ರಾಜ್ಯದ ಎಲ್ಲಾ ರೈತರಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ಧಿನಂಬೀಡಿದೆ . ನಿಮ್ಮ ಮನೆಯಲ್ಲಿ ಯಾವುದೇ ಜಾನುವಾರುಗಳು ಇದ್ದರೆ, ಕುರಿ, ಕೋಳಿ, ಎಮ್ಮೆ, ಆಕಳು, ಎತ್ತುಗಳು ಹೀಗೆ ಯಾವುದೇ ಪ್ರಾಣಿಯನ್ನ ನೀವು ಸಾಕುತ್ತಿರುವ ರೈರೈತರಾಗಿದ್ದರೆ, ಅಥವಾ ನಿಮ್ಮ ಬಳಿ ವ್ಯವಸಾಯಕ್ಕಾಗಿ ಯಾವುದೇ ಜಾನುವಾರುಗಲಿ ಇದ್ದರೆ, ಕರ್ನಾಟಕ ರಾಜ್ಯ ಪಶುಸಂಗೋಪನೆ ಇಲಾಖೆ ಹೊಸ ಯೋಜನೆ ಜಾರಿಗೊಳಿಸಿದ್ದು, ಜಾನುವಾರುಗಳನ್ನ ಹೊಂದಿರುವಂತಹ ಎಲ್ಲಾ ರೈತರಿಗೆ ಬಂಪರ್ ಗುಡ್ ನ್ಯೂಸ್ ನೀಡಿದೆ.
ಇದನ್ನೂ ಕೂಡ ಓದಿ : Bank Janardhan : ಅಪ್ಪು ನಂತರ ಮತ್ತೊಬ್ಬ ದೊಡ್ಡ ನಟನಿಗೆ ಹೃದಯಾಘಾತ.! ಕಣ್ಣೀರಿಟ್ಟ ಕನ್ನಡ ಚಿತ್ರರಂಗ ಹಾಗು ಸಿನಿಪ್ರಿಯರು
ಜಾನುವಾರುಗಳ ಆರೈಕೆಗೆ ಇನ್ನು ಮುಂದೆ ಮನೆ ಬಾಗಿಲಿಗೆ ಪಶು ಸಖಿಯರು ಬರಲಿದ್ದಾರೆ. ಹೌದು, ಆರೋಗ್ಯ ಇಲಾಖೆಯಿಂದ ಆಶಾ ಕಾರ್ಯಕರ್ತೆಯರ ರೀತಿಯಲ್ಲಿಯೇ ಪಶು ಸಂಗೋಪನೆ ಇಲಾಖೆಯಲ್ಲಿ 5,692 ಪಶು ಸಖಿಯರನ್ನ ನೇಮಿಸಲಾಗಿದೆ. ಕನಿಷ್ಠ 18 ದಿನಗಳ ಸಾಮಾನ್ಯ ತರಬೇತಿಯ ನಂತರ ಜಾನುವಾರುಗಳ ವೈಜ್ಞಾನಿಕ ಸಾಕಣೆ ಮತ್ತು ಪೋಷಣೆ, ರೋಗ ನಿಯಂತ್ರಣ ಕ್ರಮಗಳ ಬಗ್ಗೆ 18 ದಿನಗಳ ತರಬೇತಿ ಕೊಡಲಾಗುತ್ತದೆ. ಬಳಿಕ ಕೆಲಸಕ್ಕೆ ನಿಯೋಜಿಸಲಾಗುತ್ತದೆ. ಗ್ರಾಮೀಣ ರೈತ ಮಹಿಳೆಯರಿಗೆ ಪಶು ಸಂಗೋಪನಾ ಚಟುವಟಿಕೆಗಳ ಸಮಗ್ರ ಮಾಹಿತಿ ಕೊಡುವುದು, ಪಶು ಸಖಿ ಯೋಜನೆಯ ಉದ್ದೇಶವಾಗಿದೆ.
ಇದನ್ನೂ ಕೂಡ ಓದಿ : Kisan Pension Scheme : ಪ್ರತೀ ತಿಂಗಳು ರೈತ ಹಾಗು ರೈತನ ಪತ್ನಿಗೆ ₹3,000/- ರೂಪಾಯಿ ಪಿಂಚಣಿ ಸೌಲಭ್ಯ
ಪಶು ವೈದ್ಯರ ಮಾರ್ಗದರ್ಶನದಲ್ಲಿ ಸಖಿಯರು ಕೆಲಸ ಮಾಡಲಿದ್ದಾರೆ. ಜಾನುವಾರುಗಳಿಗೆ ರೋಗ ನಿರೋಧಕ ಲಸಿಕೆ, ಪ್ರಥಮ ಚಿಕಿತ್ಸೆ ನೀಡಲು ಪಶು ಸಖಿಯರು ಮನೆಯ ಬಾಗಿಲಿಗೆ ಬರಲಿದ್ದಾರೆ. ಪಶು ಸಂಗೋಪನಾ ಇಲಾಖೆ ಹೊಸ ಯೋಜನೆ ಜಾರಿಗೆ ತಂದಿದ್ದು, ಇಲಾಖೆಯ ಸೌಲಭ್ಯಗಳನ್ನ ರೈತರಿಗೆ ತಲುಪಿಸುವ ಉದ್ದೇಶದಿಂದ ರಾಜ್ಯದಾದ್ಯಂತ ಗ್ರಾಮ ಪಂಚಾಯತಿಗಳಿಗೆ ಒಬ್ಬರಂತೆ ಒಟ್ಟು 5,692 ಮಂದಿ ಪಶು ಸಖಿಯರನ್ನ 3,800/- ಗೌರವ ಧನದೊಂದಿಗೆ ನೇಮಕ ಮಾಡಲಾಗಿದೆ. ಗ್ರಾಮದಲ್ಲಿ ಜಾನುವಾರಗಳಿಗೆ ರೋಗ ಲಕ್ಷಣ ಕಂಡು ಬಂದರೆ ತಕ್ಷಣ ಅದನ್ನ ಪಶು ಸಂಗೋಪನಾ ಇಲಾಖೆಗೆ ತಿಳಿಸಿ. ಸಖಿಯರು ಚಿಕಿತ್ಸೆಗೆ ಸ್ಪಂದಿಸುತ್ತಾರೆ.
ಇದನ್ನೂ ಕೂಡ ಓದಿ : Solar Scheme :ರೈತರಿಗೆ 4 ಲಕ್ಷ ಸಹಾಯಧನ.! ಸೋಲಾರ್ ವಿದ್ಯುತ್ ಅವಳಡಿಕೆಗಾಗಿ ರೈತರಿಗೆ ಹೊಸ ಸ್ಕೀಮ್.!
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
- Solar Scheme :ರೈತರಿಗೆ 4 ಲಕ್ಷ ಸಹಾಯಧನ.! ಸೋಲಾರ್ ವಿದ್ಯುತ್ ಅವಳಡಿಕೆಗಾಗಿ ರೈತರಿಗೆ ಹೊಸ ಸ್ಕೀಮ್.!
- Farmer’s Loan Waiver : ಎಲ್ಲಾ ರೈತರಿಗೆ ಭರ್ಜರಿ ಗುಡ್ ನ್ಯೂಸ್.! ರೈತರ ಸಾಲಮನ್ನಾ / ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ಹೊಸ ಸಾಲ!
- Vehicle Subsidy : ವಾಹನ ಖರೀದಿಸುವವರಿಗೆ 3 ಲಕ್ಷ ಹಣ ಸಬ್ಸಿಡಿ ಸಿಗಲಿದೆ
- ಬಿಕಿನಿ ಹಾಕಿಕೊಂಡು ಬಂದು ಎಲ್ಲರಿಗೂ ಶಾಕ್ ಕೊಟ್ಟ ಸಂಗೀತ.!Sangeetha Sringeriಬಿಕಿನಿ ಹಾಕಿಕೊಂಡು ಬಂದು ಎಲ್ಲರಿಗೂ ಶಾಕ್ ಕೊಟ್ಟ ಸಂಗೀತ.!
- Bigg Boss Kannada Season 10 : ಇವರೇ ಬಿಗ್ ಬಾಸ್ ವೈಲ್ಡ್ ಕಾರ್ಡ್ ಎಂಟ್ರಿ – Wild Card Entry – Bbk10
- Farmer Loan : ಸಾಲ ಇರುವ ರೈತರಿಗೆ ಬಂಪರ್ – ಎಲ್ಲ ರೈತರ ಸಾಲ ಮನ್ನಾ ಘೋಷಣೆ – ಸಾಲವಿರುವ ರೈತರು ತಪ್ಪದೇ ನೋಡಿ
- Leelavathi : ನಟಿ ಲೀಲಾವತಿ ಪರಿಸ್ಥಿತಿ ಚಿಂತಾಜನಕ ! ನೋಡಲು ಓಡೋಡಿ ಬಂದ ದರ್ಶನ್ ! ಲೀಲಾವತಿ ಹೇಳಿದ್ದೇನು.? Darshan
- Pension Scheme : 60 ವರ್ಷ ಮೇಲ್ಪಟ್ಟ ವೃದ್ಧರಿಗೆ, ವಿಧವೆಯರಿಗೆ, ಅಂಗವಿಕಲರಿಗೆ ಈ ಕೆಲಸ ಮಾಡುವುದು ಕಡ್ಡಾಯ – ಇಲ್ಲಾಂದ್ರೆ ಹಣ ಬರಲ್ಲ.!
- ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಹಾಗು ಮನೆ ನಿರ್ಮಿಸಿಕೊಂಡವರಿಗೆ ಬಂಪರ್ ಗುಡ್ ನ್ಯೂಸ್ // ತಮ್ಮ ಹೆಸರಿಗೆ ಖಾತಾ ನೋಂದಣಿ
- Pension Scheme : ಬಿಗ್ ಶಾಕಿಂಗ್, ಹಿರಿಯ ನಾಗರಿಕರ ಹಾಗೂ ಅಂಗವಿಕಲರ ಪಿಂಚಣಿ ವಿಧವೆ ಪೆನ್ಷನ್ ಬಂದ್!