SBI Bank : ದೇಶದ ಅತೀ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಎಲ್ಲಾ ಗ್ರಾಹಕರಿಗೆ ಹೊಸ ರೂಲ್ಸ್ ಜಾರಿಗೆ ಮಾಡಿದೆ. ಇದೇ ಸೆಪ್ಟೆಂಬರ್ 30 ರೊಳಗಾಗಿ ಈ ಕೆಲಸ ಮಾಡುವುದು ಕಡ್ಡಾಯವಂತೆ. ಎಸ್ ಬಿಐ ಬ್ಯಾಂಕಿನಲ್ಲಿ ಖಾತೆಯಿರುವ ಪ್ರತಿಯೊಬ್ಬ ಗ್ರಾಹಕರು ಕಡ್ಡಾಯವಾಗಿ ಸೆಪ್ಟೆಂಬರ್ 30 ರೊಳಗೆ ಈ ಕೆಲಸ ಮಾಡಿ ಹಾಗು ಇದೇ 15 ರೊಳಗೆ ಮತ್ತೊಂದು ಕೆಲಸ ಮಾಡುವುದು ಕೂಡ ಕಡ್ಡಾಯವಾಗಿದೆ. ಎಸ್ ಬಿಐ ಬ್ಯಾಂಕ್ ಎರಡು ಹೊಸ ನಿಯಮವನ್ನ ಗ್ರಾಹಕರಿಗಾಗಿ ಜಾರಿ ಮಾಡಿದ್ದು, ಪ್ರತಿಯೊಬ್ಬ ಗ್ರಾಹಕರು ಕಡ್ಡಾಯವಾಗಿ ತಿಳಿದುಕೊಳ್ಳಲೇಬೇಕಾದ ವಿಷಯವಾಗಿದೆ. ತಮ್ಮ ಬ್ಯಾಂಕ್ ಲಾಕರ್ ಒಪ್ಪಂದವನ್ನ ನವೀಕರಿಸಲು ಗ್ರಾಹಕರನ್ನ ಕೇಳಿದೆ. ಸೆಪ್ಟೆಂಬರ್ 30ರೊಳಗೆ ಹೊಸ ಲಾಕರ್ ಒಪ್ಪಂದಕ್ಕೆ ಅರ್ಹತೆಯನ್ನ ತೋರಿಸಬೇಕು. ಹಾಗು ನವೀಕರಣಕ್ಕಾಗಿ ಒಪ್ಪಂದವನ್ನ ನಮೂದಿಸಬೇಕಾಗಿದೆ. ನಿಮ್ಮ ಖಾತೆಯು ದೇಶದ ಅತೀ ದೊಡ್ಡ ಸಾರ್ವಜನಿಕ ಬ್ಯಾಂಕ್ ಎಸ್ ಬಿಐ ನಲ್ಲಿದ್ದರೆ, ಈ ಸುದ್ಧಿ ನಿಮಗೆ ವಿಶೇಷವಾಗಿರುತ್ತದೆ.
ಇದನ್ನೂ ಕೂಡ ಓದಿ : Darshan – Sudeep : ದರ್ಶನ್ ಸುದೀಪ್ ಮತ್ತೆ ಒಂದಾಗುತ್ತಾರಾ.? ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಹದಾಸೆ ಏನು ಗೊತ್ತಾ.?
ಸಾಮಾನ್ಯವಾಗಿ ಎಸ್ ಬಿಐ ಗ್ರಾಹಕರಿಗೆ ಹೊಸ ಅಪ್ಡೇಟ್ ಗಳನ್ನ ನೀಡಿದೆ. ಈ ನವೀಕರಣದಲ್ಲಿ ಎಸ್ ಬಿಐ ಗ್ರಾಹಕರ ಎಲ್ಲಾ ಸಮಸ್ಯೆಗಳನ್ನ ಪರಿಹರಿಸಲಿದೆ. ಈ ಬಗ್ಗೆ ಬ್ಯಾಂಕ್ ಆದಷ್ಟು ಬೇಗ ಎಲ್ಲಾ ಮಾಹಿತಿ ನೀಡಲಿದೆ. ಈಗಾಗಲೇ ಎಸ್ ಬಿಐ ತನ್ನ ಗ್ರಾಹಕರಿಗಾಗಿ ಆನ್ ಲೈನ್ ಮೊಬೈಲ್ ಬ್ಯಾಂಕಿಂಗ್, ಇಂಟೆರ್ ನೆಟ್ ಬ್ಯಾಂಕಿಂಗ್, ಎಸ್ಸೆಮ್ಮೆಸ್ ಬ್ಯಾಂಕಿಂಗ್ ಸೇರಿದಂತೆ, ಹಲವು ಸೇವೆಗಳನ್ನ ಗ್ರಾಹಕರಿಗೆ ಪರಿಚಯಿಸಿದೆ. ಅಷ್ಟೇ ಅಲ್ಲದೇ, ಇದೀಗ ಆನ್ ಲೈನ್ ನಲ್ಲಿ ವ್ಯವಹರಿಸುವ ಗ್ರಾಹಕರಿಗೆ ಇನ್ನಷ್ಟು ಸಹಕಾರಿಯಾಗಲೆಂದು ಹೊಸ ಯೋಜನೆಗಳನ್ನ ಕೂಡ ಪರಿಚಯಿಸಿದೆ.
ಇದನ್ನೂ ಕೂಡ ಓದಿ : Spandana Vijay : ಎರಡನೇ ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ವಿಜಯ ರಾಘವೇಂದ್ರ.! ಎಲ್ಲರೂ ಶಾಕ್.!
ಹೊಸ ನವೀಕರಣದ ಪ್ರಕಾರ ವಿವಿಧ ಯೋಜನೆಗಳು ಮತ್ತು ಬ್ಯಾಂಕಿಂಗ್ ಪಾಸ್ ಬುಕ್ ಗಳಿಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರವನ್ನ ತೆಗೆದುಕೊಳ್ಳಲಾಗಿದೆ. ಇದಲ್ಲದೇ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯ ಸಹಾಯದಿಂದ ನೀವು ಅನೇಕ ಸಾಮಾಜಿಕ ಭದ್ರತಾ ಯೋಜನೆಗಳನ್ನ ನೋಂದಾಯಿಸಿಕೊಳ್ಳಬಹುದು. ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಕಡ್ಡಾಯ. ಪ್ರಸ್ತುತ ಆಧಾರ್ ಕಾರ್ಡ್ ಅಗತ್ಯವಿರುವ ಅನೇಕ ಯೋಜನೆಗಳನ್ನ ನಡೆಸಲಾಗುತ್ತಿದೆ. ಇದು ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಮತ್ತು ಅಟಲ್ ಪಿಂಚಣಿ ಯೋಜನೆ ಸೇರಿದಂತೆ ಮುಂತಾದ ಯೋಜನೆಗಳನ್ನ ಒಳಗೊಂಡಿದೆ. ಈ ಯೋಜನೆಗಳನ್ನ ಪಡೆಯಲು ನಿಮಗೆ ಆಧಾರ್ ಕಾರ್ಡ್ ಅಗತ್ಯವಾಗಿದೆ. ನೀವು ಆಧಾರ್ ಕಾರ್ಡ್ ಹೊಂದಿದ್ದರೆ, ಈ ಯೋಜನೆಯ ಲಾಭವನ್ನ ಪಡೆಯಬಹುದು. ಈಗ ಯಾವುದೇ ದಾಖಲೆಗಳ ಅಗತ್ಯವಿಲ್ಲ. ಆಧಾರ್ ಕಾರ್ಡ್ ಮಾತ್ರ ಇದ್ದರೆ, ಇದರ ಪ್ರಯೋಜನವನ್ನ ಪಡೆಯಲು ಸಾಧ್ಯವಾಗುತ್ತೆ ಎಂದು ಬ್ಯಾಂಕ್ ನಿರ್ಧರಿಸಿದೆ.
ಇದನ್ನೂ ಕೂಡ ಓದಿ : ಇಲ್ಲೊಬ್ಬ ವ್ಯಕ್ತಿ ಕಳೆದ 24 ವರ್ಷಗಳಿಂದ ಕೇವಲ ಎಳನೀರು ಕುಡಿದು ಬದುಕುತ್ತಿದ್ದಾರೆ! ಯಾಕೆ ಗೊತ್ತೆ
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
- Drought Relief : ಬರ ಪರಿಹಾರ ಹಣ ಬಿಡುಗಡೆ – ಈ ಲಿಸ್ಟ್ ನಲ್ಲಿ ಹೆಸರು ಇದ್ದರೆ ಮಾತ್ರ – ನಿಮ್ಮ ಮೊಬೈಲ್ ಮೂಲಕ ಚೆಕ್ ಮಾಡಿ
- Leelavathi : ವಿನೋದ್ ಹಾಗೂ ನನ್ನ ನಡುವಿನ ಸೀಕ್ರೆಟ್ ಯಾರಿಗೂ ಗೊತ್ತಿಲ್ಲ ಎಂದು ಶಿವಣ್ಣ ಹೇಳಿದ್ದೇಕೆ.? ಕಣ್ಣೀರಿಟ್ಟ ಲೀಲಾವತಿ.!
- Drought Relief : 1ನೇ ಕಂತಿನ ಬರ ಪರಿಹಾರ ಹಣ ಬಿಡುಗಡೆ – ಬರ ಪರಿಹಾರ 3 ಕಂತುಗಳಲ್ಲಿ ರೈತರ ಖಾತೆಗಳಿಗೆ ಬಿಡುಗಡೆ – ಸಿಎಂ ಸಿದ್ದರಾಮಯ್ಯ
- Property Rules : ಸ್ವಂತ ಆಸ್ತಿಯ ಮಾಲೀಕರಿಗೆ ಬಿಗ್ ಶಾಕ್ – ಡಿಸೆಂಬರ್ ನಿಂದ ಹೊಸ ರೂಲ್ಸ್ – ಮನೆ ಜಮೀನು ಪ್ಲಾಟ್ ಇದ್ದರೆ ನೋಡಿ
- Pension Scheme : 60 ವರ್ಷ ಮೇಲ್ಪಟ್ಟವರಿಗೆ ಬಂಪರ್ ಗಿಫ್ಟ್ – ಪ್ರತಿ ತಿಂಗಳಿಗೆ 5 ಸಾವಿರ ಹಣ ಬ್ಯಾಂಕ್ ಖಾತೆಗೆ ಜಮೆ.!
- Adike Rate Today : ಇಂದಿನ ಅಡಿಕೆ ಬೆಲೆ.? ಪ್ರಮುಖ ಮಾರುಕಟ್ಟೆಯಲ್ಲಿ ಎಷ್ಟಾಗಿದೆ ಗೊತ್ತಾ ಇಂದಿನ ಅಡಿಕೆಯ ಬೆಲೆ.?
- Gold – Silver Rate : 24 ಗಂಟೆಯಲ್ಲಿ ಚಿನ್ನದ ಹಾಗು ಬೆಳ್ಳಿಯ ಬೆಲೆ ಎಷ್ಟಾಗಿದೆ ಗೊತ್ತಾ.? ಇಳಿಕೆನಾ ಅಥವಾ ಏರಿಕೆನಾ.?
- Solar Scheme :ರೈತರಿಗೆ 4 ಲಕ್ಷ ಸಹಾಯಧನ.! ಸೋಲಾರ್ ವಿದ್ಯುತ್ ಅವಳಡಿಕೆಗಾಗಿ ರೈತರಿಗೆ ಹೊಸ ಸ್ಕೀಮ್.!
- Farmer’s Loan Waiver : ಎಲ್ಲಾ ರೈತರಿಗೆ ಭರ್ಜರಿ ಗುಡ್ ನ್ಯೂಸ್.! ರೈತರ ಸಾಲಮನ್ನಾ / ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ಹೊಸ ಸಾಲ!
- Vehicle Subsidy : ವಾಹನ ಖರೀದಿಸುವವರಿಗೆ 3 ಲಕ್ಷ ಹಣ ಸಬ್ಸಿಡಿ ಸಿಗಲಿದೆ