PM Kisan Samman Nidhi : ಉಚಿತ ₹11,000/- ನಿಮ್ಮ ಅಕೌಂಟ್ ಗೆ ಜಮಾ – ಹೀಗೆ ಮಾಡಿ ಹಣ ಪಡೆಯಿರಿ

PM Kisan Samman Nidhi : ನಮಸ್ಕಾರ ಸ್ನೇಹಿತರೇ, ಕೇಂದ್ರ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ರೈತರು ವಾರ್ಷಿಕ 6,000/- ರೂಪಾಯಿಯನ್ನ ಮೂರು ಕಂತಾಗಿ ಪಡೆಯುವುದು ನಿಮಗೆಲ್ಲಾ ಗೊತ್ತಿರುವ ಸಂಗತಿ. ನೀವು ಅಥವಾ ನಿಮ್ಮ ಮನೆಯಲ್ಲಿ ಈಗಾಗಲೇ ಫಲಾನುಭವಿಯಾಗಿ ಈ ಯೋಜನೆಯ ಲಾಭವನ್ನ ಪಡೆಯುತ್ತಿರಬಹುದು. ಆದರೆ, ಇದೀಗ ಈ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ನೀವು ಈ ಚಿಕ್ಕ ಕೆಲಸ ಮಾಡಿ ಸಂಪೂರ್ಣವಾಗಿ 11,000/- ಹಾಗು 5,000/- ರೂಪಾಯಿಯನ್ನ ಪಡೆದುಕೊಳ್ಳಬಹುದಾಗಿದೆ. ಏನಿದು ಮಾಹಿತಿ.? ಪಿಎಂ ಕಿಸಾನ್ ಯೋಜನೆಯಡಿಯಲ್ಲಿ 11,000/- ರೂಪಾಯಿ ಒಟ್ಟಿಗೆ ಹೇಗೆ ಪಡೆದುಕೊಳ್ಳಬೇಕು ಎನ್ನುವುದರ ಕುರಿತು ಕಂಪ್ಲೀಟ್ ಮಾಹಿತಿಯನ್ನ ಈ ಲೇಖನದಲ್ಲಿ ನೀಡಲಾಗಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : PM Kisan Pension Scheme : ರೈತ ಹಾಗು ರೈತನ ಪತ್ನಿಗೆ ತಿಂಗಳಿಗೆ ₹3000/- ಪೆನ್ಶನ್

ಕೇಂದ್ರ ಸರ್ಕಾರ ನೀಡುತ್ತಿರುವ ಈ ಯೋಜನೆಯಡಿಯಲ್ಲಿ ಪ್ರತೀ 4 ತಿಂಗಳಿಗೊಮ್ಮೆ 2,000/- ರೂಪಾಯಿಯಂತೆ ಮೂರು ಕಂತುಗಳಲ್ಲಿ 6,000/-ರೂಪಾಯಿ ಪ್ರತೀ ವರ್ಷಕ್ಕೆ ನಿಮ್ಮ ಖಾತೆಗೆ ಜಮಾವಣೆಯಾಗುತ್ತೆ. ಈಗಾಗಲೇ ರೈತರು 12 ರಿಂದ 13 ಕಂತುಗಳು ತಮ್ಮ ಖಾತೆಗೆ ಪಡೆದುಕೊಂಡಿದ್ದಾರೆ. ಇನ್ನು 14ನೇಯ ಕಂತಿನ ಹಣ ಕೂಡ ಮುಂದಿನ ವಾರದಲ್ಲಿ ಎಲ್ಲಾ ರೈತರ ಬ್ಯಾಂಕ್ ಖಾತೆಗೆ ಜಮಾವಣೆಯಾಗಲಿದೆ. ಆದರೆ ಮತ್ತೊಂದೆಡೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರ ಪ್ರಮುಖ ಘೋಷಣೆ ಮಾಡಿದ್ದು, ಸ್ಪರ್ಧೆಯೊಂದನ್ನ ನಡೆಸುತ್ತಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Pan Card Rules : ಪಾನ್ ಕಾರ್ಡ್ ಇದ್ದವರಿಗೆ ಹೊಸ ನಿಯಮ 2023 ಎಲ್ಲರಿಗೂ ಅನ್ವಯ

ಹೌದು, ಈ ಸ್ಪರ್ಧೆಯಲ್ಲಿ ಭಾಗವಹಿಸಿ ನೀವೇನಾದರೂ ವಿಜೇತರಾದರೆ ನಿಮಗೆ 11,000/- ರೂಪಾಯಿ ದೊರೆಯಲಿದೆ. ಮೈ ಗವರ್ನಮೆಂಟ್ ವೆಬ್ಸೈಟ್ ನಲ್ಲಿ ಅಧೀಕೃತವಾಗಿ ಪ್ರಕಟವಾಗಿರುವ ಹಾಗೆ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ನೂತನ ಪಿಎಂ ಕಿಸಾನ್ ಯೋಜನೆ ಲೋಗೋ ವಿನ್ಯಾಸ ಸ್ಫರ್ದೆಯನ್ನ ಆಯೋಜಿಸಲಾಗಿದೆ. ಹೌದು, ಪಿಎಂ ಕಿಸಾನ್ ಯೋಜನೆಗಾಗಿ ನೀವು ಲೋಗೋವನ್ನ ವಿನ್ಯಾಸ ಮಾಡಬೇಕಾಗಿದೆ. ಈ ಸ್ಪರ್ಧೆಯು ಜೂನ್ ೩೦ ರವರೆಗೆ ಲಭ್ಯವಿದ್ದು, ನೀವು ಸ್ಪರ್ಧೆಯಲ್ಲಿ ಭಾಗವಹಿಸಿ ಮನೆಯಲ್ಲಿಯೇ ಕುಳಿತು ಲೋಗೋವನ್ನ ವಿನ್ಯಾಸ ಮಾಡಿ. ನೀವು ಮೈ ಗವರ್ನಮೆಂಟ್ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಬೇಕು. ಲೋಗೋ ಅಪ್ಲೋಡ್ ಮಾಡುವ ವೆಬ್ ಸೈಟ್ ಲಿಂಕ್ :- https://www.mygov.in/ ನಿಮ್ಮ ಲೋಗೋ ಏನಾದರೂ ಆಯ್ಕೆಯಾಗಿದ್ದಲ್ಲಿ ನಿಮಗೆ ಸಂಪೂರ್ಣವಾಗಿ 11,000/- ರೂಪಾಯಿ ಹಾಗು ಒಂದು ವೇಳೆ ಆಯ್ಕೆಯಾಗಿಲ್ಲವಾದಲ್ಲಿ 5,000/- ರೂಪಾಯಿ ಸಮಾಧಾನಕರ ಬಹುಮಾನ ಕೂಡ ಸಿಗಲಿದೆ. ಹಾಗಾಗಿ ಆದಷ್ಟು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ಶೇರ್ ಮಾಡಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..