ಅಗ್ನಿಸಾಕ್ಷಿ ನಟ ರಾಜೇಶ್ ಬಣ್ಣಬಯಲು: 49 ಪುಟಗಳ ಪೊಲೀಸ್ ವರದಿಯಲ್ಲೇನಿದೆ ಗೊತ್ತಾ?
ಕನ್ನಡದ ಜನಪ್ರಿಯ ಧಾರವಾಹಿ ಅಗ್ನಿಸಾಕ್ಷಿಯ ನಟ ರಾಜೇಶ್ ಅವರ ಅಸಲಿ ಮುಖ ತನಿಖೆ ವೇಳೆ ಬಯಲಿಗೆ ಬಂದಿದ್ದು, ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ 49 ಪುಟಗಳ ದೋಷಾರೋಪಣಾ ಪಟ್ಟಿಯಲ್ಲಿ ವಿವರಗಳನ್ನು ನೀಡಲಾಗಿದೆ. ಪತ್ನಿ ನೀಡಿದ್ದ ವರದಕ್ಷಿಣೆ ಕಿರುಕುಳ ಹಾಗೂ ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಬಸವನಗುಡಿ ಮಹಿಳಾ ಠಾಣೆ ಪೊಲೀಸರು ರಾಜೇಶ್ ವಿರುದ್ಧ 49 ಪುಟಗಳ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ರಾಜೇಶ್ ವರದಕ್ಷಿಣೆ ಕಿರುಕುಳ ನೀಡುತ್ತಿರುವುದೂ ಅಲ್ಲದೇ ಬೇರೊಬ್ಬ ಹೆಣ್ಣು ಮಕ್ಕಳ ಜೊತೆ ಆಫೇರ್ ಗಳನ್ನು ಹೊಂದಿದ್ದಾರೆ. … Read more