PM-Kisan Samman Nidhi : ರೈತರಿಗೆ ಸಿಹಿಸುದ್ಧಿ.! ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣದಲ್ಲಿ ಭರ್ಜರಿ ಏರಿಕೆ.!

PM-Kisan Samman Nidhi : ನಮಸ್ಕಾರ ಸ್ನೇಹಿತರೇ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ಇಲ್ಲಿಯವರೆಗೆ ರೈತರಿಗೆ ಪ್ರತೀ ವರ್ಷ ₹6,000/- ರೂ.ಗಳ ಸಹಾಯಧನವನ್ನು ಜಮಾವಣೆ ಮಾಡಲಾಗುತ್ತಿತ್ತು. ಆದರೆ ಇದೀಗ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ಹೊಸ ಅಪ್ಡೇಟ್ ಬಂದಿದೆ.

Whatsapp Group Join
Telegram channel Join

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಪ್ಡೇಟ್ ನಲ್ಲಿ ಹೊಸ ಷರತ್ತಿನ ಮೇಲೆ ಅಧಿಕಾರಿಗಳು ವಿಶೇಷ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರದ ಮುಂದೆ ಇಟ್ಟಿದ್ದಾರೆ. ಪಿಎಂ ಕಿಸಾನ್ ನಿಧಿಯ ಮೊತ್ತವನ್ನು ಹೆಚ್ಚಿಸುವ ಕುರಿತು ಮೂರು ಪ್ರಸ್ತಾವನೆಗಳನ್ನು ಇಡಲಾಗಿದ್ದು, ಅದರಲ್ಲಿ ಕೇಂದ್ರ ಸರ್ಕಾರ ಒಂದು ಪ್ರಸ್ತಾವನೆಯನ್ನು ಜಾರಿಗೆ ತರಲಿದೆ. ಹಾಗಾದ್ರೆ ಯಾವ ಪ್ರಸ್ತಾವನೆ ಇಡಲಾಗಿದೆ ಎನ್ನುವ ಮಾಹಿತಿ ನೋಡೋಣ.

ಇದನ್ನೂ ಕೂಡ ಓದಿ : ಭವಿಷ್ಯದಲ್ಲಿ ಹಾರ್ಟ್ ಅಟ್ಯಾಕ್ ಬರದಂತೆ ತಡೆಯಲು ಈ ಪಾನೀಯ

Whatsapp Group Join
Telegram channel Join

ಮೊದಲನೆಯದಾಗಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ಪ್ರತೀ ಕಂತಿಗೆ ₹4,000/- ರೂ. ನೀಡುವುದಾಗಿ ಪ್ರಸ್ತಾವನೆ ಇಡಲಾಗಿತ್ತು. ಇದರ ಜೊತೆಗೆ ಎರಣೆಯ ಪ್ರಸ್ತಾವನೆಯನ್ನು ಪ್ರತೀ ನಾಲ್ಕು ತಿಂಗಳಿಗೊಮ್ಮೆ ಮೂರು ಸಾವಿರ ರೂಪಾಯಿಗಳ ಹಣವನ್ನು ನೀಡುವ ಎರಡನೇ ಪ್ರಸ್ತಾವನೆಯನ್ನು ಇಡಲಾಗಿತ್ತು. ಇದರ ಜೊತೆಗೆ ಮೂರನೇ ಪ್ರಸ್ತಾವನೆಯಾಗಿ ವಾರ್ಷಿಕವಾಗಿ ಮೂರು ಕಂತುಗಳ ಬದಲಾಗಿ ನಾಲ್ಕು ಕಂತುಗಳನ್ನು ರೈತರ ಖಾತೆಗೆ ಜಮಾವಣೆ ಮಾಡಬೇಕೆಂಬ ಪ್ರಸ್ತಾವನೆ ಇಡಲಾಗಿತ್ತು.

ಹೌದು, ರೈತರಿಗೆ ವಾರ್ಷಿಕವಾಗಿ ₹6,000/- ರೂ. ಬದಲು ₹8,000/- ರೂ. ನೀಡುವುದಾಗಿ ಕಿಸಾನ್ ಸಂಘಗಳು ಮತ್ತು ಕಿಸಾನ್ ಅಧಿಕಾರಿಗಳು ಪ್ರಸ್ತಾವನ್ನಿಟ್ಟಿದ್ದರು. ಇದೀಗ ರೈತರಿಗೆ ಮೂರನೇ ಪ್ರಸ್ತಾವನೆ ಜಾರಿಗೆ ಬರಲಿದೆ. ಈಗಾಗಲೇ ಕೇಂದ್ರ ಸರ್ಕಾರ ಈ ಕುರಿತು ಸಿದ್ಧತೆ ನಡೆಸಿದ್ದು ಬಹುತೇಕ ಖಚಿತವಾಗಿದೆ. ಮೋದಿ ಸರ್ಕಾರ ಸಣ್ಣ ರೈತರಿಗೆ ದೊಡ್ಡ ಉಡುಗೊರೆ ನೀಡಲಿದೆ. 2024ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಪ್ರಸ್ತಾವನೆಯನ್ನು ಒಪ್ಪಿಕೊಳ್ಳಲಿದ್ದಾರೆ. ಈ ಒಂದು ಮೊತ್ತವನ್ನು ಹೆಚ್ಚಳ ಮಾಡಲಿದ್ದಾರೆ.

ಇದನ್ನೂ ಕೂಡ ಓದಿ : RBI New Rules : ಯಾವುದೇ ಬ್ಯಾಂಕ್ ಗಳಿಂದ ಸಾಲ ಪಡೆದುಕೊಂಡಿರುವವರಿಗೆ ಆರ್ ಬಿಐ ಹೊಸ ರೂಲ್ಸ್ ಜಾರಿಗೆ.!

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ಪ್ರತೀ ವರ್ಷ ರೈತರಿಗೆ ನಾಲ್ಕು ಕಂತುಗಳಲ್ಲಿ ಒಟ್ಟು ₹8,000/- ರೂ. ಗಳನ್ನು ಜಮಾವಣೆ ಮಾಡಲಾಗುವುದು. ಇದಲ್ಲದೇ, 15ನೇ ಕಂತಿನ ಹಣವನ್ನು ನರೇಂದ್ರ ಮೋದಿಜಿಯವರು ನವೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಲಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply