ಹೆಚ್ಚು ಮಾರ್ಕ್ ನೀಡಲು ವಿದ್ಯಾರ್ಥಿನಿ ಬಳಿ ಕಿಸ್ ಕೇಳಿದ ಶಿಕ್ಷಕ.!

ಮುಂಬೈನಲ್ಲಿ ಪ್ರಾಧ್ಯಾಪಕನೊಬ್ಬನ ಹೇಯ ಕೃತ್ಯ ಬಹಿರಂಗವಾಗಿದೆ. ಕಾಲೇಜಿನ ಪ್ರಾಧ್ಯಾಪಕನೊಬ್ಬ ವಿದ್ಯಾರ್ಥಿನಿಗೆ ಮುತ್ತು ನೀಡುವಂತೆ ಕೇಳಿದ್ದಾನೆ. ಪೊಲೀಸರು 35 ವರ್ಷದ ಪ್ರಾಧ್ಯಾಪಕನನ್ನು ಬಂಧಿಸಿ ವಿಚಾರಣೆ ಶುರು ಮಾಡಿದ್ದಾರೆ. ಪರೀಕ್ಷೆಯಲ್ಲಿ ಹೆಚ್ಚು ಅಂಕ ನೀಡಬೇಕಾದ್ರೆ ಮುತ್ತು ಕೊಡು ಎಂದು ಪ್ರಾಧ್ಯಾಪಕ 17 ವರ್ಷದ ವಿದ್ಯಾರ್ಥಿನಿಗೆ ಕೇಳಿದ್ದ. ಪರೀಕ್ಷೆಯಲ್ಲಿ ವಿದ್ಯಾರ್ಥಿನಿಗೆ ಕಡಿಮೆ ಅಂಕ ಬಂದಿತ್ತು. ಹೆಚ್ಚು ಅಂಕ ಬೇಕಾದಲ್ಲಿ ಕಿಸ್ ಕೊಡು ಎಂದಿದ್ದನಂತೆ. ಇದ್ರಿಂದ ವಿದ್ಯಾರ್ಥಿನಿ ಒತ್ತಡಕ್ಕೊಳಗಾಗಿದ್ದಳಂತೆ. ಮಗಳ ವರ್ತನೆ ನೋಡಿ ಆತಂಕಕ್ಕೊಳಗಾದ ಕುಟುಂಬಸ್ಥರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ವಿದ್ಯಾರ್ಥಿನಿ … Read more

ಮುಖೇಶ್ ಅಂಬಾನಿ ಸೊಸೆ ಆಗ್ತಿರೋರು ಯಾರು ಗೊತ್ತಾ?

ಉದ್ಯಮಿ ಮುಖೇಶ್ ಅಂಬಾನಿ ಹಿರಿಯ ಪುತ್ರ ಆಕಾಶ್ ಅಂಬಾನಿ ಸದ್ಯವೇ ಶ್ಲೋಕಾ ಮೆಹ್ತಾ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಮಾರ್ಚ್ 24ರಂದು ಗೋವಾದಲ್ಲಿ ಪ್ರೋ ಎಂಗೇಜ್ಮೆಂಟ್ ಕಾರ್ಯಕ್ರಮ ನಡೆಯಿತು. ಮುಖೇಶ್ ಅಂಬಾನಿ ಕುಟುಂಬ ನಿಶ್ಚಿತಾರ್ಥಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ತಿದೆ. ಆಕಾಶ್ ಅಂಬಾನಿ ಕೈ ಹಿಡಿಯಲಿರುವ ಶ್ಲೋಕಾ ಮೆಹ್ತಾ ಜುಲೈ 11, 1990ರಲ್ಲಿ ಜನಿಸಿದ್ದು, ಮುಂಬೈನ ಮಲಬಾರ್ ನಿವಾಸಿಯಾಗಿದ್ದಾರೆ. ಉದ್ಯಮಿ ರಸೆಲ್ ಮೆಹ್ತಾ ಚಿಕ್ಕ ಮಗಳು ಶ್ಲೋಕಾ. ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲಿನಲ್ಲಿ ಆಕಾಶ್ ಹಾಗೂ ಶ್ಲೋಕಾ ಒಟ್ಟಿಗೆ ವಿದ್ಯಾಭ್ಯಾಸ … Read more

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ  ಇಂದು ಅತ್ಯಂತ ಸಮಾಧಾನದಿಂದಿರಿ. ಸರ್ಕಾರ ವಿರೋಧಿ ಕೆಲಸಗಳಿಂದ ದೂರವಿರಿ. ದುರ್ಘಟನೆಯಿಂದ ಪಾರಾಗಿ. ಮಕ್ಕಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ. ವೃಷಭ  ಆತ್ಮೀಯ ಮಿತ್ರರು ಮತ್ತು ಸಂಬಂಧಿಕರೊಂದಿಗೆ ಸುತ್ತಾಡಲಿದ್ದೀರಿ. ಇದರಿಂದ ಮನಸ್ಸಿಗೆ ಅತೀವ ಆನಂದ ದೊರೆಯಲಿದೆ. ಸುಂದರ ವಸ್ತ್ರ, ಆಭರಣ, ರುಚಿಕರ ಭೋಜನ ಸವಿಯುವ ಯೋಗವೂ ಇದೆ. ಖರ್ಚು ಹೆಚ್ಚಾಗಲಿದೆ. ಮಿಥುನ  ಇವತ್ತು ನಿಮ್ಮ ಕುಟುಂಬದಲ್ಲಿ ಉಲ್ಲಾಸದ ವಾತಾವರಣವಿರುತ್ತದೆ. ಶಾರೀರಿಕ ಸ್ಪೂರ್ತಿ ಮತ್ತು ಮಾನಸಿಕ ಪ್ರಸನ್ನತೆಯ ಅನುಭವವಾಗಲಿದೆ. ಅಪೂರ್ಣ ಕಾರ್ಯ ಪೂರ್ಣಗೊಳ್ಳುವುದರಿಂದ ಆನಂದ ವೃದ್ಧಿಸಲಿದೆ. ಕರ್ಕ  ಭವಿಷ್ಯಕ್ಕಾಗಿ … Read more

ಸಿ.ಎಂ. ಕಟ್ಟಿಹಾಕಲು ಕಾಂಗ್ರೆಸ್ ನಲ್ಲೇ ರಣತಂತ್ರ..?

ಮುಂದಿನ ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಉತ್ಸಾಹದಲ್ಲಿದೆ. ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್ ಗಾಂಧಿ ಈಗಾಗಲೇ ರಾಜ್ಯದಲ್ಲಿ 3 ಹಂತದ ಜನಾಶೀರ್ವಾದ ಯಾತ್ರೆ ಕೈಗೊಂಡು ಪಕ್ಷದಲ್ಲಿ ಸಂಚಲನ ಮೂಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ 7 ಮಂದಿಯನ್ನು ಹೊರತುಪಡಿಸಿ, ಹಾಲಿ ಎಲ್ಲಾ ಶಾಸಕರಿಗೂ ಟಿಕೆಟ್ ಕೊಡಬೇಕು. ಸಚಿವರ ಮಕ್ಕಳಿಗೂ ಟಿಕೆಟ್ ನೀಡಬೇಕೆಂದು ರಾಹುಲ್ ಗಾಂಧಿಯವರಿಗೆ ಸಂದೇಶ ರವಾನಿಸಿದ್ದಾರೆ. ಪಕ್ಷ ಮತ್ತೆ ಅಧಿಕಾರಕ್ಕೆ ತರಲು ತಮ್ಮ ಸಲಹೆ ಪರಿಗಣಿಸುವಂತೆ ಸಿ.ಎಂ. ತಿಳಿಸಿದ್ದಾರೆನ್ನಲಾಗಿದೆ. ತಾವು ಹೇಳಿದವರಿಗೆ ಟಿಕೆಟ್ … Read more

ಬಿಗ್ ಬ್ರೇಕಿಂಗ್! ಇಂದು ಸಂಜೆಯೇ ಚುನಾವಣೆ ಘೋಷಣೆ ಸಾಧ್ಯತೆ

ರಾಜ್ಯಸಭೆ ಚುನಾವಣೆಗೆ ಮತದಾನ, ಮತ ಎಣಿಕೆ ಪ್ರಕ್ರಿಯೆ ಮುಗಿದ ಬೆನ್ನಲ್ಲೇ, ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ. ರಾಜಕೀಯ ಪಕ್ಷಗಳು ಈಗಾಗಲೇ ಚುನಾವಣೆ ತಯಾರಿ ನಡೆಸಿದ್ದು, ಮುಂದಿನ ವಾರ ಚುನಾವಣೆ ಘೋಷಣೆಯಾಗಬಹುದೆಂದು ಹೇಳಲಾಗಿತ್ತು. ಕೇಂದ್ರ ಚುನಾವಣಾ ಆಯೋಗ ಮೇ 5 ಅಥವಾ 7 ರಂದು ಚುನಾವಣೆ ನಡೆಸಲಿದ್ದು, ಮೇ 8 ಅಥವಾ 10 ರಂದು ಮತ ಎಣಿಕೆಗೆ ಸಿದ್ಧತೆ ಮಾಡಿಕೊಂಡಿದೆ. ಇಂದು ರಾಜ್ಯಸಭೆ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಆಯೋಗ ದಿನಾಂಕವನ್ನು … Read more

ಈ ನಟಿಯನ್ನು ಸೆಳೆದಿದೆ ಚಂದನ್ ಶೆಟ್ಟಿ ಹೇರ್ ಸ್ಟೈಲ್

ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ‘ಬಿಗ್ ಬಾಸ್’ನಿಂದ ಬಂದ ಬಳಿಕ ಬಿಡುವಿಲ್ಲದಂತಾಗಿದ್ದಾರೆ. ಸಿನಿಮಾ, ಕಿರುತೆರೆ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಮಾಸ್ಟರ್ ಡ್ಯಾನ್ಸರ್’ ಶೋಗೆ ಚಂದನ್ ಶೆಟ್ಟಿ ತೀರ್ಪುಗಾರರಾಗಿದ್ದಾರೆ. ಈ ಶೋನಲ್ಲಿ ನಟಿ ಶ್ರುತಿ ಹರಿಹರನ್, ಮಯೂರಿ ಅವರೂ ತೀರ್ಪುಗಾರರಾಗಿದ್ದಾರೆ. ಈ ಶೋಗೆ ಚಂದನ್ ಶೆಟ್ಟಿ ವಿಶೇಷ ಹೇರ್ ಸ್ಟೈಲ್ ನಲ್ಲಿ ಆಗಮಿಸಿದ್ದು, ಅವರ ಹೇರ್ ಸ್ಟೈಲ್ ಕುರಿತಾಗಿ ಭಾರೀ ಚರ್ಚೆಯೇ ನಡೆದಿದೆ. ನಿರೂಪಕ ಅಕುಲ್ ಬಾಲಾಜಿ, ಶ್ರುತಿ ಹರಿಹರನ್, ಮಯೂರಿ ಅವರು ಚಂದನ್ ಶೆಟ್ಟಿ … Read more

ತೂಗುಕತ್ತಿಯಿಂದ ಪಾರಾದ ಜೆ.ಡಿ.ಎಸ್. ಬಂಡಾಯ ಶಾಸಕರು..?

ಜೆ.ಡಿ.ಎಸ್. ಪಕ್ಷದ ಬಂಡಾಯ ಶಾಸಕರ ಅನರ್ಹತೆ ಕುರಿತಾಗಿ ಸ್ಪೀಕರ್ ಇನ್ನೂ ಕ್ರಮ ಕೈಗೊಳ್ಳದ ಕಾರಣ, ಅವರು ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾವಣೆ ಮಾಡಬಹುದಾಗಿದೆ. ಸ್ಪೀಕರ್ ಆದೇಶ ನೀಡುವವರೆಗೆ ಶಾಸಕರೆಂದೇ ಅವರನ್ನು ಪರಿಗಣಿಸಲಾಗುತ್ತದೆ. ಸ್ಪೀಕರ್ ಗೆ ಮತದಾನಕ್ಕೆ ಅವಕಾಶ ನೀಡಬೇಡಿ ಎಂದು ಆದೇಶ ನೀಡಲು ಸಾಧ್ಯವಿಲ್ಲ. ಆದರೆ, ಶಾಸಕರ ಅನರ್ಹತೆ ಕುರಿತಾಗಿ ಬೇಗನೆ ತೀರ್ಪು ಪ್ರಕಟಿಸಿ ಎಂದು ಹೇಳಬಹುದಾಗಿದೆ ಎಂದು ಹೈಕೋರ್ಟ್ ತಿಳಿಸಿದೆ. ಮಾರ್ಚ್ 23 ರಂದು ರಾಜ್ಯಸಭೆ ಚುನಾವಣೆ ನಡೆಯಲಿದ್ದು, ಜೆ.ಡಿ.ಎಸ್.ನ 7 ಮಂದಿ ಬಂಡಾಯ ಶಾಸಕರ … Read more

ಲೈಂಗಿಕ ಕಿರುಕುಳದಿಂದ ಬೇಸತ್ತ ಬಾಲಕಿ ಆತ್ಮಹತ್ಯೆ ಯತ್ನ…?

ಯಾದಗಿರಿ: ಯುವಕರಿಬ್ಬರು ಲೈಂಗಿಕ ಕಿರುಕುಳ ನೀಡಿದ್ದರಿಂದ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ ಆರೋಪ ಕೇಳಿ ಬಂದಿದೆ. ಯಾದಗಿರಿ ಜಿಲ್ಲೆ ಸುರಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾರ್ಚ್ 19 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿಗೆ ಯುವಕರಿಬ್ಬರು ಕಿರುಕುಳ ನೀಡುತ್ತಿದ್ದರೆನ್ನಲಾಗಿದ್ದು, ಮಾರ್ಚ್ 19 ರಂದು ಬಟ್ಟೆ ತೊಳೆಯಲು ಹೋಗಿದ್ದ ಬಾಲಕಿಯನ್ನು ಬೆನ್ನಟ್ಟಿ ಬಂದಿದ್ದಾರೆ. ಇದರಿಂದ ಭಯಗೊಂಡ ಬಾಲಕಿ ಮನೆಗೆ ವಾಪಸ್ ಆಗಿ, ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಮಾಹಿತಿ ಪಡೆದ ಪೊಲೀಸರು ಮುಂದಿನ ಕ್ರಮ … Read more

ಮೂವರ ಜೊತೆ ಸಹಜೀವನ ನಡೆಸಿ ಯಾರನ್ನೂ ಮದುವೆಯಾಗದ ಕನ್ನಡದ ಟಾಪ್ ನಟಿ ಯಾರು ಗೊತ್ತಾ.?

ಬೆಂಗಳೂರಿನಲ್ಲಿ ಹುಟ್ಟಿ, ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸಿ, ಈಗ ಸೌತ್ ಇಂಡಿಯಾದಲ್ಲಿ ನಂಬರ್ ಒನ್ ನಟಿಯಾಗಿ ಮಿಂಚುತ್ತಿದ್ದಾರೆ ನಯನತಾರ. ಹಾಗೆ ಈಕೆಯ ಲವ್ ಸ್ಟೋರಿಗಳು ಮಾತ್ರ ಎಲ್ಲಿಲ್ಲದ ಪ್ರಚಾರ ಪಡೆದುಕೊಂಡಿದೆ. ಚಿತ್ರರಂಗದ ಪ್ರಾರಂಭದ ದಿನಗಳಲ್ಲಿ ತಮಿಳು ನಟ ಸಿಂಬು ಜೊತೆ ಅಫೇರ್ ಸ್ಟಾರ್ಟ್ ಮಾಡಿದ ನಯನತಾರ, ಆತನ ಜೊತೆ ಹಲವು ವರ್ಷ ಲವ್ವಿ ಡವ್ವಿ ನಡೆಸಿದಳು, ಆ ಮದ್ಯೆ ಇವರಿಬ್ಬರ ಹಾಟ್ ಫೋಟೋಸ್ ಲೀಕ್ ಆಯ್ತು, ಮದುವೆಯಾಗಲಿದ್ದಾರೆ ಅನ್ನೋ ಅಷ್ಟೊತ್ತಿಗೆ ಇಬ್ಬರ ಮದ್ಯೆ ಬ್ರೇಕ್ ಅಪ್ … Read more

ವಿಪಕ್ಷಗಳ ಒಗ್ಗಟ್ಟಿಗೆ ಮೋದಿ ಸರ್ಕಾರ ಇಂದೇ ಉರುಳುತ್ತಾ?! – ರಾಷ್ಟ್ರೀಯ ಸುದ್ದಿ

ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ವೈಎಸ್ ಆರ್ ಕಾಂಗ್ರೆಸ್ ನೇತೃತ್ವದಲ್ಲಿ ಮಂಡಿಸಲಿರುವ ಅವಿಶ್ವಾಸ ಮತಕ್ಕೆ ಎಲ್ಲಾ ವಿಪಕ್ಷಗಳು ಒಗ್ಗಟ್ಟಾಗಿವೆ. ವೈಎಸ್ ಆರ್ ಅವಿಶ್ವಾಸ ನಿರ್ಣಯಕ್ಕೆ ಟಿಡಿಪಿ, ಎಸ್ ಪಿ, ಟಿಎಂಸಿ, ಆರ್ ಜೆಡಿ, ಕಾಂಗ್ರೆಸ್ ಸೇರಿದಂತೆ ಬಹುತೇಕ ವಿಪಕ್ಷಗಳು ಬೆಂಬಲ ಸೂಚಿಸಿವೆ. ಈ ಎಲ್ಲಾ ಪಕ್ಷಗಳು ತಮ್ಮ ಸಂಸದರಿಗೆ ವಿಪ್ ಜಾರಿ ಮಾಡಿದ್ದು, ಕೇಂದ್ರ ಸರ್ಕಾರದ ವಿರುದ್ಧ ಮತ ಚಲಾಯಿಸಲಿವೆ. ಆದರೆ ಅತ್ತ ಬಿಜೆಪಿ ಸರ್ಕಾರಕ್ಕೆ ಯಾವುದೇ ಭಯವಿಲ್ಲ ಎಂದಿದ್ದಾರೆ. ಎನ್ ಡಿಎ ಮೈತ್ರಿಕೂಟದಲ್ಲಿ ಬಿಜೆಪಿ ಸಂಸದರ … Read more