Pension Scheme : ವೃದ್ಧರಿಗೆ, ಅಂಗವಿಕಲರಿಗೆ, ವಿಧವಾ ಮಹಿಳೆಯರಿಗೆ ಹಾಗು ಹಿರಿಯ ನಾಗರಿಕರಿಗಾಗಿ ಹೊಸ ನಿಯಮ

Pension Scheme : ಸಾಮಾಜಿಕ ಭದ್ರತಾ ಯೋಜನೆ ಅಡಿಯಲ್ಲಿ ಪಿಂಚಣಿ ಸೌಲಭ್ಯ ಪಡೆಯುತ್ತಿರುವ ಎಲ್ಲಾ ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಮತ್ತು ವಿಧವಾ ಮಹಿಳೆಯರಿಗೆ ಸೇರಿದಂತೆ ವಿವಿಧ ಯೋಜನೆಗಳ ಅಡಿಯಲ್ಲಿ ಪಿಂಚಣಿ ಸೌಲಭ್ಯವನ್ನು ಪಡೆಯುತ್ತಿರುವ ಪ್ರತಿಯೊಬ್ಬರಿಗೆ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆ ಅಧಿಕೃತವಾಗಿ ಹೊಸ ರೂಲ್ಸ್ ಬಿಡುಗಡೆಗೊಳಿಸಿದೆ.

Whatsapp Group Join
Telegram channel Join

ನೀವು ಈ ಕೆಲಸ ಮಾಡದಿದ್ದರೆ ನಿಮಗೆ ಇನ್ನು ಮುಂದೆ ಪಿಂಚಣಿ, ಪೆನ್ಷನ್ ಸೌಲಭ್ಯ ಸಿಗಲ್ಲ. ಹಾಗೂ ಇದೀಗ ಬರುತ್ತಿರುವ ಪಿಂಚಣಿಯು ಕೂಡ ಸ್ಥಗಿತವಾಗಲಿದೆ. ಏನಿದು ಮಾಹಿತಿ ಎನ್ನುವುದರ ಬಗ್ಗೆ ಈ ಲೇಖನದ ಮೂಲಕ ನಿಮಗೆ ಸಂಪೂರ್ಣ ಮಾಹಿತಿ ಕೊಡುತ್ತೇವೆ.

ಇದನ್ನೂ ಕೂಡ ಓದಿ : Scholarship Apply : ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ.! ವಿದ್ಯಾರ್ಥಿಗಳಿಗೆ ಸಿಹಿಸುದ್ಧಿ.!

Whatsapp Group Join
Telegram channel Join

ಹೌದು, ವೃದ್ಯಾಪ್ಯ ವೇತನ, ಸಂಧ್ಯಾ ಸುರಕ್ಷಾ ವೇತನ, ವಿಧವಾ ವೇತನ ಹಾಗೂ ಅಂಗವಿಕಲ ವೇತನ ಅಡಿಯಲ್ಲಿ ನೇರ ನಗದು ವರ್ಗಾವಣೆ ಅಂದರೆ ಡಿಬಿಟಿ ಮೂಲಕ ಹಣ ಪಡೆಯುತ್ತಿರುವ ಪ್ರತಿಯೊಬ್ಬರು ಅಂಚೆ ಕಚೇರಿಯಿಂದ ಪಿಂಚಣಿ ಸೌಲಭ್ಯ ಪಡೆಯುತ್ತಿರುವವರಿಗೆ ಇದೀಗ ಇನ್ನು ಮುಂದೆ ಪ್ರತಿಯೊಬ್ಬರು ಏನ್ ಪಿಸಿಐ ಅಧೀಕೃತವಾಗಿ ಸೀಡಿಂಗ್ ಮಾಡಿಕೊಳ್ಳಿ ಎಂದು ಸೂಚಿಸಲಾಗಿದೆ.

ಇದನ್ನೂ ಕೂಡ ಓದಿ : Gruhalakshmi Scheme : ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್.! ಹಣ ಬರದೇ ಇದ್ದರೆ ಈ ಕೆಲಸ ಕಡ್ಡಾಯವಾಗಿ ಮಾಡಿ

ಹೌದು, ಸಂಬಂಧಪಟ್ಟ ಎಲ್ಲಾ ಪಿಂಚಣಿದಾರರು ತಮ್ಮ ಖಾತೆ ಹೊಂದಿರುವ ಬ್ಯಾಂಕುಗಳಿಗೆ ಹಾಗೂ ಅಂಚೆ ಕಚೇರಿಗೆ ಭೇಟಿ ಮಾಡುವುದು ಸೇರಿದಂತೆ ನಾಡ ಕಚೇರಿಗೆ ಭೇಟಿ ಅಂದರೆ ಈ ಮೂರರಲ್ಲಿ ಯಾವುದಾದರೂ ಒಂದು ಕಚೇರಿಗೆ ಭೇಟಿ ಮಾಡಿ .ನಿಮ್ಮ ಆಧಾರ್ ಕಾರ್ಡ್ ಗೆ ಬ್ಯಾಂಕ್ ಅಕೌಂಟ್ ಎನ್ ಪಿಸಿಐ ಸೀಡಿಂಗ್ ಆಗಿದೆಯಾ ಅಥವಾ ಇಲ್ಲವಾ ಎಂದು ದೃಢೀಕರಿಸಿಕೊಳ್ಳುವ ಮೂಲಕ ಹಿಂದೆ ಏನ್ ಪಿಸಿಐಗೆ ಲಿಂಕ್ ಮಾಡಿಕೊಳ್ಳಿ ಎಂದು ಅಧೀಕೃತವಾಗಿ ಸಾಮಾಜಿಕ ಭದ್ರತಾ ಆಯೋಗವು ಮಾಹಿತಿಯನ್ನು ಪ್ರತಿ ಎಲ್ಲಾ ಪಿಂಚಣಿ ದಾರರಿಗೆ ನೀಡಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply