ಹೆಂಡ್ತಿಯ ಅಕ್ರಮ ಸಂಬಂಧವನ್ನು ಬಯಲಿಗೆಳೆದ ಗೂಗಲ್ ಹೇಗೆ ಅಂತ ತಿಳಿದರೆ ಶಾಕ್ ಆಗ್ತೀರಾ.!
ಗುಜರಾತ್ ಗೆ ಸೇರಿದ ಅರುಣ್ ಮತ್ತು ಶರ್ಮಿಳಾ ವಿವಾಹ 5 ವರ್ಷಗಳ ಹಿಂದೆ ನಡೆಯಿತು, ಇಬ್ಬರು ಸಂತೋಷದಿಂದ ಜೀವನ ನಡೆಸುತ್ತಿದ್ದು ಒಂದು ಮಗು ಕೂಡ ಜನಿಸಿತು. 6 ತಿಂಗಳ ಹಿಂದೆ ಅರುಣ್ ಗೆ ದುಬೈ ನಲ್ಲಿ ಕೆಲಸ ಸಿಕ್ಕಿತು. ದುಬೈ ನಲ್ಲಿ ಕೆಲಸಕ್ಕೆ ಸೇರಿದ ಅರುಣ್, ಮಗು ಚಿಕ್ಕವನಾದ್ದರಿಂದ 1-2 ವರ್ಷ ಬಿಟ್ಟು ಹೆಂಡತಿಯನ್ನು ಕೂಡ ದುಬೈ ಗೆ ಕರೆಸಿಕೊಳ್ಳಲು ಆಲೋಚನೆ ಮಾಡಿದ್ದ. ಹೆಂಡ್ತಿ ಜೊತೆ ಪ್ರತಿದಿನ ವೀಡಿಯೋ ಕಾಲ್ ಮೂಲಕ ಮಾತಾಡುವ ಸಲುವಾಗಿ ತನ್ನಲ್ಲಿದ್ದ ಸ್ಮಾರ್ಟ್ … Read more