PM Kisan Scheme : ಎಲ್ಲಾ ವರ್ಗದ ರೈತರಿಗೆ ಭರ್ಜರಿ ಗುಡ್ ನ್ಯೂಸ್.! ಪಿಎಂ ಕಿಸಾನ್ ಟ್ರಾಕ್ಟರ್ ಯೋಜನೆ ಅಡಿ ಉಚಿತ ಟ್ರಾಕ್ಟರ್.!

PM Kisan Scheme : ಕೇಂದ್ರ ಸರ್ಕಾರದಿಂದ 1 ಎಕರೆ ಗಿಂತ ಹೆಚ್ಚು ಜಮೀನು ಭೂ ಪ್ರದೇಶವನ್ನು ಹೊಂದಿರುವ ರಾಜ್ಯದ ಎಲ್ಲಾ ರೈತರಿಗೆ ಬಂಪರ್ ಸುದ್ದಿ. ಪಿಎಂ ಕಿಸಾನ್ ಟ್ಯಾಕ್ಟರ್ ಯೋಜನೆ ಅಡಿಯಲ್ಲಿ ಉಚಿತವಾಗಿ ರೈತರಿಗೆ ಟ್ಯಾಕ್ಟರ್ ಘೋಷಣೆ ಮಾಡಲಾಗಿದ್ದು, ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಉಚಿತ ಟ್ಯಾಕ್ಟರ್ ಯೋಜನೆ ಅಡಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹಾಗೂ ಬಡ ವರ್ಗದವರಿಗೆ ಸೇರಿದ ಎಲ್ಲಾ ರೈತರಿಗೆ ಉಚಿತವಾಗಿ ಟ್ಯಾಕ್ಟರ್ ವಿತರಣೆ ಮಾಡುವುದಕ್ಕೆಇದೀಗ ಅರ್ಜಿಗಳನ್ನ ಕರೆಯಲಾಗಿದೆ. ರೈತರಿಗೆ ಕೃಷಿ ಕ್ಷೇತ್ರದಲ್ಲಿ ಅತಿ ಹೆಚ್ಚು ಯಶಸ್ಸು ಕಾಣಲು ಹಾಗೂ ಆರ್ಥಿಕವಾಗಿ ಸದೃಢ ಹೊಂದಲು, ಈಗಾಗಲೇ ಕೃಷಿ ಇಲಾಖೆಯ ವತಿಯಿಂದ ವಿವಿಧ ಕೃಷಿ ಯಂತ್ರೋಪಗಳನ್ನು ಸಬ್ಸಿಡಿ ರೂಪದಲ್ಲಿ ವಿತರಣೆ ಮಾಡಲಾಗುತ್ತಿದೆ. ಹಾಗೂ ಇಂದಿನ ದಿನಗಳಲ್ಲಿ ರೈತರ ಜಮೀನಿನ ಎಲ್ಲಾ ಕೆಲಸಗಳು ಟ್ಯಾಕ್ಟರ್ ಯಂತ್ರಗಳಿಂದ ಆಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ರೈತರಿಗೆ ಪ್ರಧಾನಮಂತ್ರಿ ಕಿಸಾನ್ ಟ್ಯಾಕ್ಟರ್ ಯೋಜನೆ ಅಡಿಯಲ್ಲಿ ಉಚಿತ ಟ್ರಾಕ್ಟರ್ ವಿತರಣೆ ಮಾಡುವುದಕ್ಕೆಕೇಂದ್ರ ಸರ್ಕಾರ ತೀರ್ಮಾನಿಸಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Upendra : ನಟ ಉಪೇಂದ್ರ ಅವರನ್ನು ಚಿತ್ರರಂಗದಿಂದ 5 ವರ್ಷ ಬ್ಯಾನ್ ಮಾಡಿ.. ಇದಕ್ಕೆ ಉಪೇಂದ್ರ ಹೇಳಿದ್ದೇನು ಗೊತ್ತಾ.?

ಇದರಿಂದ ರೈತರಿಗೆ ಬಹಳ ಅನುಕೂಲವಾಗಲಿದ್ದು ರೈತರ ಅರ್ಧ ದಷ್ಟು ಕೆಲಸ ಕಾರ್ಯಗಳು ಇನ್ನು ಮುಂದೆ ಸುಲಭವಾಗಿ ಆಗಲಿದೆ. ಈ ಉಚಿತ ಟ್ಯಾಕ್ಟರ್ ಯೋಜನೆ ಲಾಭ ಹೇಗೆ ಪಡೆದುಕೊಳ್ಳಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು? ಬೇಕಾಗುವ ದಾಖಲಾತಿಗಳು ಏನು? ಎನ್ನುವುದರ ಕುರಿತು ವಿವರಿಸಿದ್ದೇವೆ. ಪ್ರಧಾನಮಂತ್ರಿ ಕಿಸಾನ್ ಟ್ಯಾಕ್ಟರ್ ಯೋಜನೆ ಅಡಿಯಲ್ಲಿ ಉಚಿತ ಟ್ಯಾಕ್ಟರ್ ಪಡೆದುಕೊಳ್ಳಲು ಏನೆಲ್ಲಾ ದಾಖಲಾತಿಗಳು ಬೇಕು ಅಂತ ನೋಡುವುದಾದರೆ, ರೈತರಿಗೆ ಕನಿಷ್ಟ 18 ವರ್ಷ ವಯಸ್ಸು ಮೇಲ್ಪಟ್ಟಿರಬೇಕು ಹಾಗೂ ಗರಿಷ್ಟ 50 ವರ್ಷ ಒಳಗಾಗಿ ವಯೋಮಿತಿಯನ್ನ ಹೊಂದಿರಬೇಕು. ಸಣ್ಣ ಮತ್ತು ಅತಿ ಸಣ್ಣ ರೈತರು ಎಂದು ಪ್ರಮಾಣ ಪತ್ರವನ್ನ ಹೊಂದಿರಬೇಕು. ಹಾಗೂ ರೈತರ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ನ ಪ್ರತಿ, ತಮ್ಮ ಜಮೀನಿನ ಹೊಲದ ಪಹಣಿ, 2 ಭಾವ ಚಿತ್ರ ಸೇರಿದಂತೆ ಇತರೆ ದಾಖಲಾತಿಗಳು ಬೇಕಾಗುತ್ತವೆ. ಇನ್ನು ಕೊನೆಯದಾಗಿ ನಿಮ್ಮ ವಲಯದ ಕೃಷಿ ಇಲಾಖೆ ಅಥವಾ ರೈತ ಸಂಪರ್ಕಕ್ಕೆ ಭೇಟಿ ಮಾಡಿ ಅರ್ಜಿ ಸಲ್ಲಿಸಿ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Spandana : ಸ್ಪಂದನ ಅವರ ಡೈರಿ ಹಿಡಿದು ಮನೆಯಲ್ಲಿ ರಾಘು ಕಣ್ಣೀರು.. ಕೊನೆಗೂ ಈಡೇರಲಿಲ್ಲ ಸ್ಪಂದನ ಕೋರಿಕೆ.!

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..