Ration Updates : ರೇಷನ್ ಕಾರ್ಡ್ ಇದ್ದವರಿಗೆ ಬಂಪರ್! ಹೊಸ ಸರ್ಕಾರದಿಂದ ರೇಷನ್ ನಲ್ಲಿ ದೊಡ್ಡ ಬದಲಾವಣೆ!

Ration Updates : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಆಯ್ಕೆಯಾದ ಬೆನ್ನಲ್ಲೇ, ನಮ್ಮ ರಾಜ್ಯದ ಜನಸಾಮಾನ್ಯರ ನಿರೀಕ್ಷೆಗಳು ಹಾಗು ಆಶ್ವಾಸನೆಗಳು ಹೆಚ್ಚಾಗಿವೆ. ಇದೀಗ ಎಲ್ಲಾ ಬಿಪಿಎಲ್,(BPL) ಎಪಿಎಲ್(APL) ಹಾಗು ಅಂತ್ಯೋದಯ ರೇಷನ್ ಕಾರ್ಡ್ ದಾರರಿಗೆ ಈಗಾಗಲೇ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಯಲ್ಲಿ 10 ಕೆಜಿ ಅಕ್ಕಿಯನ್ನ ವಿತರಣೆ ಮಾಡುತ್ತೇವೆ ಎಂದು ಈ ಕೂಡಲೇ ತಾತ್ವಿಕ ಒಪ್ಪಿಗೆ ಕೂಡ ಕೊಡುವುದರ ಮೂಲಕ ಪ್ರಸಕ್ತ ಈ ತಿಂಗಳಿನಿಂದಲೇ ಪ್ರತಿ ರೇಷನ್ ಕಾರ್ಡ್ ನಲ್ಲಿರುವ ಸದಸ್ಯನಿಗೆ 10 ಕೆಜಿ ಅಕ್ಕಿ ವಿತರಣೆ ಮಾಡುವುದಕ್ಕೆ ಆದೇಶವನ್ನ ಹೊರಡಿಸಲಾಗಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Govt Scheme : ಈ ಪ್ಲಾನ್ ಮಾಡಿದ್ರೆ ಅತ್ತೆಗೂ 2,000 ಹಾಗೂ ಸೊಸೆಗೂ 2,000 ರೂ. ಸಿಗುತ್ತೆ! ಏನಿದು ಪ್ಲಾನ್?

ಅಕ್ಕಿಯ ಜೊತೆಗೆ ಸಕ್ಕರೆ, ಉಪ್ಪು, ಗೋಧಿ, ಬೇಳೆಕಾಳು ಹಾಗು ಸೀಮೆ ಎಣ್ಣೆ ವಿತರಣೆ ಮಾಡುವುದರ ಕುರಿತು ಬ್ರೇಕಿಂಗ್ ಮಾಹಿತಿ ಲಭ್ಯವಾಗಿದೆ. ಹೌದು, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನ ಪಡೆದುಕೊಳ್ಳಲು ಇದೀಗ ಬಿಪಿಎಲ್(BPL) ರೇಷನ್ ಕಾರ್ಡ್ ಕಡ್ಡಾಯವಾಗಿದ್ದು, ಹಾಗು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಲಾಭವನ್ನ ಪಡೆಯಲು ಕೂಡ ಬಿಪಿಎಲ್(BPL) ಹಾಗು ಅಂತ್ಯೋದಯ ರೇಷನ್ ಕಾರ್ಡ್ ಗಳು ಪ್ರಮುಖವಾದ ದಾಖಲೆಗಳಾಗಿವೆ. ಹೀಗಾಗಿ ಇದೀಗ ರಾಜ್ಯ ಸರ್ಕಾರೀ ಪಡಿತರ ವಿತರಕರ ಸಂಘವು ಸಿಎಂ ಸಿದ್ದರಾಮಯ್ಯನವರಿಗೆ ಅಧೀಕೃತವಾಗಿ ಪತ್ರವನ್ನ ಬರೆದಿದ್ದು, ರೇಷನ್ ವಿತರಣೆ ಮಾಡುವ ಸಂದರ್ಭದಲ್ಲಿ ಅಕ್ಕಿಯ ಜೊತೆಗೆ ಇತರೇ ಸಾಮಾಗ್ರಿಗಳಾದ ಸಕ್ಕರೆ, ಉಪ್ಪು, ಗೋಧಿ ಹಾಗು ಬೇಳೆಕಾಳು, ಸೀಮೆ ಎಣ್ಣೆ ವಿತರಣೆ ಮಾಡುವಂತೆ ಇದೀಗ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘವು ಮುಖ್ಯಮಂತ್ರಿಯವರಿಗೆ ಮನವಿ ಪತ್ರವನ್ನ ಸಲ್ಲಿಸಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Govt Scheme : ಈ ಪ್ಲಾನ್ ಮಾಡಿದ್ರೆ ಅತ್ತೆಗೂ 2,000 ಹಾಗೂ ಸೊಸೆಗೂ 2,000 ರೂ. ಸಿಗುತ್ತೆ! ಏನಿದು ಪ್ಲಾನ್?

ಈ ಹಿಂದಿನ ಐದು ವರ್ಷದ ಬಿಜೆಪಿ ಸರ್ಕಾರದಲ್ಲಿ ಯಾವೆಲ್ಲಾ ಆಹಾರ ಸಾಮಗ್ರಿಗಳನ್ನ ವಿತರಣೆ ಮಾಡಲಾಗುತ್ತದೆಯೋ ಅದನ್ನ ಮತ್ತೆ ವಿತರಣೆ ಮಾಡುವಂತೆ ಇದೀಗ ಸರ್ಕಾರಕ್ಕೆ ಮನವಿ ಪತ್ರವನ್ನ ಸಲ್ಲಿಸಲಾಗಿದೆ. ಈ ಮನವಿ ಪತ್ರಕ್ಕೆ ಮುಖ್ಯಮಂತ್ರಿಯವರು ಹೇಗೆ ಸ್ಪಂದಿಸುತ್ತಾರೆ ಎಂದು ಕಾದು ನೋಡಬೇಕಿದೆ. ಈ ಮಾಹಿತಿಯನ್ನ ಆದಷ್ಟು ಪ್ರತಿಯೊಬ್ಬರಿಗೂ ಶೇರ್ ಮಾಡಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..