RBI New Rules : ಯಾವುದೇ ಬ್ಯಾಂಕ್ ಗಳಿಂದ ಸಾಲ ಪಡೆದುಕೊಂಡಿರುವವರಿಗೆ ಆರ್ ಬಿಐ ಹೊಸ ರೂಲ್ಸ್ ಜಾರಿಗೆ.!

RBI New Rules : ನಮಸ್ಕಾರ ಸ್ನೇಹಿತರೇ, ಬ್ಯಾಂಕ್ ನಿಂದ ಸಾಲ ಪಡೆದವರಿಗೆ ಹೊಸ ರೂಲ್ಸ್ ಅನ್ವಯವಾಗಲಿದೆ. ಹೌದು, ಹೆಚ್ಚಿನವರು ಬ್ಯಾಂಕ್ ನಿಂದ ಸಾಲ ಪಡೆದುಕೊಳ್ಳುತ್ತಾರೆ. ಒಬ್ಬ ವ್ಯಕ್ತಿಯ ಆದಾಯದ ಮೇಲೆ ಸಾಲ ಕೂಡ ಪಡೆದುಕೊಳ್ಳಬಹುದು. ಸಾಲ ಅಂದಾಗ ಬ್ಯಾಂಕ್ ಸಾಲ, ವೈಯುಕ್ತಿಕ ಸಾಲ, ಗೃಹ ಸಾಲ ಹೀಗೆ ಹಲವು ರೀತಿಯ ಸಾಲಗಳಿದ್ದು, ಸಾಲ ಪಡೆದ ಮೇಲೆ ಸರಿಯಾದ, ನಿಗದಿತ ಸಮಯದಲ್ಲಿ ಸಹ ಸಾಲ ಕಟ್ಟಬೇಕಾಗುತ್ತದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : ಕೆಲ ಹುಡುಗರಿಗೆ ಹುಡುಗಿಯರಿಗಿಂತ ಆಂಟಿಯಂದಿರು ಅಂದ್ರೆ ಇಷ್ಟ ಯಾಕೆ ಗೊತ್ತೆ.?

ಸಾಲಕ್ಕೆ ನೀಡುವ ಬಡ್ಡಿ ದರವೆಷ್ಟು ತಿಳಿದುಕೊಳ್ಳಬೇಕು. ಆದರೆ ಸಾಲದ ಮೇಲಿನ ಬಡ್ಡಿದರವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಕೆಲವೊಂದು ಬದಲಾವಣೆಯನ್ನ ತರುತ್ತದೆ. ಇದೀಗ ಬ್ಯಾಂಕ್ ನಲ್ಲಿ ಸಾಲ ಪಡೆಯುವ ಜನರಿಗೆ ಆರ್ ಬಿಐ ಹೊಸ ನಿಯಮವನ್ನ ಜಾರಿಗೆ ತಂದಿದೆ. ಆ ನಿಯಮ ಏನು ಎನ್ನುವುದನ್ನ ಸಂಪೂರ್ಣವಾಗಿ ಇಲ್ಲಿ ನಿಮಗೆ ನೀಡಲಾಗಿದೆ.

Whatsapp Group Join
Telegram channel Join

ಆರ್ ಬಿಐ ಇದೀಗ ಹೊಸ ನಿಯಮಕ್ಕಾಗಿ ಅಧಿಸೂಚನೆ ಹೊರಡಿಸಿದೆ. ಬ್ಯಾಂಕ್ ಗಳಿಗೆ ಸಾಲವನ್ನ ಕಟ್ಟಿ ಪೂರ್ಣಗೊಳಿಸಿದ ನಂತರ ಎಲ್ಲಾ ಗ್ರಾಹಕರ ದಾಖಲೆಗಳನ್ನ ೩೦ ದಿನಗಳ ಒಳಗೆ ಹಿಂತಿರುಗಿಸಬೇಕು ಎನ್ನುವ ಸೂಚನೆಯನ್ನು ಬ್ಯಾಂಕ್ ಗಳಿಗೆ ಇದೀಗ ಆರ್ ಬಿಐ ಮಾಹಿತಿ ನೀಡಿದೆ. ಈ ನಿಯಮವನ್ನ ಬ್ಯಾಂಕ್ ಗಳು ಪಾಲನೆ ಮಾಡದೇ ಇದ್ದರೆ, ಬ್ಯಾಂಕ್ ಗಳು ದಂಡ ತೆರಬೇಕಾದ ಸ್ಥಿತಿ ಒದಗಬಹುದು. ಹೆಚ್ಚಿನ ಜನರು ಸಾಲ ಪಡೆಯುವುದೇ ಗೃಹ ಸಾಲಕ್ಕಾಗಿ, ಆದರೆ ಈ ಬಾರಿ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಬ್ಯಾಂಕ್ ಗಳು ಯಾವುದೇ ರೀತಿಯಲ್ಲಿ ಏರಿಕೆ ಮಾಡಿಲ್ಲ.

ಇದನ್ನೂ ಕೂಡ ಓದಿ : ಮದುವೆಯ ರಾತ್ರಿ ವಧು-ವರರ ಜೊತೆಗೆ ಮಲಗುವ ತಾಯಿ! ಇಂತಹ ಸಂಪ್ರದಾಯ ಇರುವುದೆಲ್ಲಿ ಗೊತ್ತಾ.?

ಬ್ಯಾಂಕ್ ಗಳಿಂದ ಸಾಲ ಪಡೆದ ಗ್ರಾಹಕರು ಸರಿಯಾದ ರೀತಿಯಲ್ಲಿ ಸಾಲ ತೀರಿಸಿದ್ದರೂ ಕೂಡ ಗ್ರಾಹಕರು ದಾಖಲೆಗಳನ್ನ ಪಡೆಯಲು ಬ್ಯಾಂಕ್ ಗಳಿಗೆ ಅಲೆದಾಡುತ್ತಿದ್ದರು. ಹೀಗಾಗಿ ಗ್ರಾಹಕರಿಂದ ಭಾರತೀಯ ರಿಸರ್ವ್ ಬ್ಯಾಂಕ್ ಗೆ ಸಾಕಷ್ಟು ದೂರುಗಳು ಬಂದ ನಿಟ್ಟಿನಲ್ಲಿ ಆರ್ ಬಿಐ ಹೊಸ ನಿಯಮವನ್ನ ಜಾರಿಗೆ ತಂದಿದೆ. ಸರಿಯಾದ ಸಮಯಕ್ಕೆ ದಾಖಲೆಗಳನ್ನ ನೀಡಬೇಕು ಎಂದಿದೆ. ಒಟ್ಟಿನಲ್ಲಿ ಬ್ಯಾಂಕ್ ನಲ್ಲಿ ಸಾಲ ಪಡೆದ ಜನರಿಗೆ ಸಾಲ ಮರುಪಾವತಿ ಮಾಡಿದ ನಂತರ 30 ದಿನಗಳೊಳಗಾಗಿ ಗ್ರಾಹಕರ ಎಲ್ಲಾ ರೀತಿಯ ದಾಖಲೆಗಳನ್ನು ಬ್ಯಾಂಕ್ ಗಳು ಸಾಲಗಾರರ ಹಿತದೃಷ್ಟಿಯಿಂದ ವಾಪಾಸ್ ನೀಡಬೇಕು ಎಂದು ಆರ್ ಬಿಐ ಸೂಚನೆ ನೀಡಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply