SBI Bank Rules : ನಮಸ್ಕಾರ ಸ್ನೇಹಿತರೇ, ದೇಶದ ಅತೀ ದೊಡ್ಡ ಬ್ಯಾಂಕ್ ಆಗಿರುವ ಎಸ್ ಬಿಐಯು ತನ್ನ ಗ್ರಾಹಕರಿಗೆ ಹಾಗು ಹೊಸದಾಗಿ ಖಾತೆ ತೆರೆಯುವವರಿಗೆ ಗುಡ್ ನ್ಯೂಸ್ ನೀಡಿದೆ. ಸರಕಾರೀ ಉದ್ಯೋಗಿಗಳಿಗೆ ಸೇರಿದಂತೆ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಪ್ರತೀ ಎಲ್ಲಾ ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಇದೀಗ ಹೊಸ ಬದಲಾವಣೆಯೊಂದಿಗೆ ಎಸ್ ಬಿಐ ವೇತನ ಪ್ಯಾಕೇಜ್ ಖಾತೆ ಯನ್ನ ಎಸ್ ಬಿಐ ಬ್ಯಾಂಕ್ ಪ್ರಾರಂಭಿಸಿದ್ದು, ಈ ಖಾತೆಯನ್ನ ತೆರೆಯುವುದರಿಂದ ಏನೆಲ್ಲಾ ಸೌಲಭ್ಯ, ಸೇವೆಗಳು ಸಿಗುತ್ತೆ ಹಾಗು ಈ ಖಾತೆಯನ್ನ ತೆರೆಯುವವರಿಗೆ ಬಂಪರ್ ಗುಡ್ ನ್ಯೂಸ್ ಆಗಿದೆ.
ಇದನ್ನೂ ಕೂಡ ಓದಿ : Gold Rate : ಬಿತ್ತಾ ಚಿನ್ನದ ಬೆಲೆ.? ಮತ್ತೆ ಕೆಳಗೆ ಹೋಗುತ್ತಾ.? ಎಷ್ಟಾಗಿದೆ ನೋಡಿ ಇಂದಿನ ಚಿನ್ನದ ಬೆಲೆ.?
ಹೌದು, ಹತ್ತರಿಂದ ಹದಿನೈದು ಹೊಸ ಸೌಲಭ್ಯವನ್ನ ಹೊಸ ಅಕೌಂಟ್ ತೆರೆಯುವವರಿಗೆ ಎಸ್ ಬಿಐ ಬ್ಯಾಂಕ್ ನೀಡುತ್ತಿದೆ. ಈ ಖಾತೆಯನ್ನ ತೆರೆಯುವುದರಿಂದ ಏನೆಲ್ಲಾ ಸೇವೆ-ಸೌಲಭ್ಯಗಳು ಸಿಗುತ್ತೆ.? ಹಾಗು ಈ ಖಾತೆಯನ್ನ ಹೇಗೆ ತೆರೆಯುವುದು.? ನೀವು ಈಗಾಗಲೇ ಉಳಿತಾಯ ಖಾತೆಯನ್ನ ಹೊಂದಿದ್ದರೆ, ಅದನ್ನ ಈ ಖಾತೆಗೆ ಹೇಗೆ ಪರಿವರ್ತನೆ ಮಾಡಿಕೊಳ್ಳುವುದು? ಎನ್ನುವುದರ ಕುರಿತು ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.
ಅಧೀಕೃತವಾಗಿ ಎಸ್ ಬಿಐಯು ತನ್ನ ವೆಬ್ ಸೈಟ್ ನಲ್ಲಿ ಈ ಬಗ್ಗೆ ಮಾಹಿತಿ ಪ್ರಕಟಿಸಿದ್ದು, ಮೊದಲಿಗೆ ಈ ಎಸ್ ಬಿಐ ಸ್ಯಾಲರಿ ಪ್ಯಾಕೇಜ್ ಅಕೌಂಟನ್ನ ತೆರೆಯುವುದರಿಂದ ಏನೆಲ್ಲಾ ಪ್ರಯೋಜನೆಗಳು ಸಿಗುತ್ತೆ ಅಂದರೆ, ನೀವು ಈ ಖಾತೆಯನ್ನ ತೆರೆದರೆ, ಶೂನ್ಯ ಬ್ಯಾಲೆನ್ಸ್ ಅಕೌಂಟ್ ಎಂದು ಪರಿಗಣಿಸಲಾಗುತ್ತೆ. ಹಾಗು ಯಾವುದೇ ರೀತಿಯಿಂದ ಸರಾಸರಿ ಮಿನಿಮಮ್ ಬ್ಯಾಲೆನ್ಸ್ ಮೆಂಟೈನ್ ಮಾಡುವ ಅಗತ್ಯವಿಲ್ಲ.
ಇದನ್ನೂ ಕೂಡ ಓದಿ : Gold Rate : ಬಿತ್ತಾ ಚಿನ್ನದ ಬೆಲೆ.? ಮತ್ತೆ ಕೆಳಗೆ ಹೋಗುತ್ತಾ.? ಎಷ್ಟಾಗಿದೆ ನೋಡಿ ಇಂದಿನ ಚಿನ್ನದ ಬೆಲೆ.?
ಎಸ್ ಬಿಐ ಸ್ಯಾಲರಿ ಪ್ಯಾಕೇಜ್ ಅಕೌಂಟ್ ಸೌಲಭ್ಯಗಳು :-
- ZERO BALANCE ACCOUNT
- NO MONTHLY AVERAGE BALANCE CHARGES
- AUTO SWEEP FACILITY (OPTIONAL)
- FREE DEBIT CARD WITH EXCLUSIVE BENEFITS
- UNLIMITED NUMBERS OF TRANSACTIONS ACROSS SBI / OTHER BANKS ATMS IN INDIA
- WAIVER OF ISSUANCE CHARGES ON DEMAND DRAFT
- WAIVER OF ISSUANCE CHARGES OF MULTI CITY CHEQUES UP TO 25 CHEQUE LEAVES PER MONTH
- WAIVER OF ONLINE RTGTS / NEFT CHARGES
- COMPLIMENTARY PERSONAL / AIR ACCIDENTAL INSURANCE COVER
- COMPETITIVE INTEREST RATES ON PERSONAL LOANS, CAR LOANS AND HOME LOANS
- OVERDRAFT FACILITY AS PER ELIGIBILITY
- CONCESSION ON ANNUAL LOCKER RENTAL CHARGES AS PER ELIGIBILITY
- WEALTH RELATIONSHIP AS PER ELIGIBILITY