PM Kisan Pension Scheme : ರೈತ ಹಾಗು ರೈತನ ಪತ್ನಿಗೆ ತಿಂಗಳಿಗೆ 3000/- ಪೆನ್ಶನ್.!

PM Kisan Pension Scheme : ನಮಸ್ಕಾರ ಸ್ನೇಹಿತರೇ, ನಿಮಗೆ ಬಂಪರ್ ಸಿಹಿಸುದ್ಧಿ. ರೈತ ಹಾಗು ರೈತನ ಪತ್ನಿಗೆ ಪ್ರತೀ ತಿಂಗಳಿಗೆ ಮೂರು ಸಾವಿರ ರೂಪಾಯಿ ಹಣವನ್ನ ಪಡೆಯಬಹುದಾಗಿದೆ. ರೈತರ ಆರ್ಥಿಕ ಸಬಲೀಕರಣದ ಉದ್ದೇಶದಿಂದಾಗಿ, ಕೇಂದ್ರ ಸರ್ಕಾರವು ಮಹತ್ವದ ಯೋಜನೆಯನ್ನ ಜಾರಿಗೆ ತರಲಾಗಿದೆ. ಈ ಯೋಜನೆಯಲ್ಲಿ ನೋಂದಣಿಗೊಳ್ಳುವ ರೈತ ಫಲಾನುಭವಿಗಳು ಈ ಪಿಂಚಣಿಯನ್ನ ಪಡೆಯಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Gruhalakshmi Scheme : ಉಚಿತ ₹2,000/- ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಆರಂಭ.! ಹೇಗೆ ಅರ್ಜಿ ಸಲ್ಲಿಸುವುದು

ಹೌದು, ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಎನ್ನುವುದು ಸರ್ಕಾರದ ಬೆಂಬಲಿತ ಯೋಜನೆಯಾಗಿದೆ. ವೃದ್ಧಾಪ್ಯದಲ್ಲಿ ರೈತರು ಹಣಕಾಸಿನ ಅವಶ್ಯಕತೆ ಪೂರೈಸಲು, ಸಹಾಯ ಮಾಡಲು ಈ ಯೋಜನೆಯನ್ನ ಪ್ರಾರಂಭಿಸಿದರು. ಈ ಯೋಜನೆಯ ಅಡಿಯಲ್ಲಿ ಸರ್ಕಾರ, 60 ವರ್ಷ ವಯಸ್ಸಿನ ನಂತರ ರೈತರಿಗೆ ತಿಂಗಳಿಗೆ ಮೂರು ಸಾವಿರ ರೂಪಾಯಿಗಳ ಕನಿಷ್ಠ ಖಾತರಿ ಪಿಂಚಣಿ ಒದಗಿಸುತ್ತದೆ. ಪಿಂಚಣಿದಾರರು ಮರಣ ಹೊಂದಿದರೆ, ಸರ್ಕಾರ ಪಿಂಚಣಿಯ 50 ರಷ್ಟು ಕುಟುಂಬ ಪಿಂಚಣಿಯಾಗಿ ಖಾತೆ ಹಾಕುತ್ತದೆ. ಕುಟುಂಬ ಪಿಂಚಣಿಯು ಸಂಗಾತಿಗೆ ಮಾತ್ರ ನೀಡುತ್ತದೆ. ಹಾಗು ಅದನ್ನು ಬೇರೆ ಯಾರು ಪಡೆಯಲು ಸಾಧ್ಯವಿಲ್ಲ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Farmer’s Loan Waiver : ಎಲ್ಲಾ ರೈತರಿಗೆ ಭರ್ಜರಿ ಗುಡ್ ನ್ಯೂಸ್.! ರೈತರ ಸಾಲಮನ್ನಾ / ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ಹೊಸ ಸಾಲ!

ಹದಿನೆಂಟರಿಂದ ನಲ್ವತ್ತು ವಯಸ್ಸಿನ ಎರಡು ಎಕ್ಟೇರ್ ವರೆಗೆ ಸಾಗುವಳಿ ಮಾಡಬಹುದಾದ ಭೂ ಹಿಡುವಳಿ ಹೊಂದಿರುವ ಎಲ್ಲಾ ಸಣ್ಣ ಮತ್ತು ಅತೀ ಸಣ್ಣ ರೈತರು ಯೋಜನೆಯ ಅಡಿಯಲ್ಲಿ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ಹದಿನೆಂಟರಿಂದ ನಲ್ವತ್ತು ವರ್ಷದೊಳಗಿನವರು ಅರವತ್ತು ವರ್ಷ ವಯಸ್ಸಿನವರೆಗೆ ಮಾಸಿಕ ೫೦ ೨೦೦ ರೂಪಾಯಿಯನ್ನ ಪಾವತಿಸಿದ ನಂತರ ಸರ್ಕಾರವು ಮಾಸಿಕ 3,000/- ರೂಪಾಯಿ ಪಿಂಚಣಿಯನ್ನ ನೀಡುತ್ತದೆ. ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ (CSC) ಕ್ಕೆ ಭೇಟಿ ನೀಡಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಮೊಬೈಲ್ ನಂಬರ್, ಉಳಿತಾಯ ಖಾತೆ ಸಂಖ್ಯೆ ಸೇರಿದಂತೆ ಅಗತ್ಯ ದಾಖಲೆಗಳು ಬೇಕಾಗುತ್ತವೆ. ಈ ಕೇಂದ್ರಗಳಲ್ಲಿ ನೀವು ಅರ್ಜಿಯನ್ನ ಸಲ್ಲಿಸಬಹುದು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..