Tiger Claw : ನಟ ಜಗ್ಗೇಶ್ ಮನೆಯಲ್ಲಿ ಕೊಳೆತ ಪೆಂಡೆಂಟ್ ವಶ.? ಜಗ್ಗೇಶ್ ಗೂ ಉರುಳಾಗುತ್ತಾ ಹುಲಿ ಉಗುರಿನ ಪೆಂಡೆಂಟ್.!
Tiger Claw : ಒಂದೊಂದು ಸಂದರ್ಭದಲ್ಲಿ ಬಹಳ ಜೋಶಾಗಿ ಆಡಿದ ಮಾತುಗಳು ನಮ್ಮ ಕತ್ತಿಗೆ ಹೇಗೆ ಉರುಳಾಗುತ್ತೆ ಅನ್ನುವುದಕ್ಕೆ ನಟ ಹಾಗು ರಾಜ್ಯಸಭಾ ಸದಸ್ಯರಾಗಿರುವ ಜಗ್ಗೇಶ್ ಅವರೇ ಇದಕ್ಕೊಂದು ಉದಾಹರಣೆ ಅಂತ ಹೇಳಬಹುದು. ಬಿಗ್ ಬಾಸ್ ಕನ್ನಡ ಸ್ಪರ್ಧಿ ವರ್ತೂರು ಸಂತೋಷ್ ಬಂಧನ ಪ್ರಕರಣದ ಬೆನ್ನಲ್ಲೇ ಹುಲಿ ಉಗುರು ಬಹಳ ತೀವ್ರ ಗಂಭೀರತೆಯನ್ನ ಪಡೆದುಕೊಳ್ಳುತ್ತಿದೆ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿಖಿಲ್ ಕುಮಾರಸ್ವಾಮಿ, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಇನ್ನೂ ಹಲವು ನಾಯಕರುಗಳ ಮನೆಯಲ್ಲಿ ತಪಾಸಣೆಯನ್ನ ಅಧಿಕಾರಿಗಳು … Read more