ವಿಮಾನದಿಂದ ಬಿದ್ದ ಮಾನವ ಮಲವನ್ನು ಫ್ರಿಡ್ಜ್ ನಲ್ಲಿಟ್ರು..!

ಗುರುಗಾಂವ್ ಜಿಲ್ಲೆಯ ಫಾಜಿಲ್ಪುರ್ ನಲ್ಲಿ ಆಕಾಶದಿಂದ ವಸ್ತುವೊಂದು ಕೆಳಗೆ ಬಿದ್ದಿದೆ. ಇದು ಇಡೀ ಇಲಾಖೆಯ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಇದು ಬೀಳುವ ವೇಳೆ ದೊಡ್ಡ ಶಬ್ದ ಬಂದಿದ್ದರಿಂದ ಜನರು ಇದು ಬಾಂಬ್, ಮಿಸ್ಸೈಲ್, ದೊಡ್ಡ ಕಲ್ಲು ಹೀಗೆ ತಮಗೆ ತೋಚಿದ್ದನ್ನು ಹೇಳಿ ಭಯಭೀತರಾಗಿದ್ದಾರೆ. ಇದನ್ನು ಮೊದಲು ನೋಡಿದ ಯಾದವ್ ಎಂಬಾತ ಗ್ರಾಮದ ಮುಖ್ಯಸ್ಥರ ಬಳಿ ಓಡಿ ಬಂದು ವಿಷ್ಯ ತಿಳಿಸಿದ್ದಾನೆ. ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿದೆ. ವಸ್ತು ಬಿದ್ದ ಸ್ಥಳಕ್ಕೆ ನೋಡ ನೋಡುತ್ತಿದ್ದಂತೆ ಜನರ ಗುಂಪೇ ಹರಿದು … Read more

ಸಿನಿಮಾ ಪೂರ್ತಿ ಹೀರೋಗೆ ತನ್ನ ಮೈ ಮುಟ್ಟಲು ಬಿಡದ ಟಾಪ್ ಹೀರೋಯಿನ್ ಯಾರು ಗೊತ್ತಾ..?

ತನ್ನ ಲವ್ ಸ್ಟೋರೀಸ್ ಹಾಗು ಲಿಪ್ ಲಾಕ್ ಗಳಿಂದಲೇ ಬಾರೀ ಸದ್ದು ಮಾಡುತ್ತಿದ್ದ ನಟಿ ನಯನತಾರ, 3 – 4 ಪ್ರೇಮಾಯನಗಳನ್ನು ಮುಗಿಸಿ ಈಗ ಡೈರೆಕ್ಟರ್ ವಿಜ್ನೇಶ್ ಜೊತೆ ರಹಸ್ಯವಾಗಿ ಮದುವೆಯಾಗಿದ್ದಾರಂತೆ. ಹಾಗೆ ರಹಸ್ಯವಾಗಿ ವಿಜ್ನೇಶ್ ಜೊತೆ ಸಂಸಾರ ಕೂಡ ನಡೆಸುತ್ತಿದ್ದಾರಂತೆ. ಬಾರೀ ಅವಕಾಶಗಳು ಬರುತ್ತಿದ್ದ ಕಾರಣ ಮದುವೆಯನ್ನು ರಹಸ್ಯವಾಗಿಟ್ಟು ಕೆಲವು ದಿನ ಚಿತ್ರರಂಗದಲ್ಲಿ ಉಳಿಯಲು ಈ ನಟಿ ನಿರ್ಧರಿಸಿದ್ದಾರೆ. ಹಾಗಾಗಿ ಈಕೆ ನಿರ್ಮಾಪಕರಿಗೆ ಬಾರೀ ಕಂಡೀಶನ್ಸ್ ಇಡುತ್ತಿದ್ದಾರಂತೆ. ನೋ ರೋಮ್ಯಾನ್ಸ್, ನೋ ಎಕ್ಷ್ ಪೋಸ್, ನೋ … Read more

ನಿಮಗೆ ಯಾಕೆ ಬೇಕು ಇಲ್ಲದ ಉಸಾಬರಿ ಎಂದು ಒಳ್ಳೆ ಹುಡುಗ ಉಗಿಸಿಕೊಂಡಿದ್ದು ಯಾಕೆ?

ಸ್ಯಾಂಡಲ್ವುಡ್ ನಲ್ಲಿ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವವರ ಪೈಕಿ ಬಿಗ್ ಬಾಸ್ ವಿನ್ನರ್ ಒಳ್ಳೆ ಹುಡುಗ ಪ್ರಥಮ್ ಕೂಡ ಒಬ್ಬರು. ಆದರೆ ಇದೀಗ ತಮಗೆ ಸಂಬಂಧಪಡದ ವಿಷಯದ ಬಗ್ಗೆ ಮಾತನಾಡಿ ಜಾದಿಸಿಕೊಂಡಿದ್ದಾರೆ. ಹಿಂದೂ ಸಂಘಟನೆ ಮುಖ್ಯಸ್ಥ ಪ್ರವೀಣ್ ತೊಗಾಡಿಯ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿ, ನಂತರ ತನ್ನನ್ನು ಎನ್ ಕೌಂಟರ್ ಮಾಡಲು ಯೋಜನೆ ನಡೆದಿತ್ತು ಎಂದು ಆರೋಪಿಸಿದ್ದರು. ಇದರ ಬಗ್ಗೆ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡ ಪ್ರಥಮ್ ಬಿಜೆಪಿ ಪರ ಮಾತನಾಡಿದ್ದಾರೆ.  ಪ್ರವೀಣ್ ತೊಗಾಡಿಯ ಈ … Read more

‘ನಾವು ಐದು ಮಂದಿಯೊಂದಿಗೆ ಸಹಕರಿಸಿದರೆ’ ಸ್ಯಾಂಡಲ್ವುಡ್ ನಟಿಯ ಹೊಸ ಬಾಂಬ್

ಸ್ಯಾಂಡಲ್ವುಡ್ ಸೇರಿದಂತೆ ಬಹುಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ ಖ್ಯಾತ ನಟಿ ಶ್ರುತಿ ಹರಿಹರನ್, ತಮಗೆ ನಿರ್ಮಾಪಕರೊಬ್ಬರು ಲೈಂಗಿಕ ಕಿರುಕುಳ ನೀಡಿದ್ದ ವಿಷಯವನ್ನು ಬಹಿರಂಗಪಡಿಸಿದ್ದಾರೆ.  ಹೈದರಾಬಾದ್ ನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಶ್ರುತಿ ಹರಿಹರನ್ ತಮಗಾದ ಅನುಭವವನ್ನು ಹೇಳಿಕೊಂಡಿದ್ದು, 18ನೇ ವಯಸ್ಸಿನಲ್ಲಿ ನಡೆದ ಘಟನೆಯನ್ನು ಮೆಲುಕು ಹಾಕಿದ್ದಾರೆ. ಆಗಿನ್ನೂ ಶ್ರುತಿ ಹರಿಹರನ್ ನೃತ್ಯಗಾತಿಯಾಗಿದ್ದರು. ಆಗ ನಿರ್ಮಾಪಕರೊಬ್ಬರು ಮಂಚಕ್ಕೆ ಕರೆದಿದ್ದಾರೆ. ತಾವು 5 ಮಂದಿ ಇದ್ದು ನಮ್ಮೊಂದಿಗೆ ಸಹಕರಿಸಿದರೆ, ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಆಮಿಷವೊಡ್ಡಿದ್ದಾರೆ. ಇದಕ್ಕೆ ಶ್ರುತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. … Read more

ವಿವಾಹಕ್ಕೂ ಮುನ್ನ ಗರ್ಭಿಣಿಯಾದ ಬಾಲಿವುಡ್ ತಾರೆಯರು.

ಬಾಲಿವುಡ್ ಚಿತ್ರರಂಗದ ಬಹಳಷ್ಟು ನಟಿಯರು ಅಫೇರ್ ಗಳನ್ನಿಟ್ಟುಕೊಳ್ಳುವುದು ಹೊಸದೇನಲ್ಲ. ಕೆಲ ಅಫೇರ್ ಗಳು ಅಷ್ಟೇ ಬೇಗನೆ ಅಂತ್ಯಗೊಳ್ಳುತ್ತದೆ. ಅನೇಕ ತಾರೆಯರು ತಾವು ಪ್ರೀತಿಸಿದವರೊಂದಿಗೆ ಸಂಬಂಧವನ್ನಿಟ್ಟುಕೊಂಡು ಗರ್ಭಿಣಿಯಾದ ಬಳಿಕ ತರಾತುರಿಯಲ್ಲಿ ವಿವಾಹವಾಗಿರುವ ಬಹಳಷ್ಟು ಉದಾಹರಣೆಗಳಿದ್ದು, ಅವುಗಳಲ್ಲಿ ಕೆಲ ಸೆಲೆಬ್ರಿಟಿಗಳ ವಿವರ ಇಲ್ಲಿದೆ ನೋಡಿ. ಬಾಲಿವುಡ್ ನಲ್ಲಿ ಮದುವೆಗೂ ಮುನ್ನ ತಾನು ಗರ್ಭಿಣಿಯಾಗಿದ್ದೇನೆ ಎಂದು ಪ್ರಥಮವಾಗಿ ಬಹಿರಂಗವಾಗಿ ಘೋಷಿಸಿದ್ದು ನಟಿ ಶ್ರೀದೇವಿ. ಅದಾಗಲೇ ವಿವಾಹವಾಗಿದ್ದ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ನೊಂದಿಗೆ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದ ಶ್ರೀದೇವಿ ಮದುವೆಯಾಗುವ ವೇಳೆ … Read more

ವಿಚಿತ್ರವಾಗಿದೆ ಬೆಂಗಳೂರಿನ ಯುವತಿಯರಿಬ್ಬರ ಲವ್ ಸ್ಟೋರಿ

ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೂಲಕ ಪರಿಚಿತಳಾದ ಯುವತಿಯನ್ನು ಮದುವೆಯಾಗುವುದಾಗಿ ಹೇಳಿ, ಮತ್ತೊಬ್ಬ ಯುವತಿ ಮನೆ ಬಿಟ್ಟು ಹೋದ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಫೇಸ್ ಬುಕ್ ಮೂಲಕ ಮಹಾರಾಷ್ಟ್ರ ಮೂಲದ ಯುವತಿಯೊಂದಿಗೆ ಗೆಳತನ ಬೆಳೆಸಿದ ಬೆಂಗಳೂರಿನ ಯುವತಿ, ಆಕೆಯನ್ನೇ ಮದುವೆಯಾಗುವುದಾಗಿ ಮನೆಯಲ್ಲಿ ಪೋಷಕರಿಗೆ ತಿಳಿಸಿದ್ದಾಳೆ. ಪೋಷಕರು ಬೈದಾಡಿದ್ದರಿಂದ ಯುವತಿ ಮನೆ ಬಿಟ್ಟು ಹೋಗಿದ್ದಾಳೆ. ಮಹಾರಾಷ್ಟ್ರದ ಯುವತಿಯನ್ನು ಮದುವೆಯಾಗುವುದಾಗಿ ಆಕೆ ಮನೆ ಬಿಟ್ಟು ಹೋಗಿದ್ದಾಳೆ ಎಂದು ನೊಂದ ಪೋಷಕರು ಕೋರಮಂಗಲ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ … Read more

ಕನ್ನಡದ ಟಾಪ್ 7 ಶ್ರೀಮಂತ ನಟಿಯರಲ್ಲಿ ನಂಬರ್ ಒನ್ ಯಾರು ಗೊತ್ತಾ.?

ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡದ ನಟಿಯರ ಸಂಭಾವನೆ ಅಷ್ಟೊಂದಿಲ್ಲ, ಆದರೂ ಬರುವ ದುಡ್ಡನ್ನು ಸರಿಯಾದ ರೀತಿಯಲ್ಲಿ ತೊಡಗಿಸಿಕೊಂಡು ಕೋಟ್ಯಾಧೀಶರಾಗಿರುವ ಕನ್ನಡದ ನಟಿಯರು ಇವರು, ಕೆಲವೊಂದು ಮೂಲಗಳಿಂದ ಸಿಕ್ಕ ಮಾಹಿತಿಯ ಪ್ರಕಾರ ಕೆಳಗೆ ಲಿಸ್ಟ್ ಮಾಡಲಾಗಿದೆ. 7. ಪ್ರಣೀತ ಸುಭಾಷ್ – ಕನ್ನಡ ಸೇರಿ ತೆಲುಗಿನಲ್ಲಿ ಹೆಚ್ಚು ಅವಕಾಶಗಳನ್ನು ಪಡೆಯುತ್ತಿರುವ ಈ ನಟಿ, ಒಂದು ಚಿತ್ರಕ್ಕೆ 50 ರಿಂದ 60 ಲಕ್ಷ ಸಂಭಾವನೆ ಪಡೆಯುತ್ತಾರೆ, ಹಾಗೆ ಸುಮಾರು 15 -20 ಕೋಟಿ ವ್ಯವಹಾರವನ್ನು ಹೊಂದಿದ್ದಾರೆ. 6.ಪ್ರಿಯಾಮಣಿ – ಮೂರು … Read more

ಒಂದೇ ಹೀರೋಯಿನ್ ಜೊತೆ 130 ಚಿತ್ರಗಳಲ್ಲಿ ನಟಿಸಿ ರೆಕಾರ್ಡ್ ಮಾಡಿದ ನಟ ಯಾರು ಗೊತ್ತಾ.?

ಈಗಿನ ಸಂದರ್ಭಗಳಲ್ಲಿ ಒಬ್ಬ ನಟಿ ಜೊತೆ ನಟಿಸಿದರೆ ಮತ್ತೇ ಆಕೆ ಜೊತೆ ನಟಿಸಲು ತುಂಬಾ ಜನ ನಟರು ಒಪ್ಪಿಕೊಳ್ಳುವುದಿಲ್ಲ, ಹೀಗಿರುವಾಗ ಒಬ್ಬ ಹೀರೋಯಿನ್ ಜೊತೆ 130 ಚಿತ್ರಗಳಲ್ಲಿ ನಟಿಸಿರುವ ನಟ ಯಾರು ಗೊತ್ತಾ.? ಪ್ರೇಮ್ ನಸೀರ್, ಮಲಯಾಳಂ ಚಿತ್ರರಂಗದ ಎವ್ರಿಗ್ರೀನ್ ನಟ, ಇವರು ಈಗ ಇಲ್ಲದಿದ್ದರೂ, ಅವರು ಮಾಡಿರುವ 3 ದಾಖಲೆಗಳನ್ನು ಯಾರು ಮುರಿಯಲು ಸಾದ್ಯವಿಲ್ಲ ಬಿಡಿ, ಅವರು ಮಾಡಿರುವ ಅಷ್ಟು ದೊಡ್ಡ ದಾಖಲೆಗಳು ಯಾವುವು ಗೊತ್ತಾ.? ಪ್ರೇಮ್ ನಸೀರ್ ಹೀರೋ ಆಗಿ ನಟಿಸಿರುವ ಚಿತ್ರಗಳ ಸಂಖ್ಯೆ … Read more

ಮಗುವಿಗೆ ಹಾಲು ಕೊಂಡುಕೊಳ್ಳಲು ಹಣವಿಲ್ಲದೇ ಒದ್ದಾಡಿದ ಕನ್ನಡದ ದೊಡ್ಡ ನಟಿ !

ದಕ್ಷಿಣ ಭಾರತದಲ್ಲಿ ಮದುವೆಯಾದ ನಟಿಯರಿಗೆ ಅಷ್ಟೊಂದು ಅವಕಾಶಗಳು ಬರುವುದಿಲ್ಲ, ಮದುವೆಯಾದ ಮೇಲೆ ಅವರು ಪೋಷಕ ಪಾತ್ರಗಳಿಗೆ ಮಾತ್ರ ಹೆಚ್ಚಾಗಿ ಸೀಮಿತರಾಗುತ್ತಾರೆ, ಆದ್ರೆ ಈ ನಟಿ ಮದುವೆಯಾದ ಮೇಲೆಯೇ ಚಿತ್ರರಂಗಕ್ಕೆ ಬಂದರು.   ಡಾ. ರಾಜ್ ಕುಮಾರ್ ರಿಂದ ಹಿಡಿದು ರವಿಚಂದ್ರನ್ ವರೆಗೂ ನಟಿಸಿದ ನಟಿ ಸಾವಕಾರ್ ಜಾನಕಿ, ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ನಟಿಸಿರುವ ಈ ಅದ್ಬುತ ನಟಿ, ಕನ್ನಡದಲ್ಲಿ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.   1931ರಲ್ಲಿ ಜನಿಸಿದ ನಟಿ ಜಾನಕಿ, ತನ್ನ 17 ವರ್ಷ … Read more

ಅನಂತ್ ನಾಗ್ ಜೊತೆ ನಟಿಸಿದ್ದ ನಟಿ, ಈಗ ಅತ್ಯಂತ ಪ್ರಸಿದ್ಧ ಚಾಕಲೇಟ್ ಕಂಪನಿಯ ಓನರ್ !

ಕಾಲ ಮನುಷ್ಯನ ಜೀವನ ಮತ್ತು ಗುರಿಯನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸುತ್ತದೆ. ನೂರಾರು ಚಿತ್ರಗಳಲ್ಲಿ ನಟಿಸಿದ ಈ ನಟಿ ಈಗ ದೊಡ್ಡ ಚಾಕಲೇಟ್ ಕಂಪನಿಯೊಂದನ್ನು ನಡೆಸುತ್ತಿದ್ದಾರೆ. ಆ ನಟಿ ಯಾರು ಗೊತ್ತಾ.? ನಟಿ ಶಾರದ, ದಕ್ಷಿಣ ಭಾರತದಲ್ಲಿ ಈ ನಟಿಯನ್ನು ನೋಡದ ವ್ಯಕ್ತಿ ಇರುವುದಿಲ್ಲ, ಅಷ್ಟು ದೊಡ್ಡ ನಟಿ ಇವರು, ಅನಂತ್ ನಾಗ್ ಜೊತೆ ‘ಮಾತು ತಪ್ಪಿದ ಮಗ’ ಚಿತ್ರ ಸೇರಿ ಸುಮಾರು 10 ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ ಶಾರದ. ಟಾಪ್ ನಟಿಯಾಗಿದ್ದಾಗ 3 ಮಕ್ಕಳಿರುವಾಗ ಕಾಮೆಡಿಯನ್ ಚೇಲಂ … Read more