PM-Kisan Samman Nidhi : ರೈತರಿಗೆ ಗುಡ್ ನ್ಯೂಸ್.! ಪಿಎಂ ಕಿಸಾನ್ 15ನೇ ಕಂತು ಇನ್ನು ಮೂರು ದಿನಗಳಲ್ಲಿ ರೈತರ ಖಾತೆಗೆ ಜಮಾ.!

PM-Kisan Samman Nidhi : ನಮಸ್ಕಾರ ಸ್ನೇಹಿತರೇ, ರೈತ ಸಮುದಾಯಕ್ಕೆ ಇದೀಗ ಗುಡ್ ನ್ಯೂಸ್ ಹಾಗು ಮುಖ್ಯವಾದ ಮಾಹಿತಿಯೊಂದು ಬಂದಿದೆ. ದೀಪಾವಳಿ ಹಬ್ಬಕ್ಕೆ ಇದೀಗ ರೈತರಿಗೆ ಗುಡ್ ನ್ಯೂಸ್ ನೀಡಲಾಗುತ್ತಿದೆ. ಕೋಟ್ಯಾಂತರ ಫಲಾನುಭವಿ ರೈತರು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 15ನೇ ಕಂತಿಗಾಗಿ ಕಾಯುತ್ತಿದ್ದಾರೆ. ಹೌದು ಸ್ನೇಹಿತರೇ, ಈ ನಡುವೆ ಈಗ 15ನೇ ಕಂತು ದೀಪಾವಳಿಯ ಮೊದಲೇ ರೈತರ ಖಾತೆಗೆ ಜಮಾವಣೆಯಾಗಲಿದೆ ಎಂದು ತಿಳಿದುಬಂದಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Gruhalakshmi Scheme : ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್.! ಹಣ ಬರದೇ ಇದ್ದರೆ ಈ ಕೆಲಸ ಕಡ್ಡಾಯವಾಗಿ ಮಾಡಿ

ಹೌದು, ಎಂಟು ಕೋಟಿಗಿಂತ ಅಧಿಕ ರೈತ ಫಲಾನುಭವಿಗಳಿಗೆ ಈ ಬಾರಿ 15ನೇ ಕಂತು ಜಮಾವಣೆಯಾಗಲಿದೆ. ಹಾಗಾದ್ರೆ ಈ ಒಂದು ಮೊತ್ತವು ರೈತರಿಗೆ ಯಾವಾಗ ಜಮಾವಣೆಯಾಗಲಿದೆ. ಮತ್ತು ಕೇಂದ್ರ ಸರ್ಕಾರದಿಂದ ಪಿಎಂ ಕಿಸಾನ್ ನಿಧಿ ಯೋಜನೆಯ 15ನೇ ಕಂತು ಪಡೆಯಲು ಹೊಸ ನಿಯಮ ಜಾರಿಯಾಗಿದೆ. ರೈತರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 15ನೇ ಕಂತಿಗಾಗಿ ಕಾಯುತ್ತಿದ್ದಾರೆ.

Whatsapp Group Join
Telegram channel Join

ಇದೀಗ ಈ ಯೋಜನೆಯಲ್ಲಿ ಹೊಸ ಸಮಸ್ಯೆ ತಲೆದೂರಿದೆ ಎಂದು ಹೇಳಲಾಗುತ್ತಿದೆ. 2019ರ ನಂತರ ಜಮೀನಿನ ದಾಖಲಾತಿ ಪಡೆದು 4 ವರ್ಷದೊಳಗೆ ಜಮೀನಿನ ದಾಖಲೆ ಪಡೆದು ಹೊಸ ಹೆಸರು ನೋಂದಣಿ ಮಾಡಿಸಿಕೊಂಡಿರುವ ರೈತರು ಈ ಮೊತ್ತವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ರೈತರಿಗೆ ಈಗ ಹೊಸ ಸಮಸ್ಯೆ ಎದುರಾಗಿದೆ.

ಇದನ್ನೂ ಕೂಡ ಓದಿ : Indian Railway : ರೈಲಿನಲ್ಲಿ ಪದೇ ಪದೇ ಟಾಯ್ಲೆಟ್ ಗೆ ಹೋಗುತ್ತಿದ್ದ ಗಂಡಸರು…ಅದಕ್ಕೆ ಕಾರಣ ಏನು ಗೊತ್ತಾ?

ಆದರೆ 14ನೇ ಕಂತಿಗಾಗಿ ಕಾಯುತ್ತಿರುವ ರೈತರಿಗೆ ಗುಡ್ ನ್ಯೂಸ್ ಬಂದಿದೆ. 14ನೇ ಕಂತನ್ನು ಇದೇ ತಿಂಗಳು ನವಂಬರ್ 12ರಂದು ವಿತರಿಸಲಾಗುವುದು. ಹೌದು, ಕೇವಲ ಮೂರು ದಿನಗಳಲ್ಲಿ ರೈತರ ಖಾತೆಗೆ 15ನೇ ಕಂತಿನ ಮೊತ್ತ ಜಮಾವಣೆಯಾಗುವ ನಿರೀಕ್ಷೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಈ ಒಂದು ಯೋಜನೆಯ ಅಡಿಯಲ್ಲಿ ಇಲ್ಲಿಯವರೆಗೆ ಕೇಂದ್ರ ಸರ್ಕಾರ 14 ಕಂತುಗಳನ್ನು ವರ್ಗಾವಣೆ ಮಾಡಿದೆ. ಹಾಗೂ 15ನೇ ಕಂತನ್ನು ಪಡೆಯಲು ಈ-ಕೆವೈಸಿ ಅಪ್ಡೇಟ್ ಕೂಡ ಮಾಡಬೇಕಾಗಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply