ ರೈತರು ಮಾತ್ರ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ಕೇಂದ್ರ ಸರ್ಕಾರದಿಂದ ಜಮೀನುಗಳಲ್ಲಿ ಉಚಿತ ಸೋಲಾರ್ ವಿದ್ಯುತ್ ಪಡೆದುಕೊಳ್ಳಲು ಮತ್ತು ಸಬ್ಸಿಡಿ ರೀತಿಯಲ್ಲಿ ಸೋಲಾರ್ ಪ್ಯಾನೆಲ್ ಗಳನ್ನ ಅಳವಡಿಸಿಕೊಳ್ಳಲು ೪ ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನ ಖರೀದಿಸಿಕೊಳ್ಳಲು ರೈತರ ಖಾತೆಗಳಿಗೆ ಹಣ ಒದಗಿಸಲಾಗುತ್ತದೆ.

Whatsapp Group Join
Telegram channel Join

ರೈತರು 4 ಲಕ್ಷ ರೂಪಾಯಿ ಬೆಲೆಬಾಳುವ ಸೋಲಾರ್ ಪ್ಯಾನೆಲ್ ಹಾಗು ಬ್ಯಾಟರಿಗಳನ್ನು ಸರಕಾರದಿಂದ ಪಡೆದುಕೊಂಡು ಜಮೀನುಗಳಲ್ಲಿ ಸೋಲಾರ್ ವಿದ್ಯುತ್ ಅಳವಡಿಸಿಕೊಳ್ಳಲು ಸಹಾಯಧನವಾದ ಹಣವನ್ನ ಪಡೆದುಕೊಳ್ಳುವುದು ಹೇಗೆ.? ಅಗತ್ಯವಾದ ದಾಖಲೆಗಳೇನು.? ಅರ್ಜಿಯನ್ನ ಎಲ್ಲಿ ಸಲ್ಲಿಸಬೇಕು.? ಈ ಎಲ್ಲಾ ಸಂಪೂರ್ಣ ಮಾಹಿತಿಯನ್ನ ಈ ನೀಡಲಾಗಿದೆ. ಈ ಮಾಹಿತಿಯನ್ನ ತಪ್ಪದೇ ಎಲ್ಲಾ ರೈತರಿಗೂ ಶೇರ್ ಮಾಡಿ.

ಇದನ್ನೂ ಕೂಡ ಓದಿ : Gruhalakshmi Updates : ಗೃಹಲಕ್ಷ್ಮಿ ಹಣ ಜಮಾ ಆಗಿಲ್ವಾ.? ಚಿಂತಿಸಬೇಡಿ ಹೀಗೆ ಮಾಡಿದರೆ ಒಟ್ಟಿಗೆ ₹4,000/- ಬರುತ್ತೆ

ಈ ಯೋಜಕ್ಆನೆಯ ಮೂಲಕ ಸೌರ ಪಂಪ್ ಗಳನ್ನೂ ರೈತರಿಗೆ ಸಬ್ಸಿಡಿಯಲ್ಲಿ ನೀಡಲಾಗುತ್ತಿದೆ. ಪ್ರಧಾನಮಂತ್ರಿ ಕುಸುಮ್ ಯೋಜನೆ (PM Kusum Scheme) ಅಡಿಯಲ್ಲಿ ರೈತರು ಸೌರ ಪಂಪ್ ಗಳನ್ನು ಶೇಕಡಾ ೬೦% ರಷ್ಟು ಸಬ್ಸಿಡಿ ಯಲ್ಲಿ ಪಡೆಯುತ್ತಾರೆ. ರೈತರೊಂದಿಗೆ ಈ ಪಂಪ್ ಗಳನ್ನು ಪಂಚಾಯತ್ ಗಳು ಹಾಗು ಸಹಕಾರಿ ಸಂಘಗಳಿಗೆ ಉಚಿತವಾಗಿ ನೀಡಲಾಗುತ್ತದೆ. ಇದಲ್ಲದೇ ಸರಕಾರವು, ತನ್ನ ಹೊಲಗಳ ಸುತ್ತಲೂ ಸೌರ ಪಂಪ್ ಸ್ಥಾವರಗಳನ್ನು ಸ್ಥಾಪಿಸಲು ವೆಚ್ಚದ ಶೇಕಡಾ 30% ರವರೆಗೆ ಸಾಲವನ್ನ ನೀಡುತ್ತದೆ.

ಆದ್ದರಿಂದ ರೈತರು ಈ ಯೋಜನೆಯ ಶೇಕಡಾ 10% ಮಾತ್ರ ಖರ್ಚು ಮಾಡಬೇಕಾಗುತ್ತದೆ. ಈ ಯೋಜನೆಯಿಂದ ರೈತರ ನೀರಾವರಿ ಸಮಸ್ಯೆಯನ್ನ ಪರಿಹರಿಸಬಹುದು. ಅದೇ ಸಮಯದಲ್ಲಿ ರೈತರು ವಿದ್ಯುತ್ ಅಥವಾ ಡೀಸೆಲ್ ಪಂಪ್ ಗಳೊಂದಿಗೆ ನೀರಾವರಿಗಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ರೈತರು ಪ್ರಧಾನಮಂತ್ರಿ ಕುಸುಮ್ ಯೋಜನೆ (PM Kusum Scheme) ವೆಬ್ ಸೈಟ್ ಗೆ ಭೇಟಿ ನೀಡುವುದರ ಮೂಲಕ ಸಬ್ಸಿಡಿಯಲ್ಲಿ ಈ ಸೌರ ಪಂಪ್ ಗೆ ಅರ್ಜಿ ಸಲ್ಲಿಸಬಹುದು.

ಇದನ್ನೂ ಕೂಡ ಓದಿ : HSRP Number Plate : ಸ್ವಂತ ವಾಹನ ಹೊಂದಿರುವವರು ತಪ್ಪದೇ ನೋಡಿ / ಕೇಂದ್ರ ಸರ್ಕಾರದಿಂದ ಹೊಸ ರೂಲ್ಸ್ ಜಾರಿಗೆ

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply