ಹೊಸ ನಟಿಯನ್ನು ಸ್ಯಾಂಡಲ್‌ವುಡ್‌ಗೆ ಸ್ವಾಗತಿಸಿದ ಕಿಚ್ಚ ಸುದೀಪ್!

ನಟ ಹಾಗೂ ನಿರ್ದೇಶಕ ಅರ್ಜುನ್ ಸರ್ಜಾ ಮಗಳು ಐಶ್ವರ್ಯ ಅರ್ಜುನ್ ‘ಪ್ರೇಮ ಬರಹ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಕನ್ನಡದ ಬಿಗ್‌ಬಾಸ್‌ ರನ್ನರ್‌ಅಪ್ ಚಂದನ್ ನಾಯಕನಾಗಿ ಹಾಗೂ ಐಶ್ವರ್ಯ ಅರ್ಜುನ್ ನಾಯಕಿಯಾಗಿ ಬಣ್ಣ ಹಚ್ಚಿರುವ ‘ಪ್ರೇಮ ಬರಹ’ ಚಿತ್ರ ಇಂದು ರಾಜ್ಯಾದ್ಯಂತ ತೆರೆ ಕಂಡಿದೆ. ಅರ್ಜುನ್ ಸರ್ಜಾ ನಿರ್ದೇಶನದ ಈ ಚಿತ್ರಕ್ಕೆ ಕನ್ನಡ ಚಿತ್ರರಂಗದ ದಿಗ್ಗಜರು ಹರಸಿ, ಹಾರೈಸಿದ್ದಾರೆ.  ಇಂದು ನಟ ಕಿಚ್ಚ ಸುದೀಪ್ ಕೂಡ ಪ್ರೇಮ ಬರಹ ಚಿತ್ರಕ್ಕೆ ಶುಭಾಷಯ ಕೋರಿದ್ದಾರೆ. ತಮ್ಮ … Read more

ಫುಡ್ ಪಾಯಿಸನ್ ಆದರೆ ಏನು ಮಾಡಬೇಕು.? – ಹೆಲ್ತ್ ಟಿಪ್ಸ್

ಹೊರಗಿನ ಊಟ ಕೆಲವೊಮ್ಮೆ ಹೊಟ್ಟೆ ಹಾಳು ಮಾಡುತ್ತದೆ. ಇದರಿಂದಾಗಿ ಫುಡ್ ಪಾಯಿಸನ್ ಆಗುವುದು ಸಹಜ. ಹೀಗಾದರೆ ಏನು ಮಾಡಬೇಕು ನೋಡೋಣ.    ದ್ರವಾಂಶ ಫುಡ್ ಪಾಯಿಸನ್ ಆದರೆ ವಾಂತಿ, ಬೇಧಿ ಸಹಜ. ಹೀಗಾಗಿ ಶರೀರದಿಂದ ಸಾಕಷ್ಟು ದ್ರವಾಂಶ ಹೊರ ಹೋಗುತ್ತದೆ. ಇದಕ್ಕಾಗಿ ದ್ರವಾಂಶ ಆದಷ್ಟು ಹೆಚ್ಚು ಸೇವಿಸುತ್ತಿರಿ. ನಿಂಬೆ ಹಣ್ಣಿನ ಜ್ಯೂಸ್ ಅಥವಾ ಬಿಸಿ ಬಿಸಿ ನೀರಿನ ಸೇವನೆ, ಎಳೆ ನೀರು ಸೇವಿಸುತ್ತಿದ್ದರೆ ಉತ್ತಮ.  ಲಘು ಆಹಾರ ಜೀರ್ಣವಾಗಲು ಕಠಿಣವಾದ ಆಹಾರಗಳನ್ನು ಆದಷ್ಟು ದೂರವಿಡಿ. ಗಂಜಿ, ಬಾಳೆಹಣ್ಣು, ಸಲಾಡ್ ಗಳನ್ನು ಸೇವಿಸಿ. ಇದರಿಂದ … Read more

ಡಿ ಗ್ರೇಡ್ ಸಿನಿಮಾಕ್ಕೂ ನಾನು ರೆಡಿ ಎಂದ ಕನ್ನಡತಿ ಸ್ನೇಹಾ

ನಾನು ಡಿ ಗ್ರೇಡ್ ಸಿನಿಮಾದಲ್ಲಿ ನಟಿಸೋದಕ್ಕೆ ನಾಚಿಕೆ ಪಡೋದಿಲ್ಲ ಎಂದು ಕನ್ನಡತಿ, ನಟಿ ಸ್ನೇಹಾ ಉಲ್ಲಾಳ್ ಎದೆ ತಟ್ಟಿ ಹೇಳಿದ್ದಾರೆ.ಥೇಟ್ ಐಶ್ವರ್ಯಾ ರೈಯಂತೆಯೇ ಇದ್ದಾಳೆ ಎಂಬ ಕಾರಣಕ್ಕಾಗಿ ಇದ್ದಕ್ಕಿದ್ದಂತೆ ಗುರುತಿಸಿಕೊಂಡ ಸ್ನೇಹಾ ಉಲ್ಲಾಳ್ ಎಂಬ ಬೆಡಗಿಯನ್ನು ಸಲ್ಮಾನ್ ಖಾನ್ ತನ್ನ ಲಕ್ಕಿ ಎಂಬ ಚಿತ್ರಕ್ಕಾಗಿ ನಾಯಕಿ ನಟಿಯಾಗಿ ಆಯ್ಕೆ ಮಾಡಿದ್ದರು. ಹೀಗಾಗಿ ಸ್ನೇಹಾ ಸಾಕಷ್ಟು ಪ್ರಸಿದ್ಧಿ ಪಡೆದಳು.  ಮಂಗಳೂರು ಮೂಲದ ದೇವಾಡಿಗ ಜನಾಂಗದ ಸ್ನೇಹಾ ಉಲ್ಲಾಳ್ ಹುಟ್ಟಿದ್ದು ಬೆಳೆದದ್ದು ಎಲ್ಲಾ ಮಸ್ಕತ್‌ನಲ್ಲಿ. ಪಿಯುಸಿ ಓದಿದ್ದು ಮುಂಬೈನ ಕಾಲೇಜಿನಲ್ಲಿ. … Read more

ಯಶ್ ಬಿಟ್ಟು ಪತ್ನಿ ರಾಧಿಕಾ ಪಂಡಿತ್ ಏಕಾಂಗಿಯಾಗಿ ವಿದೇಶಕ್ಕೆ ಹಾರಿದ್ದೇಕೆ?!

ನಟಿ ರಾಧಿಕಾ ಪಂಡಿತ್ ಮದುವೆಯಾದ ಮೇಲೆ ಇದೇ ಮೊದಲ ಬಾರಿಗೆ ಪತಿ ಯಶ್ ರಿಂದ ತುಂಬಾ ದಿನ ಒಂಟಿಯಾಗಲಿದ್ದಾರೆ! ಯಶ್ ರನ್ನು ಬಿಟ್ಟು ರಾಧಿಕಾ ಒಬ್ಬರೇ ಅಮೆರಿಕಾಗೆ ಹಾರಿದ್ದಾರೆ!  ಅದಕ್ಕೆ ಕಾರಣ ಅಮ್ಮ! ರಾಧಿಕಾ ಸಹೋದರ ಅಮೆರಿಕಾದಲ್ಲೇ ನೆಲೆಸಿದ್ದಾರೆ. ಅವರ ಜತೆಗಿರುವ ಅಮ್ಮನನ್ನು ನೋಡಲು ರಾಧಿಕಾ ಕೂಡಾ ಕೆಲ ದಿನಗಳ ಮಟ್ಟಿಗೆ ವಿದೇಶಕ್ಕೆ ಹಾರಿದ್ದಾರೆ.   ಚಿಕಾಗೋ ವಿಮಾನ ನಿಲ್ದಾಣದಲ್ಲಿ ಒಬ್ಬರೇ ನಿಂತಿರುವ ಫೋಟೋವನ್ನು ಹಾಕಿರುವ ರಾಧಿಕಾ, 22 ದಿನ ಅಲ್ಲಿಯೇ ಕಾಲ ಕಳೆಯಲಿದ್ದಾರಂತೆ. ನನ್ನ ಜೀವನದ ಉಳಿದ … Read more

ರಷ್ಯಾದ ಯುವಕನೊಂದಿಗೆ ಹಾಟ್ ನಟಿ ಶ್ರೇಯಾ ಶರಣ್ ಮದುವೆ.!?

ಹೌದು, ಹೀಗೊಂದು ಸುದ್ದಿ ಈಗ ಎಲ್ಲೆಡೆ ಹರಡುತ್ತಿದೆ. ನಾವೀಗ 2018 ರಲ್ಲಿ ಇನ್ನಷ್ಟು ಸೆಲೆಬ್ರಿಟಿ ಮದುವೆಗಳಿಗೆ ಸಾಕ್ಷಿಯಾಗುವ ಸಾಧ್ಯತೆಗಳಿವೆ. 2017 ರ ಅಂತ್ಯದಲ್ಲಿ ಪ್ರಸಿದ್ಧ ಕ್ರಿಕೆಟ್ ಆಟಗಾರ ಮತ್ತು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಅವರ ಅದ್ಧೂರಿ ಡೆಸ್ಟಿನೇಶನ್ ವಿವಾಹವು ಬಹಳ ದೊಡ್ಡ ಸುದ್ದಿಯಾಗಿತ್ತು. ಈಗ ಸೋನಮ್ ಕಪೂರ್ ಸಹ ಅವರ ಹಾದಿಯನ್ನೇ ಹಿಡಿಯುವ ಸಾಧ್ಯತೆಗಳಿವೆ. ಮೂಲವೊಂದರ ಪ್ರಕಾರ ಸಧ್ಯದಲ್ಲೇ ಇನ್ನೊಂದು ಅದ್ಧೂರಿಯಾದ ಡೆಸ್ಟಿನೇಶನ್ ವಿವಾಹ ನಡೆಯುವ ಎಲ್ಲಾ … Read more

ಫೇಸ್‌ಬುಕ್‌ನಲ್ಲಿರುವ ಫೇಕ್‌ ಅಕೌಂಟ್‌‌ಗಳ ಸಂಖ್ಯೆ ಎಷ್ಟು… ಕೇಳಿದ್ರೆ ದಂಗಾಗ್ತೀರಾ!

 ಫೇಸ್‌ಬುಕ್‌‌… ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಜನಪ್ರಿಯವಾದುದ್ದು. ಪ್ರತಿಯೊಬ್ಬ ಮೊಬೈಲ್‌ ಬಳಕೆದಾರ ಫೇಸ್‌ಬುಕ್‌ ಖಾತೆಯನ್ನು ಹೊಂದಿರುತ್ತಾನೆ. ಆದರೆ, ಫೇಸ್‌ಬುಕ್‌ನಲ್ಲಿ ಎಷ್ಟು ನಕಲಿ ಖಾತೆಗಳಿವೆ ಗೊತ್ತಾ!? 200 ಮಿಲಿಯನ್‌ಗೂ ಅಧಿಕ. ಅಂದರೆ, 20 ಕೋಟಿಗೂ ಹೆಚ್ಚು ನಕಲಿ ಫೇಸ್‌ಬುಕ್‌ ಖಾತೆಗಳಿವೆಯಂತೆ. ಇದನ್ನು ಫೇಸ್‌‌ಬುಕ್‌ ಸಂಸ್ಥೆಯೇ ಬಹಿರಂಗಪಡಿಸಿದೆ. ಜಗತ್ತಿನದ್ಯಾಂತ 2017ರ ಡಿಸೆಂಬರ್‌ ಅಂತ್ಯದೊಳಗೆ 200 ಮಿಲಿಯನ್‌ ನಕಲಿ ಫೇಸ್‌ಬುಕ್‌ ಖಾತೆ ಪತ್ತೆಯಾಗಿವೆ. ಇದರಲ್ಲಿ ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಕಲಿ ಖಾತೆಗಳು ಸೃಷ್ಟಿಯಾಗಿವೆ ಎಂದು ಫೇಸ್‌‌ಬುಕ್‌ ಹೇಳಿದೆ. ಫೇಸ್‌ಬುಕ್‌ನ … Read more

‘ಹೆಬ್ಬುಲಿ’ ರಾಣಿ ಅಮಲಾ ಪಾಲ್‌ ಅರೆಸ್ಟ್‌, ಬಿಡುಗಡೆ… ಕಾರಣ ಏನು ಗೊತ್ತಾ.?

ಕಿಚ್ಚ ಸುದೀಪ್‌ ಅಭಿನಯದ ಹೆಬ್ಬುಲಿ ಚಿತ್ರದ ನಟಿ ಅಮಲಾ ಪಾಲ್‌ ತೆರಿಗೆ ತಪ್ಪಿಸಿಕೊಳ್ಳವ ಭರದಲ್ಲಿ ಪೊಲೀಸ್‌ ಅತಿಥಿ ಆಗಿದ್ದರು ಹೆಬ್ಬುಲಿ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟ ಬಹುಬಾಷಾ ಬೆಡಗಿ ಅಮಲಾ ಪಾಲ್‌ ಕಳೆದ ಕೆಲ ದಿನಗಳ ಹಿಂದೆ ಕೋಟಿ ಕೊಟ್ಟು ಕಾರು ಖರೀದಿಸಿದ್ದರು. ಈ ವೇಳೆ ತಪ್ಪು ವಿಳಾಸ ನೀಡಿ ಪಾಂಡಿಚೇರಿಯಲ್ಲಿ ಕಾರನ್ನು ರಿಜಿಸ್ಟರ್‌ ಮಾಡಿಸಿದ್ದರು. ಇದರಿಂದಾಗಿ ಅವರು 20 ಲಕ್ಷ ತೆರಿಗೆ ಹಣ ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎಂದು ಕೇರಳದಲ್ಲಿ ಅಮಲಾ ವಿರುದ್ಧ ಪ್ರಕರಣ … Read more

ಚಿತ್ರರಂಗದಲ್ಲಿ 2 ದಶಕ ಪೂರೈಸಿದ ಸುದೀಪ್‌.. ಕಿಚ್ಚನ 22 ವರ್ಷಗಳ ಜರ್ನಿ ಹೇಗಿತ್ತು ಗೊತ್ತಾ..?

ಸ್ಯಾಂಡಲ್‌ವುಡ್‌, ಕಾಲಿವುಡ್‌, ಹಾಗೂ ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು 22 ವರ್ಷಗಳು ತುಂಬಿವೆ. ಹೌದು, ಸುಮಾರು ಎರಡು ದಶಕಗಳಿಂದ ನಿರಂತರವಾಗಿ ಅಭಿಮಾನಿಗಳನ್ನು ರಂಜಿಸುತ್ತಿರುವ ಸುದೀಪ್‌‌, ಕೋಟ್ಯಾಂತರ ಹೃದಯಗಳ ಚಕ್ರವರ್ತಿಯಾಗಿ ನೆಲೆಸಿದ್ದಾರೆ. ಹೀಗೆ ಅಭಿನಯ ಚಕ್ರವರ್ತಿ ಎನ್ನುವ ಪಟ್ಟ ತನ್ನದಾಗಿಸಿಕೊಂಡಿರುವ ಕಿಚ್ಚ ಸುದೀಪ್‌, ಈಗ ಕನ್ನಡದ ಟಾಪ್‌ ನಟರಲ್ಲೊಬ್ಬರು. ತಮ್ಮ ಸಿನಿಮಾ ಕರಿಯರ್‌ಗೆ 22 ವರ್ಷಗಳ ತುಂಬಿರುವ ಹಿನ್ನೆಲೆಯಲ್ಲಿ ಪತ್ರವೊಂದನ್ನು ಬರೆದು ತಮ್ಮ ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ ಸುದೀಪ್‌. ಈ ಪತ್ರದಲ್ಲಿ ಅವರ ಮೊದಲ ಚಿತ್ರ, … Read more

ಬಿಗ್ ಬಾಸ್ – 5 ವಿನ್ನರ್ ಯಾರು ಗೊತ್ತಾ.? 1 2 3 ಸ್ಥಾನ ಯಾರಿಗೆ.?

ಬಿಗ್ ಬಾಸ್ ಕನ್ನಡ ಸೀಸನ್ – 5 ಇನ್ನೇನು 4 ದಿನಗಳಲ್ಲಿ ಮುಗಿಯಲಿದೆ, ಈಗಿರುವ ಯಕ್ಷ ಪ್ರಶ್ನೆ, ವಿನ್ನರ್ ಯಾರಾಗಬಹುದು ಅನ್ನೋದು. ವೀಕ್ಷಕರ ಅಭಿಪ್ರಾಯವನ್ನು ಸಂಗ್ರಹಿಸಿ ಹಾಗು ಸರ್ವೆಯಿಂದ ಹೊರಬಂದ ಮಾಹಿತಿಯ ಪ್ರಕಾರ ಯಾರು ವಿನ್ನರ್ ಆಗಲಿದ್ದಾರೆ ಎಂದು ನೋಡೋಣ ಅಲ್ವಾ. ಒಬ್ಬ ಸೇಲ್ಸ್ ಮ್ಯಾನ್ ಆಗಿ ಜೀವನ ನಡೆಸುತ್ತಿರುವ ದಿವಾಕರ್, ಬಿಗ್ ಬಾಸ್ ಪ್ರಾರಂಭದಲ್ಲಿ ಹೆಚ್ಚು ಜನರ ಮನಸ್ಸನ್ನು ಗೆದ್ದಿದ್ದರು. ಆದ್ರೆ ಬರ್ತಾ ಬರ್ತಾ ಅವರ ಸಂಖ್ಯೆ ಕಡಿಮೆಯಾಗುತ್ತಾ ಬಂದು, ಜನರಲ್ಲಿ ಮಿಶ್ರ ಪ್ರತಿಕ್ರಿಯೆ ಇದ್ದು, … Read more

‘ಕ್ಯಾಂಡಿ’ ಗೆ ಆಸೆಪಟ್ಟು ಜೈಲು ಸೇರಿದ ಬಡಪಾಯಿ..!

ವಿದೇಶದಿಂದ ಮರಳುವವರು ಅಲ್ಲಿಂದ ಬರುವಾಗ ಚಾಕಲೇಟ್, ಸಿಹಿ ತಿನಿಸುಗಳು ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ತರುತ್ತಾರೆ. ಸಿಹಿ ತಿನಿಸಿನ ಆಸೆಗೆ ಬಿದ್ದ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಬಡಪಾಯಿ ಪೋರ್ಟರ್ ಒಬ್ಬ ಕದ್ದು ತಿನ್ನಲು ಹೋಗಿ ಇದೀಗ ಜೈಲು ಪಾಲಾಗಿದ್ದಾನೆ. ಇಂತದೊಂದು ಘಟನೆ ಯುಎಇ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಇಲ್ಲಿ ಪ್ರಯಾಣಿಕರ ಲಗೇಜ್ ಸಾಗಿಸುವ ಕೆಲಸ ಮಾಡುತ್ತಿದ್ದ ಪಾಕಿಸ್ತಾನ ಮೂಲದ ವ್ಯಕ್ತಿಯೊಬ್ಬ ಬಾಯಿ ಚಪಲ ತಾಳಲಾರದೆ ಪ್ರಯಾಣಿಕರ ಲಗೇಜ್ ನಲ್ಲಿದ್ದ ಕ್ಯಾಂಡಿ, ಸಿಹಿ ತಿನಿಸುಗಳನ್ನು ಕದ್ದು … Read more