RBI New Updates : ಬ್ಯಾಂಕ್ ನಲ್ಲಿ ಸಾಲ ಮಾಡಿರುವವರಿಗೆ ಸಿಹಿಸುದ್ಧಿ.! ಆರ್ ಬಿಐನಿಂದ ಹೊಸ ನಿಯಮ ಜಾರಿಗೆ

RBI New Updates : ನಮಸ್ಕಾರ ಸ್ನೇಹಿತರೇ, ಸಾಲಗಾರರಿಗೆ ಬಿಗ್ ರಿಲೀಫ್. ಯಾವುದೇ ಬ್ಯಾಂಕ್ ನಲ್ಲಿ ಸಾಲ ಮಾಡಿ ಸಾಲ ಕಟ್ಟುತ್ತಿರುವ ಜನಸಾಮಾನ್ಯರಿಗೆ ಹೊಸ ನಿಯಮ. ಹೌದು, ಆರ್ ಬಿಐ ಹಾಗಾಗ ತಮ್ಮ ನಿಯಮಗಳಲ್ಲಿ ಬದಲಾವಣೆ ಮಾಡುತ್ತಲೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಗಳು ಆರ್ ಬಿಐ ನಿಯಮಗಳನ್ನ ಪಾಲಿಸುತ್ತಿಲ್ಲ ಎನ್ನುವ ಮಾಹಿತಿ ಕೂಡ ಸಿಕ್ಕಿದ್ದು, ಇದಕ್ಕೆ ಸಂಬಂದಿಸಿದ ಹಾಗೆ ಆರ್ ಬಿಐ ಹೊಸ ನಿಯಮಗಳನ್ನ ಜಾರಿಗೆ ತಂದಿದೆ.

Whatsapp Group Join
Telegram channel Join

ಹಾಗೆಯೆ ತಮ್ಮ ನಿಯಮಗಳನ್ನ ಪಾಲಿಸದ ಬ್ಯಾಂಕ್ ಗಾಲ ಮೇಲೆ ಕಠಿಣ ಕ್ರಮಗಳನ್ನ ತೆಗೆದುಕೊಳ್ಳುವ ನಿರ್ಧಾರ ಕೂಡ ಮಾಡಿದೆ. ಇನ್ನು ಮುಂದೆ ಎಲ್ಲಾ ಬ್ಯಾಂಕ್ ಗಳು ಆರ್ ಬಿಐ ನಿಯಮದ ಅನುಸಾರ ಎಲ್ಲಾ ವಹಿವಾಟುಗಳನ್ನ ಕೈಗೊಳ್ಳಬೇಕಿದೆ. ಹೌದು, ಬ್ಯಾಂಕ್ ವಿಚಾರಕ್ಕೆ ಮಾತ್ರವಲ್ಲದೇ ಆರ್ ಬಿಐ ಈಗ ಗ್ರಾಹಕರ ಭದ್ರತೆಯ ಮೇಲೂ ಕೂಡ ಹೆಚ್ಚು ಗಮನ ಕೊಡುತ್ತಿದೆ. ಎಲ್ಲಾ ಬ್ಯಾಂಕ್ ಗಳಿಗೆ ಇದೀಗ ಆರ್ ಬಿಐಯಿಂದ ಹೊಸ ನಿಯಮ ಜಾರಿಗೆ ಬಂದಿದೆ.

ಇದನ್ನೂ ಕೂಡ ಓದಿ : RBI New Rules : ಯಾವುದೇ ಬ್ಯಾಂಕ್ ಗಳಿಂದ ಸಾಲ ಪಡೆದುಕೊಂಡಿರುವವರಿಗೆ ಆರ್ ಬಿಐ ಹೊಸ ರೂಲ್ಸ್ ಜಾರಿಗೆ.!

Whatsapp Group Join
Telegram channel Join

ಬ್ಯಾಂಕ್ ನಲ್ಲಿ ಸಾಲ ಪಡೆದರೆ ಎಲ್ಲಾ ಗ್ರಾಹಕರು ಕೂಡ ನಿರ್ದಿಷ್ಟ ಸಮಯಕ್ಕೆ ಸಾಲವನ್ನ ಮರುಪಾವತಿ ಮಾಡಬೇಕಾಗುತ್ತದೆ. ಸಮಯಕ್ಕೆ ಸರಿಯಾಗಿ ಸಾಲ ಕಟ್ಟಿಲ್ಲ ಅಂದರೆ ಗ್ರಾಹಕರಿಂದ ದಂಡ ವಸೂಲಿ ಮಾಡಲಾಗುತ್ತಿತ್ತು. ಹೀಗೇ ಬ್ಯಾಂಕ್ ನಲ್ಲಿ ಸಾಲ ಕಟ್ಟುತ್ತಿರುವವರಿಗೆ ಆರ್ ಬಿಐಯಿಂದ ಒಂದು ಸಿಹಿಸುದ್ಧಿ ಬಂದಿದೆ. ಅನಿವಾರ್ಯ ಕಾರಣಗಳಿಂದ ಸಮಯಕ್ಕೆ ಸರಿಯಾಗಿ ಈ ಸಾಲದ ಹಣ ಕಟ್ಟಲು ಸಾಧ್ಯ ಆಗುತ್ತಿಲ್ಲ ಅಂತ ಬ್ಯಾಂಕ್ ಗ್ರಾಹಕರು ಚಿಂತೆಗೊಳಗಾಗುವ ಅಗತ್ಯವಿಲ್ಲ.

ಸಾಮಾನ್ಯವಾಗಿ ಒಂದು ಬ್ಯಾಂಕ್ ನಿಂದ ಸಾಲ ಪಡೆಯುವುದಕ್ಕಿಂತ ಮೊದಲು ಬ್ಯಾಂಕ್ ಗಳು ಗ್ರಾಹಕರಿಗೆ ನಿರ್ದಿಷ್ಟ ನಿಯಮಗಳನ್ನ ತಿಳಿಸಬೇಕು. ಆ ಎಲ್ಲಾ ನಿಯಮಗಳನ್ನ ಪಾಲಿಸಿ ಸಾಲ ಪಡೆಯಬಹುದು. ಸಾಲ ಪಡೆದ ನಂತರ ಕೂಡ ನಿರ್ದಿಷ್ಟ ಸಮಯದಲ್ಲಿ ಯಾವುದೇ ತೊಂದರೆ ಇಲ್ಲದೇ ಸಾಲ ಮರುಪಾವತಿ ಮಾಡಬೇಕು. ಒಂದು ವೇಳೆ ಸಾಲ ಕಟ್ಟದೇ ಹೋದರೆ ಗ್ರಾಹಕರ ಮೇಲೆ ದಂಡ ಕಠಿಣವಾಗಿ ಹೊರೆಸಲಾಗುತ್ತದೆ. ಹೀಗೆ ಸಾಲಗಾರರ ಮೇಲೆ ಬ್ಯಾಂಕ್ ಗಳು ಕೂಡ ದಂಡ ಹಾಕುಬ್ವ ವಿಚಾರಕ್ಕೆ ಆರ್ ಬಿಐ ಮತ್ತೊಂದು ಹೊಸ ನಿಯಮವನ್ನ ಜಾರಿಗೆ ತಂದಿದೆ.

ಇದನ್ನೂ ಕೂಡ ಓದಿ : ಭವಿಷ್ಯದಲ್ಲಿ ಹಾರ್ಟ್ ಅಟ್ಯಾಕ್ ಬರದಂತೆ ತಡೆಯಲು ಈ ಪಾನೀಯ

ಇದರಿಂದ ಸಾಲ ಪಡೆದಿರುವ ಎಲ್ಲರಿಗೂ ಇದೊಂದು ಒಳ್ಳೆಯ ಸುದ್ದಿ ಅಂತ ಹೇಳಬಹುದು. ಬ್ಯಾಂಕ್ ನಿಗದಿ ಮಾಡಿರುವ ಸಮಯದ ಒಳಗೆ ಸಾಲದ ಹಣವನ್ನ ಪಾವತಿ ಮಾಡದೇ ಹೋದರೆ ಬ್ಯಾಂಕ್ ಗಳು ಮತ್ತು ಸಾಲ ಕೊಡುವ ಹಣಕಾಸು ಸಂಸ್ಥೆಗಳು ಸಾಲದ ಮೇಲೆ ಇರುವ ಬಡ್ಡಿದರದ ಜೊತೆಗೆ ಹೆಚ್ಚುವರಿಯಾಗಿ ದಂಡ ವಿಧಿಸುತ್ತಿದ್ದವು.

ಆದರೆ ಇದೀಗ ಆರ್ ಬಿಐ ಸಾಲಗಾರರಿಗೆ ದಂಡ ವಿಧಿಸುವ ಬಗ್ಗೆ ಇನ್ನು ಕೆಲವು ನಿಯಮಗಳನ್ನ ಜಾರಿಗೆ ತಂದಿದೆ. ಸಾಲದ ಅಕೌಂಟ್ ಗೆ ಸಂಬಂಧಪಟ್ಟ ಹಾಗೆ ದಂಡ ವಿಧಿಸಬೇಕು. ಒಟ್ಟು ಬಡ್ಡಿದರದ ಮೇಲೆ ಬಡ್ಡಿಯ ಜೊತೆಗೆ ದಂಡವನ್ನ ವಿಧಿಸಬಾರದು ಅಂತ ಆರ್ ಬಿಐ ಇದೀಗ ಸ್ಪಷ್ಟನೆ ನೀಡಿದೆ. ಈ ರೀತಿ ಗ್ರಾಹಕರ ಮೇಲೆ ಹೆಚ್ಚು ದಂಡ ವಿಧಿಸಿ ಆ ಮೂಲಕ ಬ್ಯಾಂಕ್ ಗಳು ತಮ್ಮ ಆದಾಯವನ್ನ ಜಾಸ್ತಿ ಮಾಡಿಕೊಳ್ಳಬಾರದು.

ಇದನ್ನೂ ಕೂಡ ಓದಿ : ಮದುವೆಯ ರಾತ್ರಿ ವಧು-ವರರ ಜೊತೆಗೆ ಮಲಗುವ ತಾಯಿ! ಇಂತಹ ಸಂಪ್ರದಾಯ ಇರುವುದೆಲ್ಲಿ ಗೊತ್ತಾ.?

ಈ ರೀತಿ ಮಾಡುವುದು ದಂಡದ ಬಗ್ಗೆ ಇರುವ ಸೂಚನೆಯನ್ನ ದುರ್ಬಳಕೆ ಮಾಡಿಕೊಂಡ ಹಾಗೆ ಅಂತ ಆರ್ಬಿಐ ನಿಯಮವನ್ನ ಜಾರಿಗೆ ತಂದಿದೆ. ಸಾಲದ ಕಂತು ಎಷ್ಟಿದೆ, ಅದಕ್ಕೆ ತಕ್ಕ ಹಾಗೆ ದಂಡ ಹಾಕಬೇಕು. ಸಾಲಕ್ಕೆ ಚಕ್ರಬಡ್ಡಿ ವಿಧಿಸಬಾರದು ಅಂತ ಆರ್ಬಿಐಯಿಂದ ದೇಶದ ಎಲ್ಲಾ ಬ್ಯಾಂಕ್ ಗಳಿಗೆ ಸೂಚನೆ ನೀಡಲಾಗಿದೆ. ಲೋನ್ ಅಕೌಂಟ್ ಮೇಲೆ ದಂಡ ಹಾಕಬಾರದು ಅಂತ ಸೂಚನೆ ನೀಡಲಾಗಿದೆ. ಇದು ಎಲ್ಲಾ ಸಾಲಗಾರರಿಗೆ ಸಿಹಿಸುದ್ದಿ ಎನ್ನಲಾಗಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply