RBI New Rules : ರಾತ್ರೋರಾತ್ರಿ ಹೊಸ ರೂಲ್ಸ್ ಜಾರಿಗೆ / ಫೋನ್ ಪೇ, ಗೂಗಲ್ ಪೇ, ಪೇಟಿಎಂ ಸೇರಿದಂತೆ ಎಲ್ಲಾ UPI ಅಪ್ಲಿಕೇಶನ್..!

RBI New Rules : ನಮಸ್ಕಾರ ಸ್ನೇಹಿತರೇ, ಮೊಬೈಲ್ ನಲ್ಲಿ ಫೋನ್ ಪೇ, ಗೂಗಲ್ ಪೇ, ಪೇಟಿಎಂ ಹೀಗೆ ಯುಪಿಐ ಟ್ರಾನ್ಸಾಕ್ಷನ್ ಮಾಡುವ ಪ್ರತಿಯೊಬ್ಬರಿಗೂ ಕೂಡ ಆರ್ ಬಿಐ ನಿಂದ ರಾತ್ರೋರಾತ್ರಿ ಹೊಸ ರೂಲ್ಸ್ ಜಾರಿಗೆ. ಇತ್ತೀಚಿಗೆ ಪ್ರತಿಯೊಬ್ಬರೂ ಕೂಡ ಮೊಬೈಲ್ ನಲ್ಲಿ ಫೋನ್ ಪೇ, ಗೂಗಲ್ ಪೇ, ಪೇಟಿಎಂ ಸೇರಿದಂತೆ ವಿವಿಧ ಅನೇಕ ರೀತಿಯ ಆನ್ ಲೈನ್ ಹಣ ಪಾವತಿ ಮಾಡುವುದು ತುಂಬಾ ಸರಳ ವಿಧಾನವಾಗಿದೆ. ಹಾಗು ಇತ್ತೀಚಿಗೆ ಯಾರು ಕೂಡ ಜೇಬಿನಲ್ಲಿ ಹಣ ಇಟ್ಟುಕೊಂಡು ಓಡಾಡುತ್ತಿಲ್ಲ. ಎಲ್ಲಿ ಬೇಕೆಂದರಲ್ಲಿ ಮಳಿಗೆಗಳಲ್ಲಿ ಅಂದರೆ ಅಂಗಡಿಗಳಲ್ಲಿ, ಯಾವುದಾದರೂ ಒಂದು ಯುಪಿಐ ಬಾರ್ ಕೋಡ್ ಸ್ಕ್ಯಾನರ್ ಇದ್ದೇ ಇರುತ್ತೆ. ಪ್ರತಿಯೊಬ್ಬರ ಮೊಬೈಲ್ ನಲ್ಲಿಯೂ ಸಹ ಯಾವುದಾದರೂ ಒಂದು ಅಪ್ಲಿಕೇಶನ್ ಮೂಲಕ ಯುಪಿಐ ಟ್ರಾನ್ಸಾಕ್ಷನ್ ಮಾಡುವುದು ಸಹಜವಾಗಿದೆ. ಆದರೆ ಇನ್ನು ಮುಂದೆ ಪ್ರತಿಯೊಬ್ಬರೂ ಕೂಡ ಯುಪಿಐ ಟ್ರಾನ್ಸಾಕ್ಷನ್ ಮಾಡುವವರಿಗೆ ನೀವು ಯಾವುದೇ ಬ್ಯಾಂಕಿನ ಅಕೌಂಟನ್ನ ಹೊಂದಿದ್ದರೂ ಸಹ ರಿಸರ್ವ್ ಬ್ಯಾಂಕ್ ನಿಂದ ಹೊಸ ನಿಯಮ ಜಾರಿಗೆ ತರಲಾಗಿದ್ದು, ಇದು ಪ್ರತಿಯೊಬ್ಬರಿಗೂ ಕೂಡ ಅನ್ವಯಿಸುತ್ತದೆ. ನಿಮ್ಮ ಮೊಬೈಲ್ ನಲ್ಲಿಯೂ ಕೂಡ ಯುಪಿಐ ಟ್ರಾನ್ಸಾಕ್ಷನ್, ಫೋನ್ ಪೇ, ಗೂಗಲ್ ಪೇ, ಪೇಟಿಎಂ, ಅಮೆಜಾನ್ ಪೇ ಸೇರಿದಂತೆ ಯಾವುದೇ ಯುಪಿಐ ಅಪ್ಲಿಕೇಶನ್ ಇದ್ದರೆ ತಪ್ಪದೇ ಇದನ್ನ ಸಂಪೂರ್ಣವಾಗಿ ನೋಡಿ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Farmer Scheme : ಎಲ್ಲಾ ರೈತರಿಗೆ ಭರ್ಜರಿ ಗುಡ್ ನ್ಯೂಸ್.! // ಉಚಿತ ಕೃಷಿ ಯಂತ್ರೋಪಕರಣಗಳು, ಕೊಳವೆ ಬಾವಿ, ಉಚಿತ ಪಂಪ್ ಸೆಟ್

ಇದು ಡಿಜಿಟಲ್ ಯುಗ. ಎಲ್ಲರ ಕೈಯಲ್ಲಿಯೂ ಸ್ಮಾರ್ಟ್ ಫೋನ್ ಇದೆ. ಸ್ಮಾರ್ಟ್ ಫೋನ್ ಬಳಸುವ ಅನೇಕ ಜನರು ಇಂದು ಸುಲಭವಾಗಿ ಯುಪಿಐ ಪೇಮೆಂಟ್ ಮಾಡುತ್ತಿದ್ದಾರೆ. ಓದದೇ ಇರುವ ವ್ಯಕ್ತಿಗೂ ಕೂಡ ಇಂದು ಯುಪಿಐ ಪೇಮೆಂಟ್ ವ್ಯವಸ್ಥೆ ತಿಳಿದಿದೆ. ಸ್ಮಾರ್ಟ್ ಫೋನ್ ನಲ್ಲಿ ಕಡಿಮೆ ಸಮಯದಲ್ಲಿ, ಕೆಲವೇ ನಿಮಿಷಗಳಲ್ಲಿ ತಕ್ಷಣ ಹಣವನ್ನ ಕಳುಹಿಸಬಹುದು. ಬ್ಯಾಂಕ್ ಗೆ ತೆರಳಿ ಹೆಚ್ಚು ಸಮಯ ಕಾಯುವ ತೊಂದರೆಯೂ ಇರುವುದಿಲ್ಲ. ಇದ್ದ ಸ್ಥಳದಲ್ಲಿಯೇ ಹಣ ಪಾವತಿ ಮಾಡಬಹುದಾಗಿದೆ. ಅದೇನೋ ಸರಿ, ಆದರೆ ಆನ್ ಲೈನ್ ವಹಿವಾಟುಗಳು ಹೆಚ್ಚಾದಂತೆಯೇ ಆನ್ ಲೈನ್ ವಂಚನೆಗಳು ಸಹ ಹೆಚ್ಚಾಗುತ್ತಿವೆ. ಪಂ ಲೈನ್ ವಹಿವಾಟು ಮಾಡುವಾಗ ಬಹಳ ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ಯಾವುದೇ ಖಾತೆಗೆ ಹಣ ಕಳುಹಿಸುವ ಮುನ್ನ, ವ್ಯಕ್ತಿಯ ಅಕೌಂಟ್ ನಂಬರ್, IFSC ಸಂಖ್ಯೆ ಸರಿಯಾಗಿ ಗಮನಿಸಿ ಹಣ ಪಾವತಿ ಮಾಡಬೇಕು. ಈ ಜವಾಬ್ದಾರಿ ನಿಮ್ಮದೇ ಆಗಿರುತ್ತದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : PM Kisan Scheme : ಎಲ್ಲಾ ವರ್ಗದ ರೈತರಿಗೆ ಭರ್ಜರಿ ಗುಡ್ ನ್ಯೂಸ್.! ಪಿಎಂ ಕಿಸಾನ್ ಟ್ರಾಕ್ಟರ್ ಯೋಜನೆ ಅಡಿ ಉಚಿತ ಟ್ರಾಕ್ಟರ್.!

ಯಾವುದೋ ಖಾತೆಗೆ ಹಣ ಟ್ರಾನ್ಸ್ಫರ್ ಆದರೆ, ಇದರ ಸಂಪೂರ್ಣ ಜವಾಬ್ದಾರಿ ನಿಮ್ಮದೇ ಆಗಿರುತ್ತದೆ ಎಂದು ಆರ್ ಬಿಐ ನಿಯಮದ ಪ್ರಕಾರ ಸ್ಪಷ್ಟಪಡಿಸಿದೆ. ಇಂದು ಆನ್ ಲೈನ್ ಪಾವತಿ ಹೆಚ್ಚಾದಂತೆ, ಹಣವನ್ನು ಕದಿಯಲು ಹೊಸ ಮಾರ್ಗಗಳನ್ನ ಕಂಡು ಹಿಡಿದಿದ್ದಾರೆ. ಯುಪಿಐ ವಂಚನೆಗಳ ಬಗ್ಗೆ ಗ್ರಾಹಕರು ಎಚ್ಚರವನ್ನ ವಹಿಸುವುದು ಮುಖ್ಯ. ಯುಪಿಐ ನಂಬರ್, ಒಟಿಪಿ ಸಂಖ್ಯೆಯ ಮಾಹಿತಿ ಸೇರಿದಂತೆ ಯಾವುದೇ ಮಾಹಿತಿಯನ್ನ ನೀಡಬಾರದು. ಕೆಲವೊಂದು ಅನಗತ್ಯವಾಗಿ ಬಂದ ಸಂದೇಶಗಳನ್ನ ಕೂಡ ಓಪನ್ ಮಾಡದೇ ಪ್ರತಿಕ್ರಿಯೆಯನ್ನ ನೀಡಬಾರದು. ಯುಪಿಐ ಸೌಲಭ್ಯದ ಮೂಲಕ ಗ್ರಾಹಕರು ಬಳಕೆಯನ್ನ ಮತ್ತಷ್ಟು ಸುಲಭ ಮಾಡಿಕೊಂಡಿದ್ದಾರೆ. ತಮ್ಮ ಬ್ಯಾಂಕ್ ಖಾತೆಯಲ್ಲಿರುವಂತಹ ಹಣವನ್ನ ಮತ್ತೊಬ್ಬರ ಖಾತೆಗೆ ಸುಲಭವಾಗಿ ಹಾಕುವುದು, ಪಡೆದುಕೊಳ್ಳುವುದು ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ, ವಿದ್ಯುತ್, ನೀರು ಬಿಲ್ ಪಾವತಿ, ರಿಚಾರ್ಜ್ ಸೇರಿದಂತೆ ಹಲವಾರು ಪಾವತಿಗಳನ್ನ ಮಾಡಬಹುದು. ವಾಟ್ಸಪ್ಪ್ ಮೂಲಕವೂ ಇದೀಗ ಯುಪಿಐ ಪಾವತಿ ಮಾಡಬಹುದು. ಒಟ್ಟಿನಲ್ಲಿ ಆನ್ ಲೈನ್ ವಹಿವಾಟುಗಳು ಬಂದ ನಂತರ ಜನರ ಕೆಲಸಗಳು ಸುಲಭವಾಗಿದೆ. ಆದರೆ ಆನ್ ಲೈನ್ ವಂಚನೆಗಳ ಬಗ್ಗೆ ಮಾತ್ರ ಜನರು ಜಾಗೃತಿ ವಹಿಸಬೇಕಿದೆ. ಇದರ ಬಾಗ್ಗೆ ಅರಿವು ಕೂಡ ಅಗತ್ಯವಾಗಿದೆ.

ಇದನ್ನೂ ಕೂಡ ಓದಿ : Gold Price Today : ಎಲ್ಲಾ ರೆಕಾರ್ಡ್ ಉಡೀಸ್ ಚಿನ್ನ.! ಎಷ್ಟಿದೆ ನೋಡಿ ಇಂದಿನ ಬಂಗಾರದ ಬೆಲೆ.?

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..