SBI Bank New Updates : ಎಸ್ ಬಿಐ ಬ್ಯಾಂಕ್ ಅಕೌಂಟ್ ಹೊಂದಿರುವ ಎಲ್ಲಾ ಗ್ರಾಹಕರಿಗೆ ಸಿಹಿಸುದ್ಧಿ.! ಹೊಸ ನಿಯಮ ಜಾರಿಗೆ.!

SBI Bank New Updates : ನಮಸ್ಕಾರ ಸ್ನೇಹಿತರೇ, ದೇಶದ ಅತೀ ದೊಡ್ಡ ಬ್ಯಾಂಕ್ ಆಗಿರುವ ಎಸ್ ಬಿಐಯು ತನ್ನೆಲ್ಲಾ ಗ್ರಾಹಕರಿಗೆ ಎರಡರಿಂದ ಮೂರು ಭರ್ಜರಿ ಸಿಹಿಸುದ್ಧಿ ನೀಡಿದ್ದು, ಇದು ಬ್ಯಾಂಕ್ ನ ಗ್ರಾಹಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಹೌದು, ಹಬ್ಬದ ಸೀಸನ್ ನಲ್ಲಿ ಇದೀಗ ಎಲ್ಲಾ ಗ್ರಾಹಕರು ಬಹುತೇಕ ಹೊಸ ವಸ್ತುಗಳು ಅಂದರೆ, ಕಾರು, ಬೈಕು ಅಥವಾ ನಾಲ್ಕು ಚಕ್ರದ ವಿವಿಧ ಬಗೆಯ ವಾಹನಗಳು… ಹೀಗೆ ಹಲವು ಅಗತ್ಯ ವಸ್ತುಗಳನ್ನ ಖರೀದಿ ಮಾಡುತ್ತಾರೆ.

Whatsapp Group Join
Telegram channel Join

ಇಂತಹ ಸಂದರ್ಭದಲ್ಲಿ ಇದೀಗ ಎಸ್ ಬಿಐ ಬ್ಯಾಂಕ್ ಭರ್ಜರಿ ಸಿಹಿಸುದ್ಧಿ ನೀಡಿದ್ದು, ಇದಲ್ಲದೇ ಎಸ್ ಬಿಐಯು ತನ್ನ ಗ್ರಾಹಕರಿಗೆ ಎಸ್ ಬಿಐ ವಾಟ್ಸಾಪ್ ಬ್ಯಾಂಕಿಂಗ್ ಸೌಲಭ್ಯ ಶುರು ಮಾಡಿದ್ದು, ನೀವು ಬ್ಯಾಂಕ್ ಗೆ ಭೇಟಿ ಮಾಡದೆಯೇ ಮನೆಯಲ್ಲಿಯೇ ಕುಳಿತು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡುವುದು, ಮಿನಿ ಸ್ಟೇಟ್ ಮೆಂಟ್ ಪಡೆದುಕೊಳ್ಳುವುದು, ಹೊಸ ಎಟಿಎಂ ಕಾರ್ಡ್ ಗೆ ಅಪ್ಲಾಯ್ ಮಾಡುವುದು ಸೇರಿದಂತೆ ಇನ್ನು ಚೆಕ್ ಬುಕ್ ಪಡೆದುಕೊಳ್ಳುವುದು ಹಾಗು ಲೋನ್ ಕೂಡ ಅಪ್ಲಾಯ್ ಮಾಡಬಹುದಾಗಿದೆ.

ಇದನ್ನೂ ಕೂಡ ಓದಿ : Bigg Boss Kannada : ತುಕಾಲಿ ಸಂತುವಿಗೆ ಕ್ಯಾಕರಿಸಿ ಉಗಿದ ಐಶಾನಿ.! ಕೋಪದಿಂದ ತುಕಾಲಿ ಸಂತು ಐಶಾನಿಗೆ ಮಾಡಿದ್ದೇನು ಗೊತ್ತಾ.?

Whatsapp Group Join
Telegram channel Join

ಹಬ್ಬದ ಸೀಸನ್ ನಲ್ಲಿ ಜನಸಾಮಾನ್ಯರು ವಿವಿಧ ಬಗೆಯ ಕಾರುಗಳು, ನಾಲ್ಕು ಚಕ್ರದ ವಾಹನಗಳು ಹಾಗು ಬೈಕು ಸೇರಿದಂತೆ ವಿವಿಧ ಬಗೆಯ ವಾಹನಗಳನ್ನ ಖರೀದಿ ಮಾಡುತ್ತಾರೆ. ಹೀಗಾಗಿ ಇದೀಗ ಎಸ್ ಬಿಐ ವೆಹಿಕಲ್ ಲೋನ್, ಕಾರ್ ಲೋನ್ ಸೇರಿದಂತೆ, ವಿವಿಧ ಬಗೆಯ ಲೋನ್ ಗಳನ್ನ ಈ ಹಬ್ಬದ ಋತುವಿನಲ್ಲಿ ಅತೀ ಕಡಿಮೆ ಬಡ್ಡಿದರದಲ್ಲಿ ಒದಗಿಸಿಕೊಡುತ್ತಿದ್ದು, ಇನ್ನು ಪ್ರೊಸೆಸಿಂಗ್ ಶುಲ್ಕ ಅಂತೂ ಎಸ್ ಬಿಐ ಬ್ಯಾಂಕ್ ತೆಗೆದುಕೊಳ್ಳುವುದಿಲ್ಲ.

ಇದು ಎಸ್ಬಿಐ ಬ್ಯಾಂಕ್ ನ ಅಧೀಕೃತ ವೆಬ್ ಸೈಟ್ ಪ್ರಕಾರ ಈ ಕೊಡುಗೆಯು ಜನವರಿ ೩೦ ೨೦೨೪ ರವರೆಗೆ ಇದೀಗ ವಿಸ್ತರಿಸಲಾಗಿದ್ದು, ವಾಹನಗಳ ಮೇಲೆ ಸಾಲ, ಗೃಹ ಸಾಲ ಹಾಗು ಪರ್ಸನಲ್ ಲೋನ್ ಸೇರಿದಂತೆ ವಿವಿಧ ಬಗೆಯ ಸಾಲ ಸೌಲಭ್ಯವನ್ನ ಪಡೆಯುವವರೆಗೆ ಇದೀಗ ಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲು ಬ್ಯಾಂಕ್ ಮುಂದಾಗಿದೆ. ಇನ್ನು ಸಾಲ ಸೌಲಭ್ಯ ಒದಗಿಸಿ, ಸುಲಭವಾಗಿ ನಿಮಗೆ ಇಎಂಐ ಪಾವತಿ ಮಾಡುವುದಕ್ಕೆ ಅವಕಾಶವನ್ನ ಎಸ್ಬಿಐ ಬ್ಯಾಂಕ್ ಕಲ್ಪಿಸಿಕೊಡುತ್ತಿದ್ದು, ಅತೀ ಹೆಚ್ಚು ಮಾಹಿತಿಗಾಗಿ ನೀವು ಎಸ್ ಬಿಐ ಬ್ಯಾಂಕ್ ಗೆ ಭೇಟಿ ನೀಡಿ.

ಇದನ್ನೂ ಕೂಡ ಓದಿ : Kartik – Sangeeta :ಬಿಗ್ ಬಾಸ್ ಮನೆಯಲ್ಲಿ ಬಟ್ಟೆ ಬಿಚ್ಚಿದ ಕಾರ್ತಿಕ್.! ಸಂಗೀತ ಜೊತೆ ಕಾರ್ತಿಕ್ ಗೌಡ ಪ್ರೀತಿಯಲ್ಲಿ ಸಿಕ್ಕಿಹಾಕಿಕೊಂಡರಾ.?

ಇನ್ನು ಎಸ್ ಬಿಐ ಬ್ಯಾಂಕ್ ವಾಟ್ಸಾಪ್ ಸೌಲಭ್ಯದಲ್ಲಿ ನೀವು ಸುಲಭವಾಗಿ ವಾಟ್ಸಾಪ್ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡುವುದು, ಸ್ಟೇಟ್ ಮೆಟ್ ಪಡೆದುಕೊಳ್ಳುವುದು ಸೇರಿದಂತೆ ಹೊಸ ಏಟಿಎಂ ಗೆ ಅಪ್ಲಾಯ್ ಮಾಡುವುದು, ಚೆಕ್ ಬುಕ್ ಗೆ ಅಪ್ಲಾಯ್ ಮಾಡುವುದು ಹಾಗು ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವುದು ಸೇರಿದಂತೆ ವಿವಿಧ ಬಗೆಯ ಹತ್ತರಿಂದ ಹದಿನೈದು ಸೇವೆಯನ್ನ ನೀಕು ವಾಟ್ಸಾಪ್ ನಲ್ಲಿಯೇ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಎಸ್ ಬಿಐ ಬ್ಯಾಂಕ್ ಗೆ ಭೇಟಿ ನೀಡಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply