Revenue Department : ಜಮೀನು ಹೊಂದಿರುವ ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದ ಹೊಸ ಆದೇಶ!

Revenue Department : ನಮಸ್ಕಾರ ಸ್ನೇಹಿತರೇ, ಸರ್ಕಾರದಿಂದ ಹೊಸದೊಂದು ನಿಯಮ ಜಾರಿಯಾಗಲಿದೆ. ಪ್ರತಿಯೊಬ್ಬ ರೈತರು ನೋಡಲೇಬೇಕಾದ ಮಾಹಿತಿ ಇದಾಗಿದೆ. ಸ್ವಂತ ಜಮೀನು, ಅಸ್ತಿ ಹೊಂದಿರುವವರಿಗೆ ಪ್ರಮುಖವಾದ ನಿಯಮ ಜಾರಿ ಮಾಡುತ್ತಿದೆ. ಸ್ವಂತ ಮಾಲೀಕರಾಗಿರುವ ಪ್ರತಿಯೊಬ್ಬರಿಗೂ ಕೇಂದ್ರ ಸರ್ಕಾರ ಹಾಗು ರಾಜ್ಯ ಸರ್ಕಾರವು ಹೊಸ ಯೋಜನೆಯನ್ನ ಜಾರಿ ಮಾಡಿದೆ. ಒಂದು ದೇಶ, ಒಂದು ನೋಂದಣಿ ಅಡಿಯಲ್ಲಿ ಕೇಂದ್ರ ಸರ್ಕಾರ ಈ ನಿಯಮವನ್ನ ಜಾರಿಗೆ ತರಲಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : BPL APL AAY : ಬಿಪಿಎಲ್ ಹಾಗು ಎಪಿಎಲ್ ರೇಶನ್ ಕಾರ್ಡ್ ಇರುವವರಿಗೂ, ಇಲ್ಲದವರಿಗೂ ಬಿಗ್ ಶಾಕ್.!

ಈ ಯೋಜನೆಯಡಿಯಲ್ಲಿ ಭೂ ದಾಖಲೆ ಡಿಜಿಟಲ್ ರೂಪದಲ್ಲಿಡಲಾಗುತ್ತದೆ ಎಂದು ತಿಳಿಸಲಾಗಿದೆ. ಭಾರತದ ನಾಗರಿಕನಿಗೆ ಪ್ರಮುಖ ಗುರುತಿನ ದಾಖಲೆಯಾಗಿದೆ. ಭೂಮಿಗೂ ಆಧಾರ್ ಸಂಖ್ಯೆಯು ಅಗತ್ಯವಾಗಿದ್ದು, ಭೂ ದಾಖಲೆಯನ್ನ ಡಿಜಿಟಲ್ ರೂಪದಲ್ಲಿಡಲಾಗುವುದು. ಭಾರತದ ವಿಶಿಷ್ಟ ಗುರುತಿನ ದಾಖಲೆ ಎಂದು ನೀಡಲಾದ ಈ ಕಾರ್ಡ್ ಸರ್ಕಾರಿ ಕೆಲಸಗಳಿಗೂ ಬೇಕಾಗುವ ಅಗತ್ಯ ದಾಖಲೆಯಾಗಿದೆ. ಈ ಹಿನ್ನೆಲೆಯಲ್ಲಿ ಇತರ ಪ್ರಮುಖ ದಾಖಲೆಯೊಂದಿಗೆ ಆಧಾರ್ ಸಂಖ್ಯೆಯನ್ನ ಲಿಂಕ್ ಮಾಡುವಂತೆ ಸರ್ಕಾರ ಪದೇಪದೇ ಸೂಚಿಸುತ್ತಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : BPL APL AAY : ಬಿಪಿಎಲ್ ಹಾಗು ಎಪಿಎಲ್ ರೇಶನ್ ಕಾರ್ಡ್ ಇರುವವರಿಗೂ, ಇಲ್ಲದವರಿಗೂ ಬಿಗ್ ಶಾಕ್.!

ಇದೀಗ ಸರ್ಕಾರ ಭೂಮಿಗೂ ಆಧಾರ್ ಸಂಖ್ಯೆ ಅಗತ್ಯವೆಂದು ಹೇಳಿದೆ. ಒಂದು ದೇಶ ಒಂದು ನೋಂದಣಿಯಡಿಯಲ್ಲಿ ಕೇಂದ್ರ ಸರ್ಕಾರ ಈ ನಿಯಮವನ್ನ ಜಾರಿಗೆ ತರಲಿದೆ. ಈ ಯೋಜನೆಯ ಅಡಿಯಲ್ಲಿ ಭೂ ದಾಖಲೆಗಳನ್ನ ಡಿಜಿಟಲ್ ರೂಪದಲ್ಲಿಡಲಾಗುವುದು. ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಭೂ ದಾಖಲೆಯನ್ನು ಡಿಜಿಟಲ್ ಮಾಡಲು ಐಪಿ ಆಧಾರಿತ ತಂತ್ರಜ್ಞಾನವನ್ನ ಬಳಸಲಾಗುವುದು. ಇಂತಹ ಡಿಜಿಟಲ್ ಭೂ ದಾಖಲೆ ಜನರಿಗೆ ಹಲವಾರು ರೀತಿಯಲ್ಲಿ ಅನುಕೂಲವಾಗಲಿದೆ. ಇದನ್ನ 3ಸಿ ಅಡಿಯಲ್ಲಿ ವಿತರಿಸಲಾಗುವುದು. ಇದರ ಅಡಿಯಲ್ಲಿ ಕಲೆಕ್ಷನ್ಸ್ ಆಫ್ ರೆಕಾರ್ಡ್ಸ್, ಸೆಂಟ್ರಲ್ ಆಫ್ ರೆಕಾರ್ಡ್ಸ್ ಮೂಲಕ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..